ಪಶು ಭಾಗ್ಯ ಯೋಜನೆ ಜಾರಿ ಈ ಯೋಜನೆಯಿಂದ 5000 ಸಿಗುತ್ತೆ

77

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಪ್ರತಿಯೊಬ್ಬ ರೈತರಿಗೂ ಕೂಡ ಒಂದು ಒಳ್ಳೆಯ ಗುಡ್ ನ್ಯೂಸ್ ಇದಾಗಿದೆ. ಪಶು ಭಾಗ್ಯ ಯೋಜನೆ ಜಾರಿಗೆ ಬಂದಿರುವುದರಿಂದ ಈ ಪಶು ಭಾಗ್ಯ ಯೋಜನೆಯಿಂದ ಪ್ರತಿಯೊಬ್ಬ ರೈತರಿಗೂ ಕೂಡ 5000 ಸಿಗುತ್ತದೆ. ಅನೇಕ ಯೋಜನೆಯನ್ನು ರೈತರಿಗಾಗಿ ಸರ್ಕಾರವು ಜಾರಿಗೆ ತರುತ್ತಲೇ ಇದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಂತೆ ರೈತರಿಗೆ ರಾಜ್ಯ ಸರ್ಕಾರದಿಂದ 5000 ಹಣವನ್ನು ಜಾರಿಗೆ ತರಲಾಗುತ್ತದೆ ಈ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಕೂಡ ಸದುಪಯೋಗ ಪಡೆದುಕೊಳ್ಳಬಹುದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಅನೇಕ ಜನರಿಗೆ 2000 ಹಣ ಬರ್ತಾ ಇತ್ತು

ಅದೇ ರೀತಿಯಾಗಿ ರಾಜ್ಯ ಸರ್ಕಾರದಿಂದ 5000 ಹಣವನ್ನು ಜಾರಿಗೆ ತರಲು ನಿರ್ಧಾರವನ್ನ ಕೈಗೊಂಡಿದೆ. ರಾಜ್ಯ ಸರ್ಕಾರದಿಂದ ಇನ್ನು ಮುಂದಿನ ದಿನಗಳಲ್ಲಿ ರೈತರಿಗೆ 5000 ಹಣ ಜಮಾ ಆಗುತ್ತದೆ ಎರಡು ಕಂತಿನಲ್ಲಿ ಐದು ಐದು ಸಾವಿರ ರೂಪಾಯಿ ಹಣವನ್ನು ಇನ್ನು ಮುಂದಿನ ದಿನಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಮೂರು ಕಂತುಗಳಲ್ಲಿ ಆ ಹಿಂದಿನ ದಿನಗಳಲ್ಲಿ ಎರಡೆರಡು ಸಾವಿರ ಹಣವನ್ನು ನೀಡಲಾಗುತ್ತ ಇತ್ತು ಆದರೆ ಮುಂದಿನ ದಿನಗಳಲ್ಲಿ ಅವುಗಳನ್ನ ಬದಲಾವಣೆ ಮಾಡಬೇಕು ಎಂಬುದಕ್ಕಾಗಿ ರಾಜ್ಯ ಸರ್ಕಾರವು ಈ ತೀರ್ಮಾನವನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ 5000 ಹಣ ರೈತರ ಖಾತೆಗೆ ಜಮಾ.

ಪಶು ಭಾಗ್ಯ ಯೋಜನೆ ಈ ಪಶು ಭಾಗ್ಯ ಯೋಜನೆ ಯಿಂದಾಗಿ ಪ್ರತಿಯೊಬ್ಬ ರೈತರು ಕೂಡ ಅವರು ತಮ್ಮ ಪಶುಗಳನ್ನ ಸಾಕಣೆ ಮಾಡಲು ಕೆಲವೊಂದಿಷ್ಟು ರೀತಿಯ ಮೇವುಗಳಾಗಿರಬಹುದು ಶೆಡ್ ಗಳಾಗಿರಬಹುದು ನಿರ್ಮಾಣ ಮಾಡಿಕೊಳ್ಳಲಾಗುತ್ತದೆ ಅವುಗಳನ್ನ ಬಯಲಿನಲ್ಲಿ ಕಟ್ಟಿಕೊಂಡಿರುತ್ತಾರೆ ಆದರೆ ರಾಜ್ಯ ಸರ್ಕಾರವು ಇಂತಹ ಸಮಸ್ಯೆಗಳನ್ನ ರೈತರು ಎದುರಿಸಬಾರದು

ಪಶುಗಳ ಭಾಗ್ಯಗಳಿಂದ ಪಶು ಸಂಗೋಪನೆಗಳಿಗೆ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಅವುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲು ಮುಂದಾಗಿದ್ದಾರೆ. ಅವುಗಳಿಗಾಗಿ ಹಣವನ್ನ ಕೂಡ ನೀಡಲಾಗುತ್ತದೆ.

ಸರ್ಕಾರ ಜಾರಿಗೆ ತಂದಿರುವುದರಿಂದ ಇದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಆದ್ದರಿಂದ ಮಾಡಿಕೊಳ್ಳಬೇಕು. ಎಂಬುದು ರಾಜ್ಯ ಸರ್ಕಾರದ ಉದ್ದೇಶ.

 ಮಾಹಿತಿ ಆಧಾರ

1 COMMENT

LEAVE A REPLY

Please enter your comment!
Please enter your name here