5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು

22
5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು
5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು

5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಹಾಕಿದ ಹಣವನ್ನು ಡಬಲ್ ಮಾಡ್ತೀವಿ ಅಂತ ಅನೇಕರು ಹಣ ಹೂಡಿಕೆ ಮಾಡಿಸಿ ನಂತರ ವಂಚನೆ ಮಾಡಿರುವ ಪ್ರಕರಣಗಳನ್ನು ಪ್ರತಿಯೊಬ್ಬರೂ ಕೂಡ ಕೇಳಿರುತ್ತೇವೆ ಆದರೆ ನಿಜಕ್ಕೂ ನಿಮ್ಮ ಹಣವನ್ನು ಸೇಫ್ ಆಗಿ ಹೂಡಿಕೆ ಮಾಡಿ ಕೇವಲ ಐದು ಸಾವಿರ ರೂಪಾಯಿ ಹೂಡಿಕೆಯಿಂದ ಒಂದು ಕೋಟಿಗೂ ಹೆಚ್ಚು ರಿಟರ್ನ್ ಪಡೆಯುವುದಕ್ಕೆ ಇರುವ ಮಾರ್ಗ ಇಲ್ಲಿದೆ.

5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು
5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು

ಇತ್ತೀಚಿನ ದಿನಗಳಲ್ಲಿ ನಾವು ಹೂಡಿಕೆ ಮಾಡಬೇಕು ಎಂದರೆ ಅನೇಕ ರೀತಿಯ ಮಾರ್ಗಗಳು ನಮ್ಮ ಎದುರುಗಡೆ ಇರುತ್ತದೆ.

ಚಿನ್ನ ಮತ್ತು ಭೂಮಿಯ ಮೇಲೆ ಅನೇಕ ವರ್ಷಗಳಿಂದಲೂ ಕೂಡ ಹೂಡಿಕೆಯನ್ನು ಮಾಡಿಕೊಂಡ ಬರುತ್ತಲೇ ಇದ್ದಾರೆ. ಆದರೆ ಅದರ ಮೇಲೆ ಹೂಡಿಕೆ ಮಾಡಲು ಹಣದ ಕೊರತೆ ಸಂಭವಿಸುತ್ತದೆ.

ದಿನಕ್ಕೆ 170 ಇಲ್ಲವೇ ತಿಂಗಳಿಗೆ 5,000 ನೀವೇನಾದರೂ ಹೂಡಿಕೆ ಮಾಡಿ ಇದರಿಂದ ನೀವು ದೀರ್ಘಾವಧಿಯಲ್ಲಿ ಒಂದು ಕೋಟಿ ಆದಾಯವನ್ನು ನೀವು ಗಳಿಕೆ ಮಾಡಬಹುದಾಗಿದೆ. ಎಫ್ ಡಿ ಅಥವಾ ಪಿ ಎಫ್ ನಲ್ಲಿ ಹೂಡಿಕೆ ಮಾಡಿದರೆ ಶೇಕಡ 6.5 ರಷ್ಟು ಬಡ್ಡಿ ಎಂಬುದು ದೊರೆಯುತ್ತದೆ.

ಇದನ್ನು ಓದಿ:

ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು

ಈ ವ್ಯಕ್ತಿ ಮಾಡಿದ ಕೆಲಸ ಗೊತ್ತಾದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ

10 ಲಕ್ಷದವರೆಗೆ ಸಾಲ ಸಿಗುತ್ತದೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಶಾಪಿಂಗ್ ಮಾಡಬಹುದಾಗಿದೆ

ಗೃಹ ಲಕ್ಷ್ಮಿ 6ನೇ ಕಂತು ಪಡೆಯಲು ಇದನ್ನು ಪಾಲಿಸುವುದು ತುಂಬಾ ಮುಖ್ಯ

ನೀವು ಪ್ರತಿ ತಿಂಗಳು 5000 ಹೂಡಿಕೆಯನ್ನ ಮಾಡಿದರೆ 10 ವರ್ಷದಲ್ಲಿ ನಿಮ್ಮ ಹಣ 8.46 ಲಕ್ಷ ರೂಪಾಯಿ ಆಗುತ್ತದೆ. ಇನ್ನೂ ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಿದರೆ 24 ಲಕ್ಷ ರೂಪಾಯಿ ಆಗುತ್ತದೆ. ಇನ್ನೂ 10 ವರ್ಷ 30 ವರ್ಷಗಳ ಕಾಲ ನೀವೇನಾದರೂ ಹೂಡಿಕೆ ಮಾಡಿದರೆ ಹಣ 55 ಲಕ್ಷ ರೂಪಾಯಿ ಆಗುತ್ತದೆ.

ಒಟ್ಟು ಹೂಡಿಕೆ ನೀವು 40 ವರ್ಷದವರೆಗೆ ಮಾಡುತ್ತಿರಾ ಎಂದರೆ 1.1 ಕೋಟಿಯಷ್ಟು ಹಣ ನಿಮಗೆ ದೊರೆಯುತ್ತದೆ. ಈ 40 ವರ್ಷದಲ್ಲಿ ನೀವು ಕೇವಲ 24 ಲಕ್ಷ ರೂಪಾಯಿ ಆಗಿರುತ್ತದೆ.

5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು
5000 ಹೂಡಿಕೆ ಮಾಡಿ ಒಂದು ಕೋಟಿ ಗಳಿಕೆ ಮಾಡಬಹುದು

ಅದೇ 5000 ಹಣವನ್ನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಮಾರುಕಟ್ಟೆಯ ರಿಸ್ಕ್ ಮೇಲೆ ಅವಲಂಬಿತವಾಗಿರುತ್ತದೆ. ಈ ಮ್ಯೂಚುಯಲ್ ಫಂಡ್ 40 ವರ್ಷದಲ್ಲಿ ಏನಾದರೂ ಅಧಿಕವಾಗಿ ಅಭಿವೃದ್ಧಿ ಹೊಂದಿದರೆ

ನಿಮ್ಮ 5000, 40 ವರ್ಷದಲ್ಲಿ 5.94 ಕೋಟಿ ರೂಪಾಯಿ ಆಗುತ್ತದೆ. 15ರ ದರದಲ್ಲಿ ಮ್ಯೂಚುಯಲ್ ಫಂಡ್ ಬೆಳೆದಲ್ಲೇ ನಿಮ್ಮ ಫಂಡ್ 50 ಕೋಟಿಯಾಗುತ್ತದೆ. ದೀರ್ಘವಾಗಿ ಹೂಡಿಕೆ ಮಾಡಿ ಸಾಕಷ್ಟು ರೀತಿಯ ಹಣವನ್ನು ನೀವು ಗಳಿಸಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here