ದರ್ಶನ್ ಗೆ 5 ದೇವತೆಯರ ವಕ್ರದೃಷ್ಟಿ?

32
ದರ್ಶನ್ ಗೆ 5 ದೇವತೆಯರ ವಕ್ರದೃಷ್ಟಿ?
ದರ್ಶನ್ ಗೆ 5 ದೇವತೆಯರ ವಕ್ರದೃಷ್ಟಿ?

ದರ್ಶನ್ ಗೆ 5 ದೇವತೆಯರ ವಕ್ರದೃಷ್ಟಿ?

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಣುಕಾ ಸ್ವಾಮಿಯವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಈಗಾಗಲೇ ಅಂತಿಮ ಹಂತಕ್ಕೆ ತೀರ್ಪು ಬಂದಿದೆ.

ಸದ್ಯದಲ್ಲೇ ಪ್ರಕರಣದಿಂದ ಯಾವೆಲ್ಲರೂ ರೀತಿಯಲ್ಲಿ ಸಮಸ್ಯೆ ಉಂಟಾಗಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ತನಿಖೆಯ ಸಂದರ್ಭದಲ್ಲಿ ಯಾವ ಯಾವ ಆರೋಪಿಗಳು ಯಾವೆಲ್ಲ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ಕೂಡ ಬಹಿರಂಗವಾಗುತ್ತದೆ.

ದರ್ಶನ್ ಗೆ 5 ದೇವತೆಯರ ವಕ್ರದೃಷ್ಟಿ?
ದರ್ಶನ್ ಗೆ 5 ದೇವತೆಯರ ವಕ್ರದೃಷ್ಟಿ?

ಒಬ್ಬ ಆರೋಪಿ ಹೇಳಿರುವಂತಹ ಹೇಳಿಕೆ ಸಾಕಷ್ಟು ಅಚ್ಚರಿಯನ್ನ ಮೂಡಿಸಿದೆ. ಪವಿತ್ರ ಗೌಡ ಅವರು ಹೇಳಿರುವ ಹೇಳಿಕೆಗೆ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ.

ಪವಿತ್ರ ಗೌಡ ಅವರು ದರ್ಶನ್ ವಿರುದ್ಧವೇ ಅವರು ಹೇಳಿಕೆಯನ್ನು ನೀಡಿದ್ದಾರೆ. ಇದರಿಂದ ನಟ ದರ್ಶನ್ ಅವರ ವಿರುದ್ಧವೇ ತಿರುಗು ಬಿದ್ದಿದ್ದಾರೆ ಎಂಬುದು ಸಂಪೂರ್ಣವಾಗಿ ತಿಳಿಯುತ್ತದೆ. ಈ ಪ್ರಕರಣದಲ್ಲಿ ಪವಿತ್ರ ಗೌಡ ಅವರು ಮೊದಲ ಆರೋಪಿಯಾಗಿದ್ದರೆ.

ಪವಿತ್ರ ಗೌಡ ಅವರಿಂದಾಗಿ ದರ್ಶನ್ ಅವರು ಈಗ ಜೈಲುವಾಸವನ್ನು ಅನುಭವಿಸುತ್ತಿದ್ದಾರೆ. ಆದರೆ ದರ್ಶನವರು ಜೈಲುವಾಸದಲ್ಲಿ ಇದ್ದಾರೆ ಎಂಬುದನ್ನ ಪವಿತ್ರ ಗೌಡ ಅವರು ಮರೆತು ಪವಿತ್ರ ಗೌಡ ಅವರು ದರ್ಶನ್ ವಿರುದ್ಧವೇ ಆರೋಪವನ್ನು ಮಾಡಿದ್ದಾರೆ. ಪವಿತ್ರ ಗೌಡ ಅವರ ಬೆಳವಣಿಗೆ ಸಾಕಷ್ಟು ಅಚ್ಚರಿಯನ್ನ ಮೂಡಿಸಿದೆ.

ರೇಣುಕಾ ಸ್ವಾಮಿಯವರ ಹತ್ಯೆ ಆಗುವುದಕ್ಕಿಂತ ಮುಂಚಿತವಾಗಿಯೂ ಕೂಡ ದರ್ಶನ್ ಅವರ ಮನಸ್ಥಿತಿ ಸರಿಯಾಗಿರಲಿಲ್ಲ. ಈ ಘಟನೆ ಆಗೋದಕ್ಕಿಂತ ಮುಂಚಿತವಾಗಿ ದರ್ಶನ್ ಅವರು ಬೇರೆ ರೀತಿಯಲ್ಲಿ ವರ್ತನೆ ಮಾಡುತ್ತಿದ್ದರು ಎನ್ನುವ ಆರೋಪಗಳು ಕೇಳಿ ಬರುತ್ತಾ ಇದೆ. ನಟ ದರ್ಶನ್ ಅವರಿಗೆ ಏನೋ ಅಪಾಯ ಇದೆ ಎನ್ನುವ ಸೂಚನೆ ಕೂಡ ಸಿಕ್ಕಿತು ಎನ್ನುವ ವಿಚಾರ ಈಗ ಹೊರ ಬಂದಿದೆ.

ಗುರೂಜಿಯವರು ಕೂಡ ದರ್ಶನ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೋ- ಟಕವಾದ ಮಾಹಿತಿಯನ್ನು ಹೇಳಿದ್ದರು. ದರ್ಶನ್ ಅವರು ಈ ರೀತಿಯ ತೊಂದರೆ ಅನುಭವಿಸುವುದಕ್ಕೆ ಐದು ದೇವತೆಗಳ ಪ್ರಭಾವ ಎಂಬುದು ತಿಳಿದು ಬಂದಿದೆ.

ಪವಿತ್ರ ಗೌಡ ಅವರು ನಾನು ರೇಣುಕಾ ಸ್ವಾಮಿ ಅವರಿಗೆ ಚಪ್ಪಲಿಯಿಂದ ಒಂದು ಬಾರಿ ಹೊಡೆದೆ ಆದರೆ ಮನಬಂದಂತೆ ದರ್ಶನ್ ರೇಣುಕಾ ಸ್ವಾಮಿ ಅವರಿಗೆ ಹೊಡೆದಿದ್ದಾರೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.

ಪವಿತ್ರ ಗೌಡ ಅವರು ಈಗ ಕೆಲವೊಂದು ಇಷ್ಟು ವಿಚಾರಗಳನ್ನ ದರ್ಶನ ಅವರ ವಿರುದ್ಧವೇ ಹೇಳಿಕೆ ನೀಡಿರುವುದರಿಂದ ಪವಿತ್ರ ಗೌಡ ಅವರಿಂದ ದರ್ಶನ್ ಅವ್ರು ಸಾಂಸಾರಿಕ ಜೀವನವನ್ನೇ ನಾಶಪಡಿಸಿಕೊಂಡಿದ್ದಾರೆ ಎಂದು ಅನೇಕ ಜನರು ತಿಳಿಸುತ್ತಿದ್ದಾರೆ.

ನಟ ದರ್ಶನ್ ಅವರಿಗೆ ಐದನೇ ತಾರೀಖಿನಿಂದಲೇ ಮನಸ್ಸಿನಲ್ಲಿ ಏನೋ ಒಂದು ಗೊಂದಲ ಕೆಲವೊಂದಿಷ್ಟು ಸಮಸ್ಯೆಗಳನ್ನು ಕೂಡ ಅವರು ಎದುರಿಸುತ್ತ ಇದ್ದರು,

ಬಂಡೆ ಕಾಳಿ ದೇವಸ್ಥಾನದ ಅರ್ಚಕರು ಕೂಡ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆ ಉಂಟಾಗಬಹುದು ಎಂದು ಹೇಳಿ ದೃಷ್ಟಿಯನ್ನು ತೆಗೆದು ಕೂಡ ಕಳಿಸಿದ್ದರಂತೆ,

ಮಾಹಿತಿ ಆಧಾರ:

ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ

ಖಾಲಿ ಇರುವ ಹುದ್ದೆಗಳ ನೇಮಕಾತಿ

ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ

ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ

ಅವರು ಹೇಳಿ ಕಳಿಸಿದ್ದರಂತೆ ಒಂದು ವಾರದವರೆಗೂ ಯಾವುದೇ ಕೆಲಸವನ್ನು ನೀವು ಮಾಡಬೇಡಿ ಎಂಬುದಾಗಿ ತಿಳಿಸಿದ್ದಾರೆ, ಆದರೂ ಕೂಡ ಈ ಕ್ರಮವನ್ನ ದರ್ಶನವರು ಕೈಗೊಂಡು ಈ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ದರ್ಶನ್ ಗೆ 5 ದೇವತೆಯರ ವಕ್ರದೃಷ್ಟಿ?

ನಟ ದರ್ಶನ್ ಅವರು ಅರ್ಚಕರು ಹೇಳುವಂತೆ ಯಾವುದೇ ಕೆಲಸವನ್ನು ಮಾಡದೇ ಇದ್ದರೆ ಅಥವಾ ಅವರು ಒಂದು ಒಳ್ಳೆಯ ಕ್ರಮ ಕೈಗೊಂಡಿಇಲ್ಲದೆ ಆದರೆ ಈ ರೀತಿಯ ಸಮಸ್ಯೆಗಳನ್ನ ಅವರು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ,

ಪಂಚ ದೇವತೆಗಳ ವಕ್ರದೃಷ್ಟಿ ದರ್ಶನವರಿಗೆ ಬಿದ್ದಿದೆ ಎಂಬುದಾಗಿ ಗುರೂಜಿಯವರು ಹೇಳಿದ್ದಾರೆ. ಈ ಪ್ರಕರಣದಲ್ಲಿಯೇ ಆ ದೇವತೆಗಳ ದೃಷ್ಟಿ ಬಿದ್ದಿದೆ ಎಂಬುದು ಸಂಪೂರ್ಣವಾಗಿ ಗೋಚರವಾಗುತ್ತಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here