60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ

36
60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ
60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ

60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ

ನಮಸ್ಕಾರ ಪ್ರಿಯ ಸ್ನೇಹಿತರೇ, 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರ್ಕಾರದಿಂದ ಪಿಂಚಣಿಯನ್ನು ಪಡೆಯುವುದಕ್ಕೆ ತೀರ್ಮಾನವನ್ನ ತೆಗೆದುಕೊಂಡಿದೆ.

60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ
60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ

60 ವರ್ಷ ಮೇಲ್ಪಟ್ಟವರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಅಂದೇ ಹೇಳಬಹುದು. ಕೇಂದ್ರ ಸರ್ಕಾರವು ಇದು ವೃದ್ಧರಿಗಾಗಿ ಜಾರಿಗೆ ತಂದಂತಹ ಒಂದು ಒಳ್ಳೆಯ ಯೋಚನೆಯಾಗಿದೆ

ಅಟಲ್ ಪಿಂಚಣಿ ಯೋಜನೆ ಇದು 2015ರಲ್ಲಿ ಆರಂಭವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಸಾಕಷ್ಟು ಬದಲಾವಣೆಗಳನ್ನ ಕೂಡ ಮಾಡಲಾಗಿದೆ.

ನಿಮ್ಮ ಹತ್ತಿರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೋಗಿ ಈ ಪಿಂಚಣಿ ಯೋಜನೆ ಅನ್ನ ನೀವು ಮಾಡಿಸಿಕೊಳ್ಳಬಹುದು ಅರವತ್ತು ವರ್ಷ ಆದ ನಂತರ ನೀವು 5000 ಪಿಂಚಣಿ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದು

60 ವರ್ಷಗಳಾದ ನಂತರ ಸರ್ಕಾರ ಅನೇಕ ರೀತಿಯ ಸೌಲಭ್ಯವನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನ ಕೈಗೊಂಡಿದೆ. ಆದರೆ ನೀವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದರೆ ಆನ್ಲೈನ್ ಗಳ ಮೂಲಕವೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಈ ಪಿಂಚಣಿ ಯೋಜನೆಗೆ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರೆ ಮೊದಲು ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳ ಮೂಲಕ ನೀವು ಬ್ಯಾಂಕುಗಳಲ್ಲಿಯೇ ನೀಡುವುದರಿಂದ 60 ವರ್ಷ ಆದ ನಂತರ 5000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು.

ಆಧಾರ್ ಕಾರ್ಡ್ ಪಾನ್ ಕಾರ್ಡ್, ಫೋಟೋ, ಕೆಲವೊಂದಿಷ್ಟು ಅಗತ್ಯವಾದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ಕೂಡ ಈ ಪಿಂಚಣಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ: 

ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿ

ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ

20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್

ಮಗುವಿಗೆ ಬಾಟಲಿಯಲ್ಲಿ ಹಾಲು ಕೊಡುತ್ತೀರಾ

ಈ ಯೋಜನೆಯ ಸೌಲಭ್ಯ ಏನು ಎಂದರೆ ಅರವತ್ತು ವರ್ಷ ಆದ ನಂತರ ನಿಮಗೆ ಒಂದರಿಂದ ಐದು ಸಾವಿರದ ವರೆಗೂ ಕೂಡ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ
60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ

20 ವರ್ಷಗಳ ಕಾಲ ನೀವು ಹೂಡಿಕೆಯನ್ನು ಮಾಡಿದರೆ ಮಾತ್ರ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಇಲ್ಲವಾದರೆ ನೀವು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಯಾವ ವಯಸ್ಸಿನಲ್ಲಿ ನೀವು ಹೂಡಿಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ 60 ವರ್ಷಗಳಾದ ನಂತರ ಈ ಪಿಂಚಣಿ ಯೋಜನೆಯ ಹಣದ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದಾಗಿದೆ, ಇದು 60 ವರ್ಷ ಮೇಲ್ಪಟ್ಟವರಿಗೆ ಜಾರಿಗೆ ತಂದಂತಹ ಯೋಜನೆ ಎಂದೇ ಹೇಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here