ದೇಶದಲ್ಲಿ ಹೊಸ ಲೋನ್ ಆಪ್ 50000 ತಕ್ಷಣ ಸಾಲ ಸಿಗುತ್ತದೆ.

128

ನಮಸ್ಕಾರ ಪ್ರಿಯ ಸ್ನೇಹಿತರೇ, ಹೊಸ ಲೋನ್ ಆಪ್ ಅನ್ನ ನೀವು ಪಡೆದುಕೊಳ್ಳಬಹುದು ನಿಮಗೆ ತಕ್ಷಣಕ್ಕೆ ಐವತ್ತು ಸಾವಿರದವರೆಗೆ ಸಾಲವನ್ನ ಪಡೆಯಬೇಕು ಎಂದರೆ ಈ ಆಪ್ ಗಳ ಮೂಲಕ ಪಡೆದುಕೊಳ್ಳಬಹುದು

ಬೇರೆಯವರ ಹತ್ತಿರ ಹಣವನ್ನ ಪಡೆಯಲು ತುಂಬಾ ಕಷ್ಟಗಳು ಅಥವಾ ಮುಜುಗರಗಳು ಉಂಟಾಗುತ್ತವೆ ಆದ್ದರಿಂದ ನೀವು ಮೊಬೈಲ್ ನಲ್ಲಿಯೇ ನಿಮ್ಮ ಸ್ಮಾರ್ಟ್ ಫೋನ್ ಗಳ ಮೂಲಕವೇ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಸಾಲವನ್ನ ಪಡೆಯೋದು ತುಂಬಾ ಕಷ್ಟಕರವಾದ ಸಂಗತಿಯಾಗಿದೆ. ಕಡಿಮೆ ಹಣದಿಂದ ದೊಡ್ಡ ಮೊತ್ತದ ಹಣದವರೆಗೂ ಕೂಡ ನೀವು ಸಾಲವನ್ನ ಪಡೆದುಕೊಳ್ಳಲು ಸಾಧ್ಯ. ನೀವು ಪ್ಲೇ ಸ್ಟೋರ್ ಗಳ ಮೂಲಕ ಈ ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಆ ಲೋನ್ ಆಪ್ ಯಾವುದು ಎಂದರೆ ಬ್ರಾಂಚ್ ಪರ್ಸನಲ್ ಕ್ಯಾಶ್ ಲೋನ್ ಆಪ್.

ಈ ಆಪ್ ಅನ್ನ ನೀವು ಓಪನ್ ಮಾಡಿದ ನಂತರ 750 ರಿಂದ 50 ಸಾವಿರದ ವರೆಗೂ ಕೊಡುವ ನೀವು ಹಣವನ್ನು ಪಡೆದುಕೊಳ್ಳಬಹುದು ಸಾಲವಾಗಿ. 2% ನಿಂದ 3% ವರೆಗೆ ನೀವು ಬಡ್ಡಿಯನ್ನು ಕಟ್ಟಬೇಕಾಗುತ್ತದೆ.

15000 ನಾವು ಸಾಲವಾಗಿ ಹಣವನ್ನ ಪಡೆದಿದ್ದೆ ಆದರೆ ಆರು ತಿಂಗಳವರೆಗೆ ಆ ಹಣವನ್ನ ತೀರಿಸಲು ನಾವು ಒಪ್ಪಿಗೆಯನ್ನು ಸೂಚಿಸಿದ್ರೆ ಆದರೆ ತಿಂಗಳಿಗೆ 2940 ಹಣವನ್ನು ನೀವು ಕಟ್ಟಬೇಕಾಗುತ್ತದೆ. ಆರು ತಿಂಗಳಿಗೆ 17,640ರು ನೀವು ಹಣವನ್ನು ಅವರಿಗೆ ಹಿಂತಿರುಗಿಸಬೇಕು.

15000 ನೀವು ಕಾಲವಾಗಿ ಪಡೆದಿದ್ದೀರಿ ಹೆಚ್ಚುವರಿ ಯಾಗಿ 2640 ನೀವು ಹೆಚ್ಚುವರಿಯಾಗಿ ಹಣವನ್ನು ಪಾವತಿಸಲೇ ಇದ್ದೀರಿ ಎಂಬುದನ್ನು ಸೂಚಿಸುತ್ತದೆ. ಸಾವಿರ ರೂಪಾಯಿ ಹಣವನ್ನ ನೀವು ಇದನ್ನ ಆ ಸಾಲವಾಗಿ ಪಡೆಯಬೇಕೆನ್ನುವಾಗ ಕಟ್ಟಬೇಕಾಗುತ್ತದೆ.

750 ರಿಂದ 50 ಸಾವಿರದ ವರೆಗೂ ಕೂಡ ನೀವು ಹಣವನ್ನು ಪಡೆದುಕೊಳ್ಳಬಹುದು ಸಾಲವಾಗಿ. 62 ದಿನದಿಂದ ಆರು ತಿಂಗಳವರೆಗೂ ಕೂಡ ನೀವು ಹಣವನ್ನ ಪಾವತಿಸಲು ಅವಕಾಶವನ್ನ ಕಲ್ಪಿಸುತ್ತಾರೆ. ನೀವು ಬೇಗ ಹಣವನ್ನು ತೆಗೆದುಕೊಂಡು ಬೇಗ ನೀವು ಹಣವನ್ನು ತೀರಿಸುತ್ತೇನೆ ಎಂದು ಮುಂದಾದರೆ ಬಡ್ಡಿಯ ಪ್ರಮಾಣವೂ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ.

ನೀವು ಎಷ್ಟು ಹಣವನ್ನು ಪಡೆಯುತ್ತಿರೋ ಅದರ ಮೇಲೆ ನೀವು ಬಡ್ಡಿ ಯನ್ನ ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ನೀವು ಪ್ಲೇ ಸ್ಟೋರ್ ಗಳಲ್ಲಿ ಬ್ರಾಂಚ್ ಎನ್ನುವ ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಈ ರೀತಿಯ ಲೋನ್ ನನ್ನ ಪಡೆದುಕೊಳ್ಳಲು ಸಾಧ್ಯ.

ಸರ್ವ ಸಮಸ್ಯೆಗೆ ಇಲ್ಲಿದೆ ಪರಿಹಾರ ನಿಮಿಶಾಂಬ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಜೀ ಸಂತೋಷ್ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ಫೋನ್ ಮಾಡಿರಿ 9538446677 ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಆರ್ಥಿಕ ತೊಂದ್ರೆ, ಗಂಡ ಹೆಂಡತಿ ಜಗಳ ಅಥ್ವಾ ಶತ್ರು ನಾಶದಂತ ಏನೇ ಸಮಸ್ಯೆ ಇದ್ದರು ಪರಿಹಾರ ಕೊಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ವೀಡಿಯೊ

LEAVE A REPLY

Please enter your comment!
Please enter your name here