ಕೇಂದ್ರದಿಂದ ಪ್ರತೀ ಖಾತೆಗೂ 50000 ಬಡ್ಡಿ ಇಲ್ಲದೆ ರೈತರಿಗೆ ಸಾಲ

59

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬರ ಖಾತೆಗೆ ಅದರಲ್ಲೂ ಬೀದಿ ಬದಿ ವ್ಯಾಪಾರ ಮಾಡುತ್ತಾ ಇರುವವರಿಗೆ 50,000 ನೀಡಲಾಗುತ್ತದೆ. ವ್ಯಾಪಾರವನ್ನ ವಿಸ್ತರಣೆ ಮಾಡಿಕೊಳ್ಳಲು ಬ್ಯಾಂಕಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಬೀದಿ ಬದಿ ವ್ಯಾಪಾರ ಮಾಡುತ್ತಿರುವವರು ಪತ್ರಿಕೆ ವಿತರಕರು ಆರ್ಥಿಕವಾಗಿ ಸುಭದ್ರತೆಯಾಗಿರಬೇಕು

ಎನ್ನುವ ಉದ್ದೇಶದಿಂದಾಗಿ ಮೂರು ಕಂತುಗಳ ಮೂಲಕ ಸಾಲ ಸೌಲಭ್ಯಗಳನ್ನ ನೀಡಲಾಗುತ್ತದೆ ಅದರಲ್ಲೂ ಹಂತ ಹಂತವಾಗಿ ನಿಮಗೆ ಸಾಲ ಎಂಬುದು ನೀಡಲಾಗುತ್ತದೆ 50,000 ವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು. ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಾಲ ಎಂಬುದು ನೀಡುತ್ತಾರೆ. ರೈತರು ಆರ್ಥಿಕವಾಗಿ ಅನುಕೂಲವಾಗಿದ್ದರೆ ರಾಜ್ಯದ ಅನುಕೂಲತೆಯು ಕೂಡ ಹೆಚ್ಚುತ್ತದೆ ಎನ್ನುವ ಉದ್ದೇಶದಿಂದಾಗಿ ರೈತರಿಗೆ ಬಡ್ಡಿ ಇಲ್ಲದೆ ಸಾಲವನ್ನು ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಪ್ರತಿಯೊಬ್ಬ ರೈತರು ಕೂಡ ಆಹಾರವನ್ನ ಬೆಳೆಯುವುದರಿಂದ ಬೇರೆ ಬೇರೆ ವ್ಯಕ್ತಿಗಳು ಆಹಾರದ ಸಮಸ್ಯೆಗಳಿಲ್ಲದೆ ಆರಾಮಾಗಿ ಜೀವನವನ್ನು ನಡೆಸುತ್ತಿದ್ದಾರೆ. ರೈತರು ಸುರಕ್ಷಿತವಾಗಿ ಉತ್ತಮ ಬೆಳೆಯನ್ನ ಬೆಳೆಯುವಂತೆ ಇದ್ದರೆ ನಾವು ಕೂಡ ಸುಖವಾದ ಜೀವನವನ್ನು ನಡೆಸಬಹುದಾಗಿದೆ. ರೈತರಿಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಸಾಲವನ್ನು ನೀಡಲು ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ.

ಉತ್ತಮವಾದ ಬೆಳೆಯನ್ನ ಬೆಳೆಯಲು ಸರ್ಕಾರ ಅನುಕೂಲ ಮಾಡುತ್ತದೆ. ರೈತರಿಗೆ ಬಡ್ಡಿ ರಹಿತ ಸಾಲ ಮೂರು ಲಕ್ಷ ಸಾಲವನ್ನ ರೈತರಿಗೆ ನೀಡುತ್ತಾ ಇದ್ದರು ಅದನ್ನ ಈಗ ಐದು ಲಕ್ಷಕ್ಕೆ ಹೆಚ್ಚುವರಿಯಾಗಿ ಮಾಡಿದ್ದಾರೆ. ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನ ಕೂಡ ಉತ್ತಮವಾಗಿ ಅಭಿವೃದ್ಧಿಯನ್ನು ಕಾಣಬೇಕು ಎಂಬ ಉದ್ದೇಶವನ್ನು ಹೊಂದಿದೆ.

ರೈತರು ಬೇರೆ ಬೇರೆ ಕಡೆಯಲ್ಲಿ ಹೆಚ್ಚು ಸಾಲವನ್ನು ಮಾಡಿಕೊಳ್ಳುತ್ತಾ ಇದ್ದರು ಬಡ್ಡಿಯನ್ನ ಕಟ್ಟಲು ಸಾಧ್ಯವಾಗಿದೆ ಅನೇಕ ರೈತರು ಮರಣ ಹೊಂದಿರುವುದನ್ನು ಗಮನಿಸಬಹುದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಗಳು ನಾವು ಹೊಂದಿರುವ ರೈತರಿಗೆ ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯಬಹುದಾಗಿದೆ.

ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳುತ್ತಿರುವ ರೈತರಿಗೆ ತುಂಬಾ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರುವಂತಹ ವ್ಯಕ್ತಿಗಳೇ ಹೀಗೆ 10,000 ಸಹಾಯಧನವನ್ನ ರೈತರ ಖಾತೆಗೆ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here