ಗೃಹ ಲಕ್ಷ್ಮಿ ಯೋಜನೆಯ 4000 ಹಣ ಬರುತ್ತಾ

63

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 4000 ಹಣ ಒಟ್ಟಿಗೆ ಬರಲಿದೆ. ಮೊದಲನೇ ಕಂತಿನ ಹಣವನ್ನ ಯಾರು ಪಡೆದುಕೊಂಡಿಲ್ಲ ಅವರಿಗೆ ಎರಡನೇ ಕಂತಿನ ಹಣ ಎರಡು ಸೇರಿ ಒಟ್ಟಿಗೆ ಹಣ ಬರುತ್ತದೆ.

ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವು ಕೂಡ ಇನ್ನೂ ಜಮಾ ಆಗಿಲ್ಲ ಆದರೆ ಎರಡನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 30ನೇ ತಾರೀಖಿನ ಒಳಗೆ ಯಾರೆಲ್ಲಾ ಮಹಿಳೆಯರಿಗೆ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ ಅವರಿಗೆ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ

ಎರಡನೇ ಕಂತಿನ ಹಣವನ್ನು ಕೂಡ ಅವರ ಖಾತೆಗೆ ಹಾಕಲಾಗುತ್ತದೆ ಹಣ ಬಂದು ಜಮಾ ಆಗುತ್ತದೆ. ಮೊದಲನೇ ಕಂತಿನ ಹಣವನ್ನ ಪಡೆದುಕೊಂಡಿರುವವರಿಗೆ ಎರಡನೇ ಕಂತಿನ ಹಣವು ಕೂಡ ಜಮಾ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಿದೆ ಎಂದು ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿಲ್ಲ ಆದರೆ ಈ ಹಿಂದೆ ಘೋಷಣೆ ಮಾಡಿರುವಂತೆ ಪ್ರತಿ ತಿಂಗಳು 26 ನೇ ತಾರೀಖಿ ಎಂದು ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಸೂಚಿಸಿದ್ದಾರೆ.

ಎರಡನೇ ಕಂತಿನ ಹಣ ಎರಡು ಸಾವಿರ ರೂ ಎಲ್ಲಾ ಫಲಾನುಭವಿಗಳಿಗೆ ಜಮಾ ಆಗುವ ಸಾಧ್ಯತೆ ಇದೆ ಮೊದಲನೇ ಕಂತಿನ ಹಣ ಬರದೇ ಇರುವವರಿಗೆ ಈ ಬಾರಿಗೆ ಒಟ್ಟಿಗೆಯಾಗಿ ಎರಡು ಕಂತಿನ ಹಣ ಜಮಾ ಮಾಡಲು ಸಾಧ್ಯವಾಗುತ್ತದೆ.

ಹೇಗೆ ಮೊದಲನೇ ಕಂತಿನ ಹಣವನ್ನ ಪಡೆದುಕೊಂಡಿರುತ್ತಾರೋ ಅದೇ ರೀತಿಯಲ್ಲಿ ಎರಡನೇ ಕಂತಿನ ಹಣವನ್ನು ಕೂಡ ಪಡೆಯಲಾಗುತ್ತದೆ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುತ್ತದೆ.

ಎಂದಿನಂತೆ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಮೊದಲನೇ ಕಂತಿನ ಹಣ ಪಡೆಯದೇ ಇರುವವರಿಗೆ ಎರಡನೇ ಕಂತಿನ ಹಣದ ಜೊತೆ ನಾಲ್ಕು ಸಾವಿರ ಹಣವನ್ನು ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಯಾರಿಗೆ ಇನ್ನೂ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ ಎರಡು ಒಟ್ಟಿಗೆ ಕೂಡ ಹಣ ಜಮಾ ಆಗಲು ಸಾಧ್ಯ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ.

ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಈ ಕುಡ್ಲೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here