50 ಲಕ್ಷ ಪಾನ್ ಕಾರ್ಡ್ ರದ್ದು ಹೊಸ ರೂಲ್ಸ್

150

ನಮಸ್ಕಾರ ಪ್ರಿಯ ಸ್ನೇಹಿತರೇ, ಕಳೆದ ಎರಡು ವರ್ಷಗಳಿಂದ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ತಿಳಿಸಿದರು. ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ತಿಂಗಳಿಂದ ತಿಂಗಳಿಗೆ ದಿನಾಂಕವನ್ನು ವಿಸ್ತರಣೆ ಮಾಡುತ್ತಲೇ ಬಂದಿದ್ದಾರೆ.

ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನ ನೀವು ವೆಬ್ಸೈಟ್ ಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ಒಂದು ವೇಳೆ ಲಿಂಕ್ ಆಗದೆ ಇದ್ದರೆ ಆ ವೆಬ್ಸೈಟ್ ಗಳ ಮೂಲಕ ಮುಂದುವರೆಸಲಾಗುತ್ತದೆ. ಪ್ರಮುಖ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಕೂಡ ಒಂದಾಗಿದೆ.

ಪಾನ್ ಕಾರ್ಡ್ ಗೆ ನೀವು ಅರ್ಜಿಯನ್ನ ಸಲ್ಲಿಸಬೇಕಾದರೆ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಮತ್ತು ಬ್ಯಾಂಕ್ ಖಾತೆಗಳನ್ನು ಓಪನ್ ಮಾಡುವಾಗ ಹಾಗೆಯೇ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ ವಿವಿಧ ಬಗೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಯ ಸೌಲಭ್ಯವನ್ನು ಪಡೆಯಬೇಕೆಂದರೆ ಪಾನ್ ಕಾರ್ಡ್ ಮೂಲ ದಾಖಲಾತಿಗಳಲ್ಲಿ ಒಂದಾಗಿದೆ.

ಪಾನ್ ಕಾರ್ಡಿಗೆ ಆಧಾರ್ ಕಾರ್ಡನ್ನು ನೀವು ಲಿಂಕ್ ಮಾಡಿದ್ದೆ ಆದರೆ ಆ ಲಿಂಕ್ ಆಗಿದೆ ಎಂಬುದನ್ನ ಲಿಂಕ್ ಆದ ಸ್ಟೇಟಸ್ ಎಂಬುದನ್ನು ಓದಬೇಕು ಅಲ್ಲಿ ಪಾನ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ಅಲ್ಲಿ ಆದ ಸ್ಟೇಟಸ್ ಎಂಬುದನ್ನು ಒತ್ತಬೇಕು ಅದಾದ ನಂತರ ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ಡ್ ಎನ್ನುವ ಮೆಸೇಜ್ ಬಂದರೆ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನ ಸೂಚಿಸುತ್ತದೆ.

ಇದನ್ನು ನೀವು ಮೊಬೈಲ್ಗಳಲ್ಲಿ ಚೆಕ್ ಮಾಡಬಹುದು. ಅದರ ಕೆಳಗೆ ಲಿಂಕ್ಗಳನ್ನು ಬಿಟ್ಟಿರುತ್ತದೆ ನೀವು ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಈ ವೆಬ್ಸೈಟ್ಗಳ ಮೂಲಕ ಹೋಗಿ ಅಲ್ಲಿ ನೀವು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ನ ಲಿಂಕ್ ಮಾಡುವ ಮೂಲಕ ನಿಮ್ಮ ಎಲ್ಲಾ ರೀತಿಯ ತೆರಿಗೆ ಬ್ಯಾಂಕ್ ಖಾತೆಗಳಿಗೆ ಎಲ್ಲದಕ್ಕೂ ಕೂಡ ಅನುಕೂಲವನ್ನು ಸೃಷ್ಟಿಸುತ್ತದೆ.

ಇವುಗಳನ್ನ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ ಅದಕ್ಕೆ ಕೊನೆಯ ದಿನಾಂಕವನ್ನು ಕೂಡ ನಿಗದಿಪಡಿಸಿರುವುದನ್ನು ಕಾಣಬಹುದಾಗಿದೆ ಆದ್ದರಿಂದ ನೀವು ಗಮನ ಕೊಟ್ಟು ನೀವು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಉತ್ತಮ ಇಲ್ಲವಾದರೆ ನಿಮ್ಮ ಪಾನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

ನಿಮ್ಮ ಎಲ್ಲಾ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುವುದು, ಈ ಕೂಡಲೇ ಕರೆ ಮಾಡಿರಿ 9538446677 ಪ್ರಖ್ಯಾತ ಸಂತೋಷ್ ಗುರುಗಳು ನಿಮ್ಮೆಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ಕೊಡುತ್ತಾರೆ, ಈ ತಕ್ಷಣ ಕರೆ ಮಾಡಿರಿ 9538446677 ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here