ತುಂಬಾ ಕಷ್ಟ ಇದೆಯಾ ತಕ್ಷಣ 50000 ಸಾಲ ಸಿಗುತ್ತದೆ.

125

ನಮಸ್ಕಾರ ಪ್ರಿಯ ಸ್ನೇಹಿತರೇ, 5000 ದಿಂದ 50 ಸಾವಿರದವರೆಗೆ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಕಷ್ಟ ಇದ್ದರೂ ಕೂಡ ನಿಮ್ಮ ಮೊಬೈಲಿಗೆ ನೀವು ಸಾಲವನ್ನ ಪಡೆದುಕೊಳ್ಳಬಹುದು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇದ್ದರೆ ಸಾಕು.

ಅಪ್ಲಿಕೇಶನ್ ಅನ್ನ ನೀವು ಓಪನ್ ಮಾಡಿದ ತಕ್ಷಣ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ರಿಜಿಸ್ಟರ್ ಆದ ನಂತರ ಆ ಆಪ್ ಓಪನ್ ಆಗುತ್ತದೆ

ನಿಮಗೆ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನುವ ಲಿಮಿಟೇಷನ್ ಕೂಡ ಇರುತ್ತದೆ ಅಷ್ಟು ಹಣವನ್ನು ನೀವು ಪಡೆಯಲು ಸಾಧ್ಯ. ನೀವು ಎಷ್ಟು ಹಣವನ್ನು ಪಡೆದುಕೊಳ್ಳುತ್ತೀರಾ ಅದನ್ನ ಯಾವಾಗ ಮರುಪಾವತಿ ಮಾಡುತ್ತಿರಾ

60 ದಿನದ ಒಳಗೆ 90 ದಿನದ ಒಳಗೇನು ಆಪ್ಷನ್ ಇದೆ ಅವುಗಳನ್ನ ನೀವು ಕ್ಲಿಕ್ ಮಾಡಿಕೊಂಡಿದ್ದೆ ಆದರೆ ನೀವು ಆರು ಸಾವಿರದ 400 ದಿನಗಳಲ್ಲಿ ಕಟ್ಟಬೇಕಾಗುತ್ತದೆ.

ಒಂದು ವೇಳೆ 90 ದಿನಕ್ಕೆ ತೆಗೆದುಕೊಂಡಿದ್ದೆ ಆದರೆ 6600 ನೀವು ಕಟ್ಟಬೇಕು ಇದರಲ್ಲಿ ನೀವು ಹಣವನ್ನು ತೆಗೆದುಕೊಳ್ಳಬೇಕಾದರೆ ನಿಮಗೆ ಪ್ರೋಸೆಸಿಂಗ್ ಚಾರ್ಜ್ 700 ರೂಪಾಯಿಗಳನ್ನು ಕಟ್ ಮಾಡಿಕೊಳ್ಳುತ್ತಾರೆ.

ಅದನ್ನು ಕಟ್ ಮಾಡಿಕೊಂಡ ನಂತರ ನಿಮಗೆ ಉಳಿದಂತಹ ಹಣವನ್ನ ವರ್ಗಾವಣೆ ಮಾಡುತ್ತಾರೆ. ನೀವು ಇಲ್ಲಿ ರಿಜಿಸ್ಟರ್ ಆಗಬೇಕು ಎಂದರೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳನ್ನು ಹೊಂದಿರಲೇಬೇಕು.

ನೀವು ಈ ಆಪ್ ನ ಹಣವನ್ನು ಪಡೆದುಕೊಂಡು ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ನೀವೇನು ಅದರ ರೆಫರ್ ಮಾಡಿದ್ದೆ ಆದರೆ ಅದರಿಂದಲೂ ಕೂಡ ನೀವು ಹಣವನ್ನ ಗಳಿಸಲು ಸಾಧ್ಯ.

750 ಇಂದ 50 ಸಾವಿರದ ವರೆಗೂ ಕೂಡ ಈ ಆಪ್ ನಲ್ಲಿ ನೀವು ಸಾಲ ಪಡೆದುಕೊಳ್ಳಬಹುದು. 62 ದಿನಗಳಿಂದ ಆರು ತಿಂಗಳವರೆಗೆ ನಿಮಗೆ ಹಣವನ್ನ ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ.

ನಿಮಗೆ ಇಂಟರೆಸ್ಟ್ ಎರಡು ಪರ್ಸೆಂಟಿಂದ 30% ವರೆಗೂ ಕೂಡ ನಿಮಗೆ ಬಡ್ಡಿ ಎಂಬುದನ್ನು ಹಾಕುತ್ತಾರೆ ನೀವು ಈ ಆಪ್ ಅನ್ನು ಪ್ಲೇ ಸ್ಟೋರ್ ಅಲ್ಲಿ ಪಡೆದುಕೊಳ್ಳಬಹುದು ಆಗಿದೆ. ಆಪ್ ಯಾವುದು ಎಂದರೆ branch ಪರ್ಸನಲ್ ಕ್ಯಾಶ್ ಲೋನ್ ಆಪ್.

ನಿಮ್ಮ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ ಇಂದೇ ಕರೆ ಮಾಡಿರಿ 9620799909 ಪ್ರೀತಿ ಪ್ರೇಮ ಮೋಸ, ಉದ್ಯೋಗ ಕಿರಿ ಕಿರಿ ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಇನ್ನೂ ಎಲ್ಲಾ ಸಮಸ್ಯೆಗೆ ಪರಿಹಾರ 9620799909 

ಮಾಹಿತಿ ಆಧಾರ

LEAVE A REPLY

Please enter your comment!
Please enter your name here