ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

46

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರ ಮೋದಿ ಅವರು ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ.

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ
ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಈ ಯೋಜನೆಯ ಮೂಲಕ 6,000 ಹಣವನ್ನು ನೀವು ಪಡೆದುಕೊಳ್ಳಬಹುದು. ಗಂಡನಿಗೆ ಮೂರು ಸಾವಿರ ಹೆಂಡತಿಗೆ 3000 ಹಣ ಎಂಬುದು ಬರುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಪ್ರಮುಖ ದಾಖಲೆಗಳು ಇರಬೇಕು ಆ ದಾಖಲೆಗಳು ಯಾವುದು ಎಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಬುಕ್, ಫೋಟೋ ಈ ಪ್ರಮುಖ ದಾಖಲೆಗಳನ್ನು ಇಟ್ಟುಕೊಂಡು ನೀವು ಅರ್ಜಿಯನ್ನು ಸಲ್ಲಿಸಬೇಕು.

ಈ ಯೋಜನೆಗೆ ನೀವು ಬಾಪೂಜಿ ಸೇವಾಕೇಂದ್ರ, ಗ್ರಾಮವನ್, ಕರ್ನಾಟಕ ವನ್ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು.

ಗೃಹ ಲಕ್ಷ್ಮಿ ಯೋಜನೆಗೆ ನೀವು ಎಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ ಅಲ್ಲೇ ಹೋಗಿ ಈ ಯೋಜನೆಯು ಕೂಡ ನೀವು ಅರ್ಜಿಯನ್ನು ಸಲ್ಲಿಸಬೇಕು. ಈ ಶ್ರಮ ಕಾರ್ಡು ಮೂಲಕ ನೀವು ಪ್ರತಿ ತಿಂಗಳು ಕೂಡ ಹಣವನ್ನ ಪಡೆದುಕೊಳ್ಳಬಹುದು

ಗಂಡ ಆಗಿದ್ದರು ಅಥವಾ ಹೆಂಡತಿ ಆಗಿದ್ದರೂ ಈ ಯೋಜನೆಗೆ ಅಗತ್ಯ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳುವ ಸಾಧ್ಯ

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ
ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ಶಮ್ ಕಾರ್ಡನ್ನ ನೀವು ಮಾಡಿಕೊಂಡು 18 ರಿಂದ 40 ವರ್ಷದವರೆಗೆ ನೀವು ಮೊದಲು ಹಣವನ್ನ ಹೂಡಿಕೆ ಮಾಡಬೇಕು ನಂತರ ನಿಮಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು ಕೂಡ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ಗಂಡ ಹೆಂಡತಿ ಪ್ರತಿಯೊಬ್ಬರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯವನ್ನ ಪಡೆದುಕೊಳ್ಳಬಹುದು.

ನಿಮ್ಮ ಖಾತೆಗೆ ಮೂರು ಸಾವಿರ ನಿಮ್ಮ ಗಂಡನ ಖಾತೆಗೆ ಮೂರು ಸಾವಿರ ಹಣ ಎಂಬುದು ಜನ ಆಗುತ್ತದೆ. ಪ್ರತಿ ತಿಂಗಳಿಗೆ ನೀವು ರೂ.50 ಹಣವನ್ನು ಕಟ್ಟುತ್ತಾ ಬಂದರೆ ಸಾಕು ಖಂಡಿತ ನಿಮಗೆ ಈ ಯೋಜನಾ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here