ಮಹಿಳೆಯರಿಗೆ 5 ಲಕ್ಷ ಸಾಲ ಮತ್ತು ಹೊಸ ಯೋಜನೆ ಜಾರಿ.

137

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ತ್ರೀಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 5 ಲಕ್ಷ ಸಾಲ ಎಂಬುದು ದೊರೆಯುತ್ತದೆ. ಯಾವುದೇ ಬಡ್ಡಿ ಇಲ್ಲ ನೀವು ಸಾಲವನ್ನ ಪಡೆದುಕೊಳ್ಳಬಹುದು. ಕರ್ನಾಟಕದ ಕಾಯಕ ಯೋಜನೆಯ ಅಡಿಯಲ್ಲಿ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸ್ವಸಹಾಯ ಗುಂಪುಗಳ ಮೂಲಕ ರಾಜ್ಯದ ಮಹಿಳೆಯರನ್ನ ಅಭಿವೃದ್ಧಿಯಾಗಿ ಉತ್ತೇಜಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಅನುಕೂಲವಾಗಲು ಎರಡು ಲಕ್ಷದಿಂದ 5 ಲಕ್ಷದವರೆಗೂ ಕೂಡ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಕಾಯಕ ಯೋಜನೆಯನ್ನ ಆನ್ಲೈನ್ ಅರ್ಜಿ ಮತ್ತು ಕೆಲವೊಂದಿಷ್ಟು ಮಾಹಿತಿಗಳನ್ನ ಭರ್ತಿ ಮಾಡುವ ವಿಷಯವನ್ನು ಕೂಡ ಕೇಂದ್ರೀಕರಿಸುತ್ತದೆ. ಬಡ್ಡಿ ರಹಿತ ಸಾಲವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಸಾಧ್ಯ. ಇಲ್ಲಿ ನಿಮಗೆ ಸಾಲವನ್ನು ನೀಡುವುದರಿಂದ ಯಾವುದೇ ರೀತಿ ಬಡ್ಡಿ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಈ ಗುಂಪುಗಳ ನಡುವೆ ಆದಾಯವನ್ನು ಗಳಿಸುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನ ಜಾರಿಗೆ ತಂದಿದ್ದಾರೆ. ಆದಾಯದ ಹರಿವನ್ನು ಪುನರಾರಂಭಿಸಲು ಸಾಕಷ್ಟು ರೀತಿಯ ಒಳ್ಳೆಯ ವೇದಿಕೆಯನ್ನು ಸೃಷ್ಟಿ ಮಾಡಿದ್ದಾರೆ. ಅಗತ್ಯ ದಾಖಲೆಗಳ ಮೂಲಕ ಮಹಿಳೆಯರು ಅರ್ಜಿಯನ್ನ ಸಲ್ಲಿಸಲು ಸಾಧ್ಯ.

ಮಹಿಳೆಯರಿಗೆ ಅನುಕೂಲವಾಗಲು 5 ಲಕ್ಷ ಸಾಲವನ್ನು ನೀಡಲಾಗುತ್ತದೆ. ನೀವು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರೆ ಬಿಪಿಎಲ್ ಕಾರ್ಡ್, ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳನ್ನು ಒದಗಿಸಬೇಕು.

ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ನಿವಾಸ ಪ್ರಮಾಣ ಪತ್ರ, ವೈಯಕ್ತಿಕ ಸರ್ಕಾರಿ ಐಡಿ, ಸ್ವಸಹಾಯ ಗುಂಪುಗಳ ಸದಸ್ಯತ್ವ, ಆದಾಯ ಪ್ರಮಾಣ ಪತ್ರ, ಕಾಯಕ ಯೋಜನೆಯಾಗಿ ನೀವು ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಮಹಿಳೆಯರು ಯಾವುದಾದರೂ ಹೊಸ ಆದಾಯವನ್ನು ಸೃಷ್ಟಿಸುವ ಮೂಲಕ ಅವರಿಗೆ ಅನುಕೂಲವಾಗಬೇಕು ಎಂದು ರಾಜ್ಯ ಸರ್ಕಾರವು ಯಾವುದೇ ಬಡ್ಡಿ ಇಲ್ಲದೆ ಐದು ಲಕ್ಷ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ಸಾಲ ಸೌಲಭ್ಯದಿಂದ ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗಬಹುದು ಆರ್ಥಿಕವಾಗಿ ಹೆಚ್ಚು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಎನ್ನುವ ಕಾರಣಕ್ಕಾಗಿ ಈ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ನೀವು ಕೂಡ ನಿಮ್ಮ ಸ್ವಸಾಯ ಸಂಘಗಳ ಮೂಲಕ 5 ಲಕ್ಷ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಇದರಿಂದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಅನುಕೂಲ ಉಂಟಾಗುತ್ತದೆ ಇದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here