5000 ದಿಂದ 10 ಲಕ್ಷದವರವು ಸಾಲ ಸಿಗುವ ಲೋನ್ ಅಪ್ ಇದು
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ ಆದರೆ ನಮಗೆ ಕಷ್ಟಗಳು ಹೆಚ್ಚಾದಾಗ ನಾವು ಸಾಲವನ್ನು ಮಾಡುತ್ತೇವೆ.
ಕೆಲವೊಂದು ಬಾರಿ ನಮಗೆ ಸಾಲ ಎಂಬುದು ದೊರೆಯುವುದೇ ಇಲ್ಲ ಆದ್ದರಿಂದ ನೀವು ಬಳಸುವಂತಹ ಮೊಬೈಲ್ ನಿಂದಲೇ ನೀವು ಸಾಲವನ್ನ ಪಡೆದುಕೊಳ್ಳಬಹುದು. ಐದು ಸಾವಿರದಿಂದ ಹತ್ತು ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ.
ನೀವು ಈ ಅಪ್ಲಿಕೇಶನ್ ನನ್ನ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಿ ಅಪ್ಲಿಕೇಶನ್ ಓಪನ್ ಮಾಡಿ. ನಿಮ್ಮ ಹೆಸರು ವಿಳಾಸ ಏನೆಲ್ಲಾ ವಿದ್ಯಾಭ್ಯಾಸ ಮಾಡಿದ್ದೀರಿ, ಯಾವ ಉದ್ಯೋಗ ಮಾಡುತ್ತಿದ್ದೀರಿ ಎನ್ನುವ ಎಲ್ಲಾ ರೀತಿಯ ಮಾಹಿತಿಗಳನ್ನು ಕೂಡ ನೀವು ಇಲ್ಲಿ ಅಪ್ಲೈ ಮಾಡಬೇಕು.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ಇದ್ದರೆ ಮಾತ್ರ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆಯಲು ಸಾಧ್ಯ. ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಎನ್ನುವ ಆಪ್ಶನ್ ಇದೆ ಅದನ್ನ ಕ್ಲಿಕ್ ಮಾಡಿಕೊಂಡು ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ನೀವು ಈ ಅಪ್ಲಿಕೇಶನ್ ಅನ್ನ ಬೇರೆಯವರಿಗೆ ರೆಫರ್ ಮಾಡುವ ಮೂಲಕ ಕೂಡ ಹಣವನ್ನು ಪಡೆದುಕೊಳ್ಳಬಹುದು. 5,000 ದಿಂದ 10 ಲಕ್ಷದವರೆಗೂ ಕೂಡ ಈ ಬೆಸ್ಟ್ ಅಪ್ಲಿಕೇಶನ್ ನಲ್ಲಿ ಸಾಲ ಎಂಬುದು ದೊರೆಯುತ್ತದೆ. ಮೂರು ತಿಂಗಳಿಂದ 5 ವರ್ಷದವರೆಗೂ ಕೂಡ ಸಾಲ ಮರುಪಾವತಿ ಮಾಡುವುದಕ್ಕೆ ಅವಕಾಶವನ್ನು ಪಡೆದುಕೊಳ್ಳಬಹುದು.
50,000 ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯುತ್ತಿರ ಎಂದರೆ 12 ತಿಂಗಳಲ್ಲಿ ನೀವು ಮರುಪಾವತಿ ಮಾಡಬೇಕು, 22 ಪರ್ಸೆಂಟ್ ಬಡ್ಡಿ ಎಂಬುದು ಬಿಳುತ್ತದೆ ಹಾಗೆಯೇ ಪ್ರೊಸೆಸಿಂಗ್ ಚಾರ್ಜ್ ಜಿಎಸ್ಟಿ ಎಲ್ಲದಕ್ಕೂ ಕೂಡ ನೀವು ಹಣವನ್ನು ನೀಡಬೇಕಾಗುತ್ತದೆ.
ಇದನ್ನು ಸಹ ಓದಿ:
ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ
ನಿಮ್ಮ ಕಷ್ಟ ಕಾಲಕ್ಕೆ ಕೇವಲ 3 ನಿಮಿಷದಲ್ಲಿ ಲೋನ್ ಸಿಗುತ್ತೆ
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್
ಎಚ್ ಎಲ್ ಎಲ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ನೀವು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯುತ್ತೀರಾ ಅಂದ್ರೆ ಕೆಲವೊಂದು ಮಾಹಿತಿಗಳ ಆಧಾರದ ಮೇಲೆ ನೋಡಿಕೊಂಡು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯುವುದು ಉತ್ತಮ ಇಲ್ಲವಾದರೆ ನಿಮಗೆ ಸಮಸ್ಯೆಗಳು ಬರುವ ಸಾಧ್ಯತೆ ಇದೆ.
ಆರ್‌ಬಿಐ ಮತ್ತು ಎನ್ ಬಿ ಎಸ್ ಸಿ ಅಪ್ರೋಡ್ ಆಗಿರುವಂತಹ ಅಪ್ಲಿಕೇಶನ್ ಇದಾಗಿದೆ ಆದ್ದರಿಂದ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು ಯಾವುದೇ ರೀತಿಯ ತೊಂದರೆ ಇರೋದಿಲ್ಲ.
ಮನಿ ವಿವ್ ಲೋನ್ ಕ್ರೆಡಿಟ್ ಸ್ಕೋರ್ ಎನ್ನುವ ಅಪ್ಲಿಕೇಶನ್ ಇದಾಗಿದೆ, ಈ ಅಪ್ಲಿಕೇಶನ್ ಗಳ ಮೂಲಕ ನೀವು ಸಾಲ ಪಡೆಯಬಹುದು ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದು. ನೀವು ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ ನಿಮಗೂ ಕೂಡ ಒಳಿತಾಗುತ್ತದೆ.