5 8 9ನೇ ತರಗತಿ ವಿದ್ಯಾರ್ಥಿಗಳಿಗೆ ಹೈ ಕೋರ್ಟ್ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಗ್ರೀನ್ ಸಿಗ್ನಲ್

16

ನಮಸ್ಕಾರ ಪ್ರಿಯ ಸ್ನೇಹಿತರೇ, 5 8 9ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆ ನಡೆಸುವಲ್ಲಿ ಸಾಕಷ್ಟು ರೀತಿಯ ಗೊಂದಲಗಳು ಉಂಟಾಗಿತ್ತು.

5 8 9ನೇ ತರಗತಿ ವಿದ್ಯಾರ್ಥಿಗಳಿಗೆ ಹೈ ಕೋರ್ಟ್ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಗ್ರೀನ್ ಸಿಗ್ನಲ್
5 8 9ನೇ ತರಗತಿ ವಿದ್ಯಾರ್ಥಿಗಳಿಗೆ ಹೈ ಕೋರ್ಟ್ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಗ್ರೀನ್ ಸಿಗ್ನಲ್

ಹೈಕೋರ್ಟ್ ಯಾವುದೇ ರೀತಿಯ ತೀರ್ಪುಗಳನ್ನ ಕೂಡ ನೀಡಿರಲಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು ಆದರೆ ರಾಜ್ಯ ಹೈಕೋರ್ಟ್ ಈ ಪರೀಕ್ಷೆ ನಡೆಸಬೇಕು ಎಂದು ಗ್ರೀನ್ ಸಿಗ್ನಲ್ ನೀಡಿದೆ ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ಸುತ್ತೋಲೆಯನ್ನ ರದ್ದುಗೊಳಿಸಿದ

ವಿಭಾಗಿಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಹೈಕೋರ್ಟ್ ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ಎಲ್ಲಾ ರೀತಿಯ ವಾದ ವಿವಾದ ಚರ್ಚೆಗಳನ್ನು ಬಗೆಹರಿಸಿಕೊಂಡಿದೆ ಹಾಗೆಯೇ ಸೋಮವಾರದಿಂದ ವಿದ್ಯಾರ್ಥಿಗಳಿಗೆ ಅದರಲ್ಲೂ ಐದು ಎಂಟು ಒಂಬತ್ತನೇ ತರಗತಿ ಹೇಗೆ ಸೋಮವಾರದಿಂದ ಪರೀಕ್ಷೆ ನಡೆಸಬೇಕು ಎಂಬುದಾಗಿ ಕೋರ್ಟ್ ಸರ್ಕಾರಕ್ಕೆ ಮಾಹಿತಿಯನ್ನು ನೀಡಿದೆ

5ನೇ ತರಗತಿ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿದೆ 8 ಮತ್ತು 9ನೇ ತರಗತಿ ಎರಡು ವಿಷಯಗಳ ಪರೀಕ್ಷೆ ನಡೆದಿದೆ. ಆದರೆ ಈ ಪರೀಕ್ಷೆಯ ತಡೆ ಹಿಡಿದಿರುವುದರಿಂದ ಹೈಕೋರ್ಟ್ ನಲ್ಲಿ ಮನವಿಯ ಅರ್ಜಿಯ ವಿಚಾರಣೆ ನಡೆಸಿ ತೀರ್ಪೂ ನೀಡುವಂತೆ ಸೂಚಿಸಿದೆ ಅದರ ಅನುಗುಣವಾಗಿ ಈಗ ತೀರ್ಪು ಬಂದಿದೆ.

ಇದನ್ನು ಕೂಡ ಓದಿ:

ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ಕೇಂದ್ರದಿಂದ ಮಹಿಳೆಯರಿಗೆ 15000 ಹಣ ಒಳ್ಳೆಯ ಸುದ್ದಿ ಬಂದಿದೆ

ಪಹಣಿ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು

ನಾನು ಮೋದಿ ಹಾಗೆ ವೀಕ್ ಪ್ರಧಾನಮಂತ್ರಿ ಅಲ್ಲ ಎಂದ ಸಿದ್ದರಾಮಯ್ಯ

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಹೊರತುಪಡಿಸಿರುವುದೇನೆಂದರೆ ಮಾರ್ಚ್ 11ರಂದು ಆರಂಭವಾಗಿ ಮಾರ್ಚ್ 18ರಂದು ಮುಗಿಯಬೇಕಾಗಿತ್ತು.

ಆದರೆ ಸುಪ್ರೀಂ ಕೋರ್ಟ್ ತಡೆ ನೀಡಿ ಹೈಕೋರ್ಟ್ ಗೆ ಹೋಗುವಂತೆ ಸೂಚಿಸುವಾಗ ಸರ್ಕಾರ ತಕ್ಷಣವೇ ಹೈಕೋರ್ಟ್ ಬಾಗಿಲು ತಟ್ಟುತ್ತದೆ ಆದರೆ ಕೆಲವೊಂದು ಇಷ್ಟು ರೀತಿಯ ಸಮಸ್ಯೆಗಳು ಉಂಟಾಗಿ ಖಾಸಗಿ ವಿದ್ಯಾರ್ಥಿಗಳಿಗೆ

5 8 9ನೇ ತರಗತಿ ವಿದ್ಯಾರ್ಥಿಗಳಿಗೆ ಹೈ ಕೋರ್ಟ್ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಗ್ರೀನ್ ಸಿಗ್ನಲ್
5 8 9ನೇ ತರಗತಿ ವಿದ್ಯಾರ್ಥಿಗಳಿಗೆ ಹೈ ಕೋರ್ಟ್ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಗ್ರೀನ್ ಸಿಗ್ನಲ್

ಸಾಕಷ್ಟು ರೀತಿಯ ತೊಂದರೆ ಉಂಟಾಗಿತ್ತು ಅದೇ ರೀತಿಯಲ್ಲಿ ಶಿಕ್ಷಣ ಇಲಾಖೆ ಆಗಿರಬಹುದು ಎಲ್ಲಾ ಕಡೆಯಲ್ಲೂ ಕೂಡ ಸಮಸ್ಯೆ ಉಂಟಾಗಿತ್ತು ಅದನ್ನ ಬಗೆಹರಿಸಬೇಕು ಎನ್ನುವ ಕಾರಣಕ್ಕಾಗಿ ಸೋಮವಾರದಿಂದ 5 8 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನ ಮಾಡಲಾಗುತ್ತದೆ

ಮತ್ತು ಹೈಕೋರ್ಟ್ ಇದಕ್ಕೆ ಸಂಬಂಧಪಟ್ಟಂತೆ ಸೂಕ್ತವಾದ ಮಾಹಿತಿಯನ್ನು ನೀಡಿರುವುದರಿಂದ ಸೋಮವಾರದಿಂದ ಪಬ್ಲಿಕ್ ಪರೀಕ್ಷೆ ಆರಂಭವಾಗುತ್ತದೆ ವಿದ್ಯಾರ್ಥಿಗಳು ಯಾವುದೇ ರೀತಿಯ ಗಂಭೀರ ಪಡುವ ಅವಶ್ಯಕತೆ ಇಲ್ಲ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಈ ಪರೀಕ್ಷೆಗಳನ್ನ ಎದುರಿಸುವುದು ಉತ್ತಮ.

LEAVE A REPLY

Please enter your comment!
Please enter your name here