ಪ್ರತಿದಿನ ಮಹಿಳೆಯರಿಗೆ 500 ಸಿಗುತ್ತದೆ ಹೊಸ ಯೋಜನೆ

57

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿ ದಿನವೂ ಕೂಡ ಒಂದಲ್ಲ ಒಂದು ರೀತಿಯ ಹೊಸ ಯೋಜನೆಗಳು ಜಾರಿಗೆ ಬರುತ್ತಲೇ ಇರುತ್ತವೆ. ಅದೇ ರೀತಿಯಲ್ಲಿ ಪ್ರತಿದಿನ ಮಹಿಳೆಯರಿಗೆ ಇನ್ನು ಮುಂದೆ 500 ಸಿಗುವಂತಹ ಹೊಸ ಯೋಜನೆ ಜಾರಿಗೆ ಬಂದಿದೆ ಇದು ಯಾವ ಸರ್ಕಾರ ಜಾರಿಗೆ ತಂದಿದ್ದು ಯಾವೆಲ್ಲ ಮಹಿಳೆಯರು ಈ ಸೌಲಭ್ಯ ಪಡೆದುಕೊಳ್ಳಬಹುದು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಮೋದಿಯವರ ಹೊಸ ಯೋಜನೆ ಕೇಂದ್ರ ಸರ್ಕಾರದಿಂದ ಬಂದಿರುವ ಯೋಜನೆ ಎಂದು ತಿಳಿಸಲಾಗಿದೆ. ಪ್ರತಿದಿನ ಮಹಿಳೆಯರಿಗೆ 500 ಕೊಡುತ್ತಾರೆ ನೀವು ತರಬೇತಿಯನ್ನು ಪಡೆದುಕೊಂಡರೆ ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಐದು ದಿನಗಳ ಕಾಲ ತರಬೇತಿ ಇರುತ್ತದೆ. ತರಬೇತಿಯಲ್ಲಿ ಮಹಿಳೆಯರು ಭಾಗವಹಿಸಬೇಕು ಪ್ರತಿದಿನದಂತೆ 500 ರೂಪಾಯಿ ನೀಡಲಾಗುತ್ತದೆ.

ಅನೇಕ ಜನರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಇನ್ನು ಕೆಲವೊಂದಿಷ್ಟು ಮಹಿಳೆಯರಿಗೆ ಇದರ ಬಗ್ಗೆ ತಿಳಿಯಲಿಲ್ಲ ಆದ್ದರಿಂದ ಪ್ರತಿದಿನವೂ ಕೂಡ ಮಹಿಳೆಯರಿಗೆ 500 ರೂಪಾಯಿಯನ್ನು ಪಡೆದುಕೊಳ್ಳಬಹುದಾಗಿದೆ. 15 ದಿನಗಳ ಕಾಲ ತರಬೇತಿ ಇರುತ್ತದೆ ಆ ಯೋಜನೆ ಯಾವುದು ಎಂದರೆ ವಿಶ್ವಕರ್ಮ ಯೋಜನೆಯ ಆಗಿದೆ.

ಈ ಯೋಜನೆಯ ಮೂಲಕ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯ. 15 ದಿನಗಳ ಕಾಲ ತರಬೇತಿ ಇರುವುದರಿಂದ 500 ರೂಪಾಯಿ ಪ್ರತಿದಿನ ನೀಡುತ್ತಾರೆ. ನೀವು ಬೇರೆ ಬೇರೆ ರೀತಿ ಕೆಲಸ ಮಾಡಲು ನಿಮಗೆ ತರಬೇತಿ ನೀಡುತ್ತಾರೆ ಆ ಕೆಲಸ ಯಾವುದು ಎಂದರೆ ಹೋಲಿಗೆ ಕಲಿಯುವುದಾಗಿರಬಹುದು ಅಥವಾ ಹೊಲಿಗೆ ಮಾಡುವುದು ಹೂ ಕಟ್ಟುವುದು ಬುಟ್ಟಿ ಹೆಣೆಯುವುದು

ಹೀಗೆ ಬೇರೆ ಬೇರೆ ರೀತಿಯ ಕೆಲಸಗಳು ಇವೆ ಆ ಕೆಲಸಗಳನ್ನು ನೀವು ಮಾಡುವುದರಿಂದ ತರಬೇತಿಯನ್ನ ಪಡೆದುಕೊಳ್ಳುವುದರಿಂದ ನಿಮಗೆ 500 ರೂಪಾಯಿ ನೀಡಲಾಗುತ್ತದೆ ಇದು ಕೇಂದ್ರ ಸರ್ಕಾರದಿಂದ ಬಂದಂತಹ ಯೋಜನೆ ಆಗಿರುವುದರಿಂದ ಈ ಯೋಜನೆಯ ಸೌಲಭ್ಯಗಳನ್ನು ನೀವು ಕೂಡ ಪಡೆದುಕೊಳ್ಳುವ ಸಾಧ್ಯವಾಗುತ್ತದೆ ಇದು ಪ್ರತಿಯೊಬ್ಬ

ಮಹಿಳೆಯರಿಗೂ ಕೂಡ ಅನ್ವಯಿಸುವುದರಿಂದ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮಹಿಳೆಯರು ಕೂಡ ಅಗತ್ಯ ದಾಖಲೆಗಳ ಮೂಲಕ ನಿಮ್ಮ ಹತ್ತಿರದಲ್ಲಿರುವ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಆ ಸೇವಾ ಕೇಂದ್ರಗಳಿಂದ ಈ ಯೋಜನೆಯ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here