ಕೆಲವು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 4000 ಹಣ ಒಟ್ಟಿಗೆ ಬಿಡುಗಡೆ.

40

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ಜನ ಮಹಿಳೆಯರಿಗೆ ಮೊದಲನೇ ಕಂತಿನ ಹಣ ಜಮಾ ಆಗಿದೆ. ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ.

ಆಗಸ್ಟ್ 15ನೇ ತಾರೀಖಿನ ಒಳಗಡೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ 2000 ಹಣ ಜಮಾ ಆಗಿದೆ ಎನ್ನುವ ಸೂಚನೆಯನ್ನು ತಿಳಿಸಿದ್ದಾರೆ.

ಆದರೆ ಅದಾದ ನಂತರ ಅರ್ಜಿಯನ್ನ ಸಲ್ಲಿಸಿರುವ ಮಹಿಳೆಯರಿಗೆ ಎರಡನೇ ಕಂತಿನ ಹಣದ ಮೂಲಕ ನೀವು ಗೃಹ ಲಕ್ಷ್ಮಿ ಯೋಜನೆಯ 2000 ಹಣ ಹಾಕಲು ಮಾಹಿತಿಯನ್ನು ಹೊರಹಾಕಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಈ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದೆ.

ಎರಡು ತಿಂಗಳಾದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಜಮಾ ಆಗಿಲ್ಲ. ನೀವು ಅರ್ಜಿಯನ್ನು ಸಲ್ಲಿಸುವಾಗ ಏನಾದ್ರು ತೊಂದರೆಗಳಾಗಿರುವುದು

ಅಥವಾ ನಿಮ್ಮ ಬ್ಯಾಂಕ್ ಖಾತೆ ಅಥವಾ ನೋಂದಣಿಗಳಲ್ಲಿ ಏನಾದರೂ ಹೆಸರುಗಳು ಅಥವಾ ಆಧಾರ್ ಕಾರ್ಡ್ ಗಳು ಲಿಂಕ್ ಆಗದಿರುವುದು ಈ ರೀತಿಯ ಪರಿಸ್ಥಿತಿಗಳಿಂದ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗಳು ಜಾರಿಗೆ ತಂದು ಎರಡು ಮೂರು ತಿಂಗಳು ಕಳೆದೆ ಹೋಯಿತು. ಎರಡನೇ ಕಂತಿನ ಹಣ ಕೂಡ ಸರ್ಕಾರ ಹಾಕಲು ತೀರ್ಮಾನವನ್ನು ತೆಗೆದುಕೊಂಡಿದೆ ಆದರೂ ಕೂಡ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ.

ಒಂದು ವೇಳೆ ಗೃಹ ಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಾರದೆ ಇದ್ದರೆ ನಿಮ್ಮ ಹತ್ತಿರದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಬೇಕು. ಚಿಕ್ಕಬಳ್ಳಾಪುರದ ಅಶ್ವಥ್ ಎನ್ನುವ ಮಹಿಳೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪ ಸಚಿವರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಈ ಮಹಿಳೆಯರು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀವು ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯ ಕ್ರಮ ಸರಿಯಾಗಿ ಇಟ್ಟುಕೊಂಡಿರಬೇಕು ಅದೇ ರೀತಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡಿಯೇ ಇರಬೇಕು.

ಒಂದು ವೇಳೆ ವ್ಯತ್ಯಾಸಗಳು ಏನಾದರೂ ಉಂಟಾಗಿದ್ದರೆ ಅವುಗಳನ್ನು ನೀವು ಪರಿಶೀಲನೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ 4,000 ಹಣ ಒಟ್ಟಿಗೆ ಬರುತ್ತದೆ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಮೊದಲು ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here