ಜನವರಿ ಒಂದನೇ ತಾರೀಖಿನಿಂದ ಹೊಸ 6 ನಿಯಮಗಳು ಸಾರ್ವಜನಿಕರ ಗಮನಕ್ಕೆ

38
ಜನವರಿ ಒಂದನೇ ತಾರೀಖಿನಿಂದ ಹೊಸ 6 ನಿಯಮಗಳು ಸಾರ್ವಜನಿಕರ ಗಮನಕ್ಕೆ
ಜನವರಿ ಒಂದನೇ ತಾರೀಖಿನಿಂದ ಹೊಸ 6 ನಿಯಮಗಳು ಸಾರ್ವಜನಿಕರ ಗಮನಕ್ಕೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಹೊಸ ವರ್ಷದಿಂದ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ ಈ ನಿಯಮಗಳನ್ನ ಸಾರ್ವಜನಿಕರು ಗಮನಕ್ಕೆ ಸರ್ಕಾರ ನೀಡುತ್ತಾ ಇದೆ ಇದನ್ನು ಪ್ರತಿಯೊಬ್ಬ ಸಾರ್ವಜನಿಕರು ಕೂಡ ಗಮನಿಸಲೇಬೇಕು. ಬ್ಯಾಂಕ್ ಅಕೌಂಟ್ ಹೊಂದಿರುವವರು ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಹೊಂದಿರುವವರು ಸಿಮ್ ಕಾರ್ಡ್ಗಳನ್ನ ಬಳಕೆ ಮಾಡುವವರು.

ಜನವರಿ ಒಂದನೇ ತಾರೀಖಿನಿಂದ ಹೊಸ 6 ನಿಯಮಗಳು ಸಾರ್ವಜನಿಕರ ಗಮನಕ್ಕೆ

ಜನವರಿ ಒಂದನೇ ತಾರೀಖಿನಿಂದ ಹೊಸ 6 ನಿಯಮಗಳು ಸಾರ್ವಜನಿಕರ ಗಮನಕ್ಕೆ
ಜನವರಿ ಒಂದನೇ ತಾರೀಖಿನಿಂದ ಹೊಸ 6 ನಿಯಮಗಳು ಸಾರ್ವಜನಿಕರ ಗಮನಕ್ಕೆ

ಗ್ಯಾಸ್ ಸಿಲೆಂಡರ್ ಬಳಕೆ ಮಾಡುತ್ತಿರುವವರು ಮತ್ತು ಅನೇಕ ರೀತಿಯ ಹೊಸ ನಿಯಮಗಳು ಅನ್ವಯವಾಗುತ್ತದೆ ಆ ಹೊಸ ನಿಯಮಗಳು ಯಾವುದು ಎಂದರೆ ನೀವು ಏನಾದರೂ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವವರು ಮತ್ತು ಖರೀದಿ ಮಾಡುವ ವಿಚಾರದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ

ಏಕೆಂದರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗಳ ಮೂಲಕ ವಂಚನೆಗಳು ಉಂಟಾಗುತ್ತಿದೆ ಯಾವುದೇ ಸಿಮ್ ಕಾರ್ಡ್ಗಳನ್ನು ನೀಡುವಾಗ ಗ್ರಾಹಕರ ದಾಖಲೆಗಳನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ಪರಿಶೀಲನೆ ನಡೆಸಲಾಗುತ್ತದೆ ಹೀಗೆ ಮಾಡುವುದರಿಂದ ಅಕ್ರಮವಾಗಿ ಯಾವುದೇ ರೀತಿಯ ನಕಲಿ ದಾಖಲೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿ: ಪಹಣಿ ನಿಮ್ಮ ಹೆಸರಿಗೆ ವರ್ಗಾವಣೆ ಮಾಡುವುದಕ್ಕೆ ಹೊಸ ನಿಯಮ ಜಾರಿ

ಆದಾಯ ತೆರಿಗೆ ರಿಟರ್ನ್ ಗಳಲ್ಲಿ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಮಾಡುವಲ್ಲಿ ಜನವರಿ ಒಂದರಿಂದ ತಡವಾಗಿ ರಿಟರ್ನ್ಗಳನ್ನ ಸಲ್ಲಿಸಲು ಯಾವುದೇ ರೀತಿಯ ಆಯ್ಕೆ ಎಂಬುದು ಇರುವುದಿಲ್ಲ ರಿಟರ್ನ್ಸ್ ಗಳಲ್ಲಿ ತಪ್ಪುಗಳನ್ನು ಹೊಂದಿರುವ ವ್ಯಕ್ತಿಯು ಪರಿಷ್ಕೃತವಾಗಿ ರಿಟರ್ನ್ಗಳನ್ನ ಸಲ್ಲಿಸಬೇಕು ಎಂಬುದನ್ನ ಸೂಚಿಸಲಾಗಿದೆ.

ಜನವರಿಯಿಂದ ನಿಮ್ಮ ಗ್ಯಾಸ್ ಸಿಲಿಂಡರ್ ಬೆಲೆ ತುಂಬಾ ಕಡಿಮೆ ಆಗುತ್ತೆ ಅಂತೆ

ಈ ಕೆಲಸಗಳನ್ನ ಮಾಡದೇ ಇರುವ ಪಡಿತರ ಚೀಟಿಯನ್ನು ಡಿಸೆಂಬರ್ 31 ನೇ ತಾರೀಕು ಈ ಕೆಲಸ ಮಾಡಬೇಕು ಮಾಡದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ಸಂಪೂರ್ಣವಾಗಿ ಸರ್ಕಾರ ರದ್ದು ಮಾಡಲು ತೀರ್ಮಾನ ತೆಗೆದುಕೊಂಡಿದೆ. ಗ್ಯಾಸ್ ಸಿಲೆಂಡರ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಅವರಿಗೂ ಕೂಡ ಈ ಕೆವೈಸಿನ ನೀವು ಮಾಡಿಕೊಳ್ಳಲು ನಿಮಗೆ ಕೊನೆಯ ದಿನಾಂಕ ನಿಗದಿಪಡಿಸಿಲ್ಲ

ಆದರೆ ನೀವು ಕೆವೈಸಿ ಮಾಡಿ ಕೊಳ್ಳುವುದು ಉತ್ತಮ ಎಂಬುದನ್ನು ಸೂಚಿಸಿದ್ದಾರೆ ಆಧಾರ್ ಕಾರ್ಡ್ ಹೊಂದಿರುವವರು 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಬೇಕೆಂಬುದನ್ನ ಸರಕಾರ ಸೂಚಿಸಿದೆ ಅದೇ ರೀತಿಯಲ್ಲಿ ನೀವು ಅಪ್ಡೇಟ್ ಮಾಡಿಕೊಳ್ಳುತ್ತಿದ್ದರು ತುಂಬಾ ಮುಖ್ಯವಾಗಿರುತ್ತದೆ. ಈ ರೀತಿ ಹೊಸ ಹೊಸ ನಿಯಮಗಳು ಜಾರಿಗೆ ಬಂದ ಅವುಗಳನ್ನ ಪ್ರತಿಯೊಬ್ಬ ಸಾರ್ವಜನಿಕರು ಕೂಡ ಗಮನಹರಿಸಲೇಬೇಕು.

LEAVE A REPLY

Please enter your comment!
Please enter your name here