ಗದಗದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಿಲ್ಸ್ ಮಾಡಲು ಹೋಗಿ 38 ವಿದ್ಯಾರ್ಥಿಗಳು ಅಮಾನತು

22

ನಮಸ್ಕಾರ ಪ್ರಿಯ ಸ್ನೇಹಿತರೇ, ಚಿತ್ರದುರ್ಗದಲ್ಲೂ ಕೂಡ ಆಪರೇಷನ್ ಥಿಯೇಟರ್ ನಲ್ಲಿ ಫ್ರೀ ವೆಡ್ಡಿಂಗ್ ಫೋಟೋಶೂಟ್ ತನ್ನ ಮಾಡಿರುವ ವೈದ್ಯರನ್ನ ವಜಾ ಗೊಳಿಸಲಾಗಿತ್ತು ಅದೇ ರೀತಿಯಲ್ಲಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಿಲ್ಸ್ ಮಾಡಿ ಅವರನ್ನು ಕಾಲೇಜಿನಿಂದ ವಜಗೊಳಿಸಲಾಗಿದೆ.

ಗದಗದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಿಲ್ಸ್ ಮಾಡಲು ಹೋಗಿ 38 ವಿದ್ಯಾರ್ಥಿಗಳು ಅಮಾನತು
ಗದಗದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಿಲ್ಸ್ ಮಾಡಲು ಹೋಗಿ 38 ವಿದ್ಯಾರ್ಥಿಗಳು ಅಮಾನತು

ಈ ಆಸ್ಪತ್ರೆಗಳಲ್ಲಿ ರೀಲ್ಸ್ ಅನ್ನು ಮಾಡಿದ್ದಕ್ಕೆ ಸಾರ್ವಜನಿಕರು ವಿದ್ಯಾರ್ಥಿಗಳ ವಿರುದ್ಧ ಕ್ರಮವನ್ನ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ ಹೀಗಾಗಿ 38 ವಿದ್ಯಾರ್ಥಿಗಳಿಗೆ ಶಿಕ್ಷೆಯನ್ನು ನೀಡಿ ವಜಗೊಳಿಸಲಾಗಿದೆ.

ಅವರು ಆಸ್ಪತ್ರೆಯ ಬಳಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಾಡಿರುವ ರಿಲ್ಸ್ ಸಾಕಷ್ಟು ರೀತಿಯ ವೈರಲ್ ಆಗಿದೆ ಆಸ್ಪತ್ರೆಯಲ್ಲಿ ಇವರು ಈ ರೀತಿಯ ರೀಲ್ಸ್ ಅನ್ನ ಮಾಡಿರುವುದರಿಂದ ಅದನ್ನ ನೋಡಿರುವ ಅನೇಕ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

38 ವಿದ್ಯಾರ್ಥಿಗಳಿಗೆ 10 ದಿನಗಳ ಕಾಲ ಕಾಲೇಜಿನಿಂದ ವಜಾ ಗೊಳಿಸಬೇಕು ಎಂಬುವ ಶಿಕ್ಷೆಯನ್ನ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಈ ರೀತಿಯಾಗಿ ಮಾಡುವುದು ಇದು ತುಂಬಾ ದೊಡ್ಡ ಅಪರಾಧ ಎಂದೇ ಹೇಳಬಹುದು ರೋಗಿಗಳಿಗೆ ಅನುಕೂಲವಾಗುವ ಸ್ಥಳದಲ್ಲಿ ಈ ರೀತಿಯಾಗಿ ನಡೆದುಕೊಳ್ಳುವುದು ತುಂಬಾ ತಪ್ಪು ಎಂದು ಹೇಳಲಾಗುತ್ತದೆ

ಇದನ್ನು ಓದಿ:

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಗೃಹಲಕ್ಷ್ಮಿ ಐದನೇ ಕಂತು ಹಣ ಇನ್ನೂ ಬಂದಿಲ್ವಾ ಯಾವಾಗ ಬರುತ್ತೆ

ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯ ಫಿಕ್ಸ್?

ಈ ರೀಲ್ಸ್ ಮಾಡಿರುವಂತಹ ವಿದ್ಯಾರ್ಥಿಗಳು ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿ ಒಂದು ಮೆನು ಶಿಪ್ ನಲ್ಲಿ ಕೆಲಸ ಮಾಡುವುದಕ್ಕೆ ಬಂದಿದ್ದರು ಆದರೆ ಅವರು ಈ ರೀತಿಯಾಗಿ ಮಾಡಿದ್ದಕ್ಕೆ ಅವರಿಗೆ ಸಿಗಬೇಕಾದ

ಪೋಸ್ಟಿಂಗ್ ಹತ್ತು ದಿನಗಳ ಕಾಲ ತಡವಾಗಿ ಸಿಗುತ್ತದೆ ಎಂಬುದಾಗಿ ಅವರಲ್ಲಿರುವಂತಹ ನಿರ್ದೇಶಕ ಬಸವರಾಜ್ ಬೊಮ್ಮಾಯಿ ಅವರು ಆದೇಶವನ್ನು ಹೊರಡಿಸಿದ್ದಾರೆ ಯಾರೇ ಇರಲಿ ಆಸ್ಪತ್ರೆಯಲ್ಲಿ

ಈ ರೀತಿ ಮಾಡಿದರೆ ಅಂತವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಬಸವರಾಜ ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ ಈ ರೀತಿಯಾಗಿ ವಿದ್ಯಾರ್ಥಿಗಳು ಮಾಡಿರುವ ಹುಚ್ಚಾಟದಿಂದಾಗಿ

ಗದಗದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಿಲ್ಸ್ ಮಾಡಲು ಹೋಗಿ 38 ವಿದ್ಯಾರ್ಥಿಗಳು ಅಮಾನತು
ಗದಗದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಿಲ್ಸ್ ಮಾಡಲು ಹೋಗಿ 38 ವಿದ್ಯಾರ್ಥಿಗಳು ಅಮಾನತು

38 ವಿದ್ಯಾರ್ಥಿಗಳನ್ನು 10 ದಿನಗಳ ಕಾಲ ಅಮಾನತು ಮಾಡಲಾಗಿದೆ ಆದ್ದರಿಂದ ಇದು ರೋಗಿಗಳಿಗೆ ಅನುಕೂಲವಾಗುವ ಸ್ಥಳವಾಗ ಬೇಕೆ ಹೊರತು ಈ ರೀತಿ ಮಾಡಿ ದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳುವಂತ ಪರಿಸ್ಥಿತಿಗಳು ಎದುರಾಗುತ್ತವೆ.

ವೈದ್ಯಕೀಯ ವಿದ್ಯಾರ್ಥಿಗಳು ರೋಗಗಳಿಗೆ ಅನುಕೂಲ ಮಾಡಿಕೊಡಬೇಕೆ ಹೊರತು ಅವರು ಆಸ್ಪತ್ರೆಯನ್ನು ಥಿಯೇಟರ್ ಆಗಿ ಮಾಡಿಕೊಂಡಿರುವುದರಿಂದ ಅವರಿಗೆ ಶಿಕ್ಷೆಯನ್ನು ನೀಡಿ ಅವರಿಗೆ ನೀಡಬೇಕಾಗಿ ಪೋಸ್ಟಿಂಗ್ ಅನ ಹತ್ತು ದಿನಗಳ ಕಾಲ ತಡವಾಗಿ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here