ಜಮೀನಿನಲ್ಲಿ ಬಿತ್ತು ಅಪರೂಪದ ವಸ್ತು ಇದರಿಂದ 50ಕೋಟಿ ಲಾಭ ಬಂತು
ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಯಿಂದ ಸುಟ್ಟ ಲೋಹವು ಕೆನಡಾದ ಜಮೀನಿನಲ್ಲಿ ಪತ್ತೆಯಾಗಿದ್ದು ಇದು ರೈತನು ಮಾರಾಟ ಮಾಡಲು ಮುಂದಾಗಿದ್ದಾನೆ ಈ ಹಿಂದೆಯೂ ಇಂತದ್ದೇ ವಸ್ತು ಬಾಹ್ಯಾಕಾಶದಿಂದ ಬಿದ್ದಿತ್ತು ಈಗ ಮತ್ತೆ ಕೆನಡಾದ ರೈತನ ಜಮೀನಿನಲ್ಲಿ ಸುಮಾರು 40 ಕೆಜಿ ತೂಕವಿರುವಂತಹ ಲೋಹದ ವಸ್ತು ಬಿದ್ದಿದೆ.
ಸ್ಪೇಸ್ ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಭಾಗವಾಗಿದ್ದು ಈ ನೌಕೆಯನ್ನು ಇದೇ ವರ್ಷದ ಜನವರಿಯಲ್ಲಿ ಉಡಾವಣೆ ಮಾಡಲಾಗಿತ್ತು ಏಳು ಮಂದಿ ವಿಜ್ಞಾನಿಗಳು ಹಾಗೂ ತಂತ್ರಜ್ಞಾನ ಫೆಬ್ರವರಿಯಲ್ಲಿ ಭೂಮಿಗೆ ಸುರಕ್ಷಿತವಾಗಿ ಮರಳಿತು
ಆದರೆ ನೌಕೆಯ ಕೆಲ ಭಾಗಗಳು ಬಾಹ್ಯಾಕಾಶದಲ್ಲಿ ಬಿಟ್ಟು ಬರುವುದರಿಂದ ಈ ರೀತಿ ಬಿಡಿ ಭಾಗಗಳು ನೆಲಕ್ಕುರುಳಿವೆ ಇದೇ ರೀತಿಯ ಭಾಗವು ಇದೀಗ ಕೆನಡಾದಲ್ಲಿ ಬಿದ್ದಿದೆ.
ಜನವರಿಯ ತಿಂಗಳಲ್ಲಿ ಈ ನೌಕೆಯನ್ನು ಉಡಾವಣೆ ಮಾಡಲಾಗಿತ್ತು ಆದರೆ ಫೆಬ್ರವರಿ ತಿಂಗಳಲ್ಲಿ ಬಾಹ್ಯಾಕಾಶವನ್ನು ಸುರಕ್ಷಿತವಾಗಿ ಭೂಮಿಗೆ ಆದರೆ ಬಾಹ್ಯಾಕಾಶದ ಕೆಲವೊಂದು ಇಷ್ಟು ಭಾಗಗಳು ಅಲ್ಲೇ ಉಳಿದಿದ್ದವು, ಆದರೆ ಅವು ತರಲು ಸಾಧ್ಯವಾಗಲಿಲ್ಲ ಕೆಲವಂದಿಷ್ಟು ಭಾಗಗಳು ಅಲ್ಲಿಯೇ ಉಳಿದಿದ್ದು
ಇದನ್ನು ಸಹ ಓದಿ:
ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ
ಗೂಗಲ್ ಪೇ ಮೂಲಕ ನೀವು ಸುಲಭವಾಗಿ ಲೋನ್
ರೇಷನ್ ಕಾರ್ಡ್ ಇದಿಯಾ ಹಾಗಾದರೆ ನಿಮಗೆ ಗುಡ್ ನ್ಯೂಸ್
ಈಗ ಭೂಮಿಗೆ ಬಂದು ಬೀಳುತ್ತಾ ಇದೆ. ಒಬ್ಬ ಕೃಷಿಕರನ ಜಮೀನಿನಲ್ಲೂ ಕೂಡ ಬಿದ್ದಿರುವುದರಿಂದ ಅವನಿಗೆ ತುಂಬಾ ಸಂತೋಷವಾಗಿದೆ ಮತ್ತು ಅದನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನ ಯಾವುದಾದ್ರೂ ಒಳ್ಳೆ ಕೆಲಸಗಳಿಗೆ ಬಳಸಿಕೊಳ್ಳಬೇಕು ಎನ್ನುವ ಆಸೆ ಆಕಾಂಕ್ಷೆಯನ್ನು ಕೂಡ ಅವನು ಹೊಂದಿದ್ದನು ಅವನ ಆಸೆ ಆಕಾಂಕ್ಷೆಗಳು ಏನು ಎಂಬುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ರೈತನು ಹೇಳಿರುವ ಪ್ರಕಾರ ನನಗೆ ಇದರ ಕಲ್ಪನೆಯೂ ಇರಲಿಲ್ಲ ನಾನು ಕೃಷಿ ಮಾಡುತ್ತೇನೆ. ನನ್ನ ಜಮೀನಿನಲ್ಲಿ ಈ ವಸ್ತು ಪತ್ತೆಯಾಗಿದ್ದು ಇದನ್ನ ಮಾರಾಟ ಮಾಡಿ ಹಣ ಪಡೆಯಬೇಕು ಅಂದುಕೊಂಡಿದ್ದೆ ಆ ಹಣವನ್ನ ಸ್ಥಳೀಯ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಮತ್ತು ಅದಕ್ಕಾಗಿ ನೀಡಬೇಕು ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಸದ ತುಂಡು ಬಿದ್ದಿದೆ ಮತ್ತು ಮನೆಯ ಹಿಂಭಾಗ ಕ್ಯಾಶ್ – ಲ್ಯಾಂಡ್ ಆಗಿದೆ ಎಂದು NASA ಒಪ್ಪಿಕೊಂಡ ಕೆಲವೇ ಒಂದು ತಿಂಗಳ ನಂತರ ಈ ಘಟನೆ ಸಂಭವಿಸಿದೆ.
ಆದರೆ ಜಮೀನಿನಲ್ಲಿ ಬಿದ್ದ ಬಾಹ್ಯಾಕಾಶದ ನೌಕೆಯನ್ನು ನೋಡಿ ರೈತನಿಗೆ ತುಂಬಾ ಖುಷಿಯಾಗಿದೆ ಏಕೆಂದರೆ ಇದನ್ನು ಮಾರಿದರೆ ಮುಂದಿನ ದಿನಗಳಲ್ಲಿ ನನಗೆ ಹಣ ಬರುತ್ತದೆ ಎನ್ನುವ ಅರಿವು ಕೂಡ ಪ್ರತಿಯೊಬ್ಬ ರೈತರಿಗೂ ಕೂಡ ಎದುರಾಗುತ್ತದೆ ಆದ್ದರಿಂದ ೪೦ ಕೆಜಿಗಿಂತ ಹೆಚ್ಚು ತೂಕ ಇರುವ ವಸ್ತು ಪತ್ತೆಯಾಗಿದ್ದು ರೈತನಿಗೆ ತುಂಬಾ ಸಂತೋಷವನ್ನು ಕೂಡ ತಂದಿದೆ.