39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ

33
39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ
39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ

39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ

ನಮಸ್ಕಾರ ಪ್ರಿಯ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬವನ್ನು ನಾವು ನೋಡಲು ಸಾಧ್ಯವಿಲ್ಲ. ಒಂದು ಫ್ಯಾಮಿಲಿಯಲ್ಲಿ ಮೂರು ಅಥವಾ ನಾಲ್ಕು ಜನ ಹೆಚ್ಚೆಂದರೆ ಹತ್ತು ಜನ ಇರುತ್ತಾರೆ

39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ
39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ

ಇನ್ನೂ ದೊಡ್ಡ ಕುಟುಂಬ ಎಂದರೆ 30 ರಿಂದ 40 ಜನ ಇರಬಹುದು ಆದರೆ ಒಂದೇ ಮನೆಯಲ್ಲಿ 167 ಮಂದಿ ವಾಸಿಸುವ ಕುಟುಂಬದ ಬಗ್ಗೆ ಹೇಳ್ತೀವಿ ಆಧುನಿಕ ಕಾಲದಲ್ಲೂ ಒಗ್ಗಟ್ಟಾಗಿರುವ ಅಪರೂಪದ ಫ್ಯಾಮಿಲಿ ಇದು.

ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ನೂರಾ ಅರವತ್ತೇಳು ಜನ ಇರುವುದು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ.

ಮಿಜೋರಾಂನಲ್ಲಿ ಈ ರೀತಿಯ ಒಂದು ದೊಡ್ಡ ಕುಟುಂಬ ಇದೆ ಇದು ಇತಿಹಾಸದಲ್ಲೇ ಮೊದಲೇ ಎಂದು ಹೇಳಬಹುದು. ವಿಶ್ವ ದಾಖಲೆಯನ್ನು ಕೂಡ ಅತಿ ದೊಡ್ಡ ಕುಟುಂಬ ಎಂದು ದಾಖಲೆಯನ್ನು ಕೂಡ ಪಡೆದುಕೊಂಡಿದೆ.

ಕುಟುಂಬದ ಯಜಮಾನ ಅತಿ ದೊಡ್ಡ ಕುಟುಂಬದ ಯಜಮಾನ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಜಿಯೋನ ಚಾನಲ್ ಎಂಬುವವನು ಈ ಕುಟುಂಬದ ಯಜಮಾನ ಆಗಿದ್ದಾನೆ.

ಚನ್ ಪೌಲ್ ಸಂಘಟನೆ ಒಂದರ ಮುಖ್ಯಸ್ಥ ಆಗಿರುವ ಇವರು, ಬಹುಪತಿಃ ವನ್ನು ಆಚರಣೆ ಮಾಡುತ್ತಾ ಇದ್ದರು, 39 ಜನ ಈ ಯಜಮಾನನಿಗೆ ಹೆಂಡತಿ, 94 ಜನ ಮಕ್ಕಳನ್ನು ಹೊಂದಿದ್ದಾರೆ.

33 ಮೊಮ್ಮಕ್ಕಳು ಮತ್ತು ಒಂದು ಮರಿ ಮಗು ಕೂಡ ಇದೆ. ಎಲ್ಲರನ್ನ ಸೇರಿಸಿದರೆ ಒಟ್ಟು ನೂರಾ ಅರವತ್ತೇಳು ಜನ ಇರುವ ಕುಟುಂಬವಾಗಿದೆ.

ವಿಶೇಷವೇನೆಂದರೆ ಈ 167 ಜನರು ಕೂಡ ಒಂದೇ ಮನೆಯಲ್ಲಿ ಇರುವುದು. ನಾಲ್ಕು ಅಂತಸ್ತಿನ ಮನೆಯಲ್ಲಿ ಒಟ್ಟು ನೂರು ಕೋಣೆ ಇರುವ ಇದು ನಿಜವಾದ ಒಂದು ಪ್ರಸಿದ್ಧವಾದ ಪ್ರದೇಶ ಎಂದೇ ಹೇಳಬಹುದಾಗಿದೆ.

ಇದನ್ನು ಸಹ ಓದಿ:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂದರೆ ನೀವು ಈ ಕೆಲಸವನ್ನ ಮಾಡುವುದು ಉತ್ತಮ

ಎಸ್ ಬಿ ಐ ಬ್ಯಾಂಕ್ ನಲ್ಲಿ ಇರುವಂತಹ ಹುದ್ದೆಗಳ ನೇಮಕಾತಿ ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಉದ್ಯೋಗಾವಕಾಶ

ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ
39 ಪತ್ನಿಯರು 94 ಮಕ್ಕಳು ಗಿನಿಸ್ ದಾಖಲೆ ಬರೆದ ಭೂಪ

17ನೇ ವಯಸ್ಸಿನಲ್ಲಿ ಈ ಯಜಮಾನ ಮದುವೆ ಆಗಿರುವುದರಿಂದ ಅವರ ಪತ್ನಿ ಮೂರು ವರ್ಷ ದೊಡ್ಡವರಾಗಿದ್ದರಂತೆ, ಅವರೇ ಕುಟುಂಬದ ಯಜಮಾನನಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನ ನಿಭಾಯಿಸುತ್ತಿದ್ದಾರೆ.

2005 70ನೇ ವಯಸ್ಸಿನಲ್ಲಿ 90ನೇ ವಿವಾಹ ಆಗಿದ್ದರು, ಇವರ ಜೀವನ ಶೈಲಿ ಹೇಗಿದೆ ಎಂದು ಅನೇಕ ಜನರು ಇವರ ಮನೆಗೆ ಭೇಟಿಯನ್ನ ನೀಡುತ್ತಾರೆ.

ಅವರ ಪತ್ನಿಯರು ಸರದಿಯ ಪ್ರಕಾರದಲ್ಲಿ ಅಡುಗೆಯ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಾರೆ. ಮಾಂಸ ಮತ್ತು ಹಾಲಿಗಾಗಿ ಇವರ ಮನೆಯಲ್ಲಿ ಪಶು ಪಕ್ಷಿಗಳನ್ನ ಸಾಕಿದ್ದಾರೆ ಆದರೆ ಯಾವುದೇ ರೀತಿಯ ತೊಂದರೆ ಇಲ್ಲ ಇದರಿಂದ ಗಿನಿಸ್ ದಾಖಲೆ ಬರೆದ ಭೂಪ ಎಂದೇ ಪ್ರಸಿದ್ಧಿಯನ್ನು ಹೊಂದಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here