ಬಡ್ಡಿ ಇಲ್ಲದೆ ನಿಮಗೆ ಸಾಲ ಎಂಬುದು ದೊರೆಯುತ್ತದೆ 60 ಸಾವಿರ ಸಾಲ

108

ನಮಸ್ಕಾರ ಪ್ರಿಯ ಸ್ನೇಹಿತರೇ, 60,000 ದವರೆಗೆ ಬಡ್ಡಿ ಇಲ್ಲದ ಸಾಲ ದೊರೆಯುತ್ತದೆ ನಂತರ ಬಡ್ಡಿಯನ್ನ ಪಡೆದುಕೊಂಡು ಎರಡು ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಬಡ್ಡಿ ಇಲ್ಲದೆ ನಿಮಗೆ ಒಂದು ತಿಂಗಳವರೆಗೆ ಸಾಲ ಎಂಬುದನ್ನು ಪಡೆದುಕೊಳ್ಳಬಹುದು.

ಬಡ್ಡಿ ಇಲ್ಲದೆ ನಿಮಗೆ ಸಾಲವನ್ನು ಪಡೆಯಬೇಕು ಎಂದರೆ ಅಲ್ಲಿ ಲಿಮಿಟೇಶನ್ ಗಳನ್ನು ಇಟ್ಟಿರುತ್ತಾರೆ ಆ ಲಿಮಿಟೇಶನ್ ಆದಾರದ ಮೇಲೆ ನೀವು ಸಾಲವನ್ನ ಪಡೆದುಕೊಳ್ಳಬಹುದು. ನಿಮಗೆ ವೈಯಕ್ತಿಕ ಸಾಲ ಬೇಕಾ ಅಥವಾ ಬಿಜಿನೆಸ್ ಸಾಲ ಅಥವಾ ಮನೆ ಸಾಲ ಯಾವುದೇ ಆಗಿದ್ದರು ಕೂಡ ಇಲ್ಲಿ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ವೈಯಕ್ತಿಕ ಮಾಹಿತಿಯನ್ನು ನೀವು ಇಲ್ಲಿ ನೀಡಬೇಕು ಅದೇ ರೀತಿಯಲ್ಲಿ ಆರ್ ಬಿ ಐ ಅಪ್ರೂ ಆಗಿರುವಂತಹ ಆಪ್ ಆಗಿದೆ ಆದ್ದರಿಂದ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ನಿಮಗೆ ವರ್ಷಕ್ಕೆ ಮೂರು ಲಕ್ಷದವರೆಗೆ ಆದಾಯ ಎಂಬುದು ಬರುತ್ತಾ ಇರಬೇಕು.

ನಿಮಗೆ ಆದಾಯ ಬರುತ್ತಿದ್ದರೆ ಮಾತ್ರ ನೀವು ಸಾಲವನ್ನು ಪಡೆದುಕೊಳ್ಳಬಹುದು. ನೀವು ನಿಮ್ಮ ಫ್ರೆಂಡ್ ಅಥವಾ ಫ್ಯಾಮಿಲಿಯವರಿಗೆ ಈ ಆಪ್ ನ ಬಗ್ಗೆ ರೆಫರ್ ಮಾಡುವ ಮೂಲಕ ಕೂಡ ಹಣವನ್ನು ಪಡೆದುಕೊಳ್ಳಬಹುದು. ಬಡ್ಡಿ ಇಲ್ಲದೆ ನಿಮಗೆ 60 ಸಾವಿರಕ್ಕೆ ಸಾಲ ಎಂಬುದು ದೊರೆಯುತ್ತಾರೆ.

ಒಂದು ವೇಳೆ ನೀವು 50,000 ಹಣವನ್ನ ಬಡ್ಡಿಯ ಮೂಲಕ ಪಡೆದುಕೊಳ್ಳುತ್ತೀರ ಎಂದರೆ ನೀವು ಬಡ್ಡಿಯನ್ನ ಕಟ್ಟಬೇಕು 16% ಅಷ್ಟು ಬಡ್ಡಿ ಎಂಬುದು ಬಿಳುತ್ತದೆ. ಪ್ರತಿ ತಿಂಗಳು ಕೂಡ ನೀವು 4444 ರು ಹಣವನ್ನು ನೀವು ಕಟ್ಟುತ್ತಾ ಇರಬೇಕು. ಬಡ್ಡಿ ಇಲ್ಲದೆ ನೀನು ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ನಿಮಗೆ ಚಾರ್ಜಸ್ ಎಂಬುದು ಹೆಚ್ಚಾಗಿ ಹಾಕುತ್ತಾರೆ.

ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಈ ಆಪ್ ನಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ ಮಾಬ್ ಕ್ವಿಂಕ್ ಎನ್ನುವ ಆಪ್ ಆಗಿದೆ. ಈ ಆಪ್ ನಲ್ಲಿ ನೀವು ಸಾಲವನ್ನ ಪಡೆದುಕೊಳ್ಳಬಹುದು ಬಡ್ಡಿ ಇಲ್ಲದೆಯೂ ಕೂಡ ಸಾಲ ಪಡೆದುಕೊಳ್ಳಬಹುದು ಬಡ್ಡಿಯ ಮೂಲಕ ಎಂಬುದು ದೊರೆಯುತ್ತದೆ.

ಆರ್ಥಿಕ ಸಮಸ್ಯೆಗಳು, ಪ್ರೀತಿ ಪ್ರೇಮದಲ್ಲಿ ನಂಬಿಕೆ ಮೋಸ ಅಥವಾ ಗಂಡ ಹೆಂಡತಿ ನಡುವೆ ಸಮಸ್ಯೆ ಇನ್ನೂ ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here