ಜೂನ್ ಒಂದನೇ ತಾರೀಕಿನಂದು ಮೂರನೇ ಕಂತು ಬರ ಪರಿಹಾರದ 3000 ಬಿಡುಗಡೆ.

37
ಜೂನ್ ಒಂದನೇ ತಾರೀಕಿನಂದು ಮೂರನೇ ಕಂತು ಬರ ಪರಿಹಾರದ 3000 ಬಿಡುಗಡೆ.
ಜೂನ್ ಒಂದನೇ ತಾರೀಕಿನಂದು ಮೂರನೇ ಕಂತು ಬರ ಪರಿಹಾರದ 3000 ಬಿಡುಗಡೆ.

ಜೂನ್ ಒಂದನೇ ತಾರೀಕಿನಂದು ಮೂರನೇ ಕಂತು ಬರ ಪರಿಹಾರದ 3000 ಬಿಡುಗಡೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಬರ ಪರಿಹಾರ ಹಣವನ್ನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಬರ ಸಮಸ್ಯೆಯನ್ನು ಅನುಭವಿಸುತ್ತಿರುವಂತಹ ಫಲಾನುಭವಿಗಳ ಖಾತೆಗೂ ಕೂಡ ಈ ಹಣವನ್ನ ಜಮಾ ಮಾಡಲಾಗುತ್ತದೆ.

ಜೂನ್ ಒಂದನೇ ತಾರೀಕಿನಂದು ಮೂರನೇ ಕಂತು ಬರ ಪರಿಹಾರದ 3000 ಬಿಡುಗಡೆ.
ಜೂನ್ ಒಂದನೇ ತಾರೀಕಿನಂದು ಮೂರನೇ ಕಂತು ಬರ ಪರಿಹಾರದ 3000 ಬಿಡುಗಡೆ.

ಇಲ್ಲಿಯವರೆಗೆ ಎರಡನೇ ಕಂತಿನ ಹಣ ಎಂಬುದು ಜಮಾ ಆಗಿದ್ದು ಮೂರನೇ ಕಂತಿನ ಹಣಕ್ಕಾಗಿ ನಿರೀಕ್ಷೆ ಮಾಡುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣವನ್ನ ಪಡೆದುಕೊಂಡಿರುವಂತವರಿಗೆ ಮೂರನೇ ಕಂತಿನ ಹಣ ಕೂಡ ಜಮಾ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿರುವ ಬರ ಪೀಡಿತ ತಾಲೂಕುಗಳಿಗೆ ಅದರಲ್ಲೂ 16 ಲಕ್ಷ ರೈತ ಫಲಾನುಭವಿಗಳಿಗೆ ತಲಾ 3000 ನೇರವಾಗಿ ಡಿ ಬಿ ಟಿ ಯ ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ

ರಾಷ್ಟ್ರೀಯ ವಿಪತ್ತು ನಿಧಿಯ ಅಡಿಯಲ್ಲಿ ಮೂರು ಸಾವಿರದ 454 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 31. 27 ಲಕ್ಷ ರೈತ ಫಲಾನುಭವಿಗಳ ಖಾತೆಗೆ ಈ ಹಣ ಎಂಬುದು ಜಮಾ ಆಗಬೇಕಾಗಿದೆ.

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಮತ್ತು ಯಾವುದಾದರೂ ತಾಂತ್ರಿಕ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಸರಿಪಡಿಸಿಕೊಳ್ಳಬಹುದು.

ಎರಡು ಲಕ್ಷ ರೈತ ಪಲಾನುಭವಿಗಳಿಗೆ ಈ ಬರ ಪರಿಹಾರದ ಹಣ ಎಂಬುದು ಜಮಾ ಆಗುತ್ತಿಲ್ಲ, ಅಂತಹ ರೈತರಿಗೂ ಕೂಡ ಈ ಹಣ ಎಂಬುದು ಜಮಾ ಆಗಲೇಬೇಕು ಎಂಬುದು ಸರ್ಕಾರದ ಪರಿಕಲ್ಪನೆಯಾಗಿದೆ.

ಒಂದು ವಾರದ ಒಳಗಡೆ ಎಲ್ಲಾ ರೈತ ಫಲಾನುಭವಿಗಳ ಖಾತೆಗೂ ಕೂಡ ಈ ಹಣವನ್ನು ಜಮಾ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್ ಗಳ ಮೊರೆ ಹೋದ ನಂತರ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ.

ಮಾಹಿತಿ ಆಧಾರ: 

ಪ್ರಜ್ವಲ್ ಗೆ ದೇವೇಗೌಡ ವಾರ್ನಿಂಗ್

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿದ್ಯೋ ಇಲ್ವೋ

ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಬಂದಿಲ್ಲ

ನಿಮಗೆ ತುಂಬಾ ಕಷ್ಟ ಇದೆಯಾ ನೀವು ಸಾಲ ಪಡೆಯಿರಿ

1 ಲಕ್ಷಕ್ಕಿಂತ ಹೆಚ್ಚು ರೈತ ಫಲಾನುಭವಗಳಿಗೆ ಎರಡನೇ ಕಂತಿನ ಹಣ ಎಂಬುದು ಜಮಾ ಆಗಿಲ್ಲ. ಎರಡನೇ ಕಂತಿನ ಹಣ ತಲುಪಿದೆ ಆದರೆ 33 ಲಕ್ಷ ರೈತ ಪಲಾನುಭವಿಗಳ ಖಾತೆಗೆ ಈ ಬರ ಪರಿಹಾರದ ಹಣ ಎಂಬುದು ಜಮಾ ಆಗುತ್ತದೆ.

ಜೂನ್ ಒಂದನೇ ತಾರೀಕಿನಂದು ಮೂರನೇ ಕಂತು ಬರ ಪರಿಹಾರದ 3000 ಬಿಡುಗಡೆ.

16 ಲಕ್ಷ ರೈತ ಪಲಾನುಭವಿಗಳಿಗೆ 3000 ಬರ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ. ಸಣ್ಣ ಮತ್ತು ಮಧ್ಯಮ ವರ್ಗದ ಬೇಸಾಯ ಮಾಡುವಂತಹ 16ಲಕ್ಷ ರೈತ ಫಲಾನುಭವಿಗಳಿಗೆ ಬರಗಾಲದಿಂದ ಸಾಕಷ್ಟು ರೀತಿಯ ಸಮಸ್ಯೆ ಉಂಟಾಗಿದೆ.

ಈ ರೀತಿ ಸಣ್ಣ ಮತ್ತು ಮಧ್ಯಮ ವರ್ಗದ ಬೇಸಾಯ ಮಾಡಿಕೊಂಡಿರುವಂತಹ ರೈತರು ಬರಗಾಲಕ್ಕೆ ತುತ್ತಾಗಿದ್ದಾರೆ ಅಂತವರಿಗೆ ನೆರವಾಗಬೇಕು ಎನ್ನುವ ಕಾರಣಕ್ಕಾಗಿ ಮೂರು ಸಾವಿರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಮೂರನೇ ಕಂತಿನ 3000 ಹಣ ಜೂನ್ ಒಂದನೇ ತಾರೀಖಿನಂದು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here