ಕೇವಲ ಮೂರು ನಿಮಿಷದಲ್ಲಿ ನಿಮಗೆ 5 ಲಕ್ಷ ಸಾಲ ದೊರೆಯುತ್ತದೆ

68

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದು ಸಾವಿರದಿಂದ ಐದು ಲಕ್ಷದವರೆಗೆ ನಿಮಗೆ ಸಾಲ ದೊರೆಯುತ್ತದೆ ಈ ಆಪ್ ನ ಮೂಲಕ. ನೀವು ಈ ಆಪ್ ಅನ್ನ ಓಪನ್ ಮಾಡಿದ ತಕ್ಷಣ ಮೊಬೈಲ್ ಗಳ್ ನಂಬರ್ಗಳ ಮೂಲಕ ರಿಜಿಸ್ಟರ್ ಆಗಬೇಕು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳನ್ನು ಹೊಂದಿರಲೇಬೇಕು.

ಕೆಲವೊಂದಿಷ್ಟು ನಿಯಮಗಳನ್ನ ಕೇಳುತ್ತದೆ ಆ ನಿಯಮಗಳಿಗೆ ನೀವು ಬದ್ಧರಾಗಿದ್ದೀರಾ ಇಲ್ಲವೇ ಎಂಬುದನ್ನ ಕ್ಲಿಕ್ ಮಾಡಿಕೊಳ್ಳಬೇಕು. ಆಧಾರ್ ಕಾರ್ಡು ಪಾನ್ ಕಾರ್ಡು ಬ್ಯಾಂಕ್ ಖಾತೆ ಮತ್ತು ನಿಮ್ಮ ಪರ್ಸನಲ್ ಡೀಟೇಲ್ಸ್ ಕೆಲವೊಂದು ಮಾಹಿತಿಗಳನ್ನು ಕೇಳುತ್ತದೆ.

ಅವುಗಳನ್ನು ನೀವು ಫುಲ್ ಫಿಲ್ ಮಾಡಬೇಕು. ನಿಮ್ಮ ಹುಟ್ಟಿದ ದಿನಾಂಕ, ಸರಿಯಾದ ಊರು ಅಥವಾ ಅಡ್ರೆಸ್, ಈ ಮೇಲ್ ಅಡ್ರೆಸ್ ಎಲ್ಲವನ್ನು ಹಾಕಿ ನೀವು ರಿಜಿಸ್ಟರ್ ಆಗಬೇಕು.

ನಿಮ್ಮ ಆಧಾರ್ ಕಾರ್ಡು ಮತ್ತು ನಿಮ್ಮ ಫೋಟೋವನ್ನು ಇಲ್ಲಿ ಕೇಳುತ್ತದೆ ಅದನ್ನು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು. ನೀವು ರಿಜಿಸ್ಟರ್ ಆದ ನಂತರ ಆ ಹಣದಲ್ಲಿ ಮಿಟೇಶನ್ ಇರುತ್ತದೆ.

ಅದನ್ನು ನೀವು ನೋಡಿಕೊಂಡು ಹಣವನ್ನು ಬಳಸಿಕೊಳ್ಳುವುದು ಉತ್ತಮ. ಈಎಂಐ ನೀವು ಬ್ಯಾಂಕಿನ ಮಾಹಿತಿಯನ್ನು ನೀಡುವುದರಿಂದ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದಲೇ ಕಟ್ಟಾಗುತ್ತಾ ಹೋಗುತ್ತದೆ.

ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳುತ್ತಿದ್ದೀರಾ ಎಂದರೆ 14% ಅಷ್ಟು ಬಡ್ಡಿ ಎಂಬುದು ಬಿಳುತ್ತದೆ. ಒಂದು ವರ್ಷದ ಒಳಗೆ ನೀವು ಎಷ್ಟೇ ಹಣ ಪಡೆದುಕೊಂಡಿದ್ದರು ಕೂಡ ಮರುಪಾವತಿ ಮಾಡಲು ಅವಕಾಶವನ್ನ ನೀಡಲಾಗುತ್ತದೆ.

ಆದ್ದರಿಂದ ನೀವು ಎಲ್ಲಾ ರೀತಿಯ ಮಾಹಿತಿಯನ್ನು ಫುಲ್ ಫಿಲ್ ಮಾಡಿದ ನಂತರ ಮೂರು ನಿಮಿಷದಲ್ಲಿ ನೀವು ಒಳ್ಳೆಯ ಲೋನ್ ನನ್ನ ಪಡೆದುಕೊಳ್ಳಬಹುದು.

ಕೆಲವೊಂದಿಷ್ಟು ಚಾರ್ಜಸ್ ಗಳನ್ನ ಮಾಡಿ ಹಣವನ್ನ ಕಟ್ ಮಾಡುತ್ತಾರೆ. ನೀವು ಒಂದು ವೇಳೆ ಹಣವನ್ನ ಕಟ್ಟಿಲ್ಲ ಎಂದರೆ 36% ಅಷ್ಟು ನಿಮಗೆ ಚಾರ್ಜಸ್ ಎಂಬುದನ್ನು ಹಾಕುತ್ತಾರೆ.

21 ವರ್ಷ ಮೇಲ್ಪಟ್ಟವರು 51 ವರ್ಷದ ಒಳಗಿರುವವರು ಈ ಆಪ್ ನಿಂದ ಸಾಲವನ್ನು ಪಡೆಯಲು ಸಾಧ್ಯ. ನಿಮಗೆ ಆದಾಯ ಎಂಬುದು 18 ಸಾವಿರ ಬರುತ್ತಾ ಇರಬೇಕು ಇದು ಒಳ್ಳೆಯ ಲೋನ್ ಆಪ್ ಆಗಿದೆ. ಆಪ್ ಯಾವುದು ಎಂದರೆ ಪ್ರೈವೋ ಇನ್ಸ್ಟಾಟ್ ಕ್ರೆಡಿಟ್ ಲೈನ್ ಆಪ್.

ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620569954

LEAVE A REPLY

Please enter your comment!
Please enter your name here