500 ವರ್ಷಗಳ ನಂತರ ಮಹಾಲಕ್ಷ್ಮಿ ಕಟಾಕ್ಷ ಈ ರಾಶಿಗಳ ಮೇಲೆ ಬರಲಿದೆ

58

ಸ್ನೇಹಿತರೆ ನಾವು ತಿಳಿಸುವ ನಾಲ್ಕು ರಾಶಿಯವರಿಗೆ 500 ವರ್ಷಗಳ ನಂತರ ಮಹಾಲಕ್ಷ್ಮಿಯ ಅನುಗ್ರಹ ಆರಂಭ ಆಗಲಿದೆ ಹಾಗೂ ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ ಅವರು ಯಾವುದೇ ಕೆಲಸ ಮಾಡಿದರು ಯಶಸ್ಸು ಕಾಣುವರು. ಈ ನಾಲ್ಕು ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನಾವು ತಿಳಿಸುವ ರಾಶಿಗಳು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ ಅವರು ಕಂಡ ಕನಸುಗಳು ಎಲ್ಲವೂ ನನಸಾಗಲಿದೆ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಕಾಣುವರು. ಮೊದಲನೇಯದು ಕುಂಭ ರಾಶಿ ಇವರಿಗೆ ಇನ್ನೂ ಮುಂದೆ ಅದೃಷ್ಟ ಹಿಮ್ಮೆಟ್ಟುತ್ತದೆ ಇವರ ಎಲ್ಲಾ ಕಾರ್ಯಗಳಲ್ಲಿ ಜಯ ಸಾಧಿಸಿದರು ಕುಟುಂಬದಲ್ಲಿ ಖುಷಿ ಸಂತಸ ಸಾಮರಸ್ಯ ಹೆಚ್ಚಾಗಲಿದೆ. ಇವರ ದಾಂಪತ್ಯದಲ್ಲಿ ಹೆಚ್ಚಿನ ಆತ್ಮೀಯತೆ ಬರಲಿದೆ. ಆರ್ಥಿಕ ಸಂಕಷ್ಟದಿಂದ ಇವರು ಆದಷ್ಟು ಬೇಗ ಹೊರ ಬರುತ್ತಾರೆ. ಆರೋಗ್ಯದ ವಿಷಯದಲ್ಲಿ ಇವರು ಎಷ್ಟು ಜಾಗರೂಕ ಆಗಿರುತ್ತಾರೆ ಅಷ್ಟು ಇವರಿಗೆ ಕ್ಷೇಮ ಎಂದು ಹೇಳಬಹುದು. ಹೆಚ್ಚಾಗಿ ಒತ್ತಡಕ್ಕೆ ಒಳಗಾಗದೇ ಇದ್ದರೆ ಇವರಿಗೆ ಅತಿ ಉತ್ತಮ ಎಂದು ಹೇಳಬಹುದು. ಇನ್ನೂ ಎರಡನೆಯ ರಾಶಿ ಮೇಷ ರಾಶಿ ಇವರ ಮನೆಯಲ್ಲಿ ಹೆಚ್ಚಿನ ಶುಭ ಕಾರ್ಯಗಳು ಜರುಗಲಿದೆ.

ಸಂತಾನ ಭಾಗ್ಯ ಇಲ್ಲದವರಿಗೆ ಮಕ್ಕಳ ಭಾಗ್ಯ ದೊರೆಯುತ್ತದೆ. ಹಣದ ಹರಿವು ಉತ್ತಮವಾಗಿ ಇರಲಿದೆ ಲಕ್ಷ್ಮಿ ಕಟಾಕ್ಷ ಆಶೀರ್ವಾದ ಸಿಗಲಿದೆ ಇವರ ಮೇಲೆ ಮನೆಯವರಿಗೆ ಹೆಚ್ಚಿನ ಗೌರವ ಉಂಟಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಪಡೆಯುವರು. ಇವರಿಗೆ ತಾಳ್ಮೆ ಮಾತ್ರ ಅತಿ ಅವಶ್ಯಕ ಎಂದು ಹೇಳಬಹುದು. ಇವರಿಗೆ ಅತೀವ ಜ್ಞಾನ ಇರುತ್ತದೆ ಆದರೆ ಅದನ್ನು ಉಪಯೋಗ ಮಾಡುವುದರಲ್ಲಿ ಇವರು ಎಡವಿದರೆ ಬಹಳ ನಷ್ಟ ಪಡಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತಿ ಕಾಣುವರು. ಮುಂದಿನ ರಾಶಿ ವೃಷಭ ರಾಶಿ. ನೀವು ಮಾಡುವ ಹಲವು ಕೆಲಸಗಳಲ್ಲಿ ಇಲ್ಲಿಯವರೆಗೆ ಅಷ್ಟಾಗಿ ಯಶಸ್ಸು ಕಂಡಿರುವುದಿಲ್ಲ ಆದರೆ ಇನ್ನೂ ಮುಂದಿನ ದಿನಗಳಲ್ಲಿ ನೀವು ಜಯಭೇರಿ ಭಾರಿಸುವಿರಿ. ದೂರದ ಪ್ರಯಾಣದ ಬಗ್ಗೆ ನೀವು ಚಿಂತಿಸುತ್ತಾ ಇದ್ದರೆ ಖಂಡಿತ ಅದು ನೆರವೇರುತ್ತದೆ. ಸ್ವಲ್ಪ ಆತುರದ ಮನೋಭಾವವನ್ನು ಕಡಿಮೆ ಮಾಡುವುದು ಒಳ್ಳೆಯದು. ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೆ ಇನ್ನೂ ಬಹಳ ಉತ್ತಮವಾಗಿ ಇರುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿದರೆ ಬಹಳ ಮುಂದೆ ಸಾಗಬಹುದು. ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಇವರ ಮೇಲೆ ಬಹಳವಾಗಿ ಇರಲಿದೆ

ಆದ್ದರಿಂದ ಇವರಿಗೆ ವ್ಯಾಪಾರ ವ್ಯವಹಾರ ಎಲ್ಲದರಲ್ಲಿ ಅತಿ ಹೆಚ್ಚಿನ ಲಾಭ ಪಡೆಯಬಹುದು. ಮೇಲಧಿಕಾರಿಗಳ ಸಹಕಾರ ಇವರ ಮೇಲೆ ಇರಲಿದೆ. ಇನ್ನೂ ಮುಂದಿನದು ಧನಸ್ಸು ರಾಶಿ. ಈ ರಾಶಿಯವರು ಬಹು ಕಾಲದಿಂದ ಕಾಯುತ್ತಾ ಇದ್ದ ಎಲ್ಲಾ ಕೆಲಸಗಳಲ್ಲಿ ಜಯ ಸಿಗುತ್ತದೆ. ಕೋರ್ಟ್ ಕಚೇರಿ ವಿಷಯದಲ್ಲಿ ಇವರಿಗೆ ಅಡೆ ತಡೆಗಳು ಇರುವುದಿಲ್ಲ. ನೆಮ್ಮದಿಯ ಜೀವನ ನಡೆಸಲಿದ್ದಾರೆ ಸಂಸಾರದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಹಿರಿಯರ ಆಶೀರ್ವಾದ ಪಡೆದರೆ ಹೆಚ್ಚಿನ ಲಾಭ ಪಡೆಯಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here