60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪಿಂಚಣಿಯಲ್ಲಿ ಹೆಚ್ಚಳ.

97

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿರಿಯ ನಾಗರಿಕರಿಗೆ ವಿಧಿಯರಿಗೆ ಅಂಗವಿಕಲರಿಗೆ ಅನುಕೂಲವಾಗಲು ಸರ್ಕಾರದಿಂದ ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತದೆ.

ಆ ಪಿಂಚಣಿ ಸೌಲಭ್ಯವನ್ನು ಎಲ್ಲಾ ನಾಗರಿಕರಿಗೂ ಕೂಡ ಅನುಕೂಲವಾಗಬೇಕು ಕೆಲವೊಂದು ಬಾರಿ ಮೋಸ ವಂಚನೆಗಳು ಉಂಟಾಗುತ್ತಿವೆ

ಅವುಗಳನ್ನ ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡುವುದು ತುಂಬಾ ಮುಖ್ಯ ಎಂದು ಹೇಳುತ್ತಿದ್ದಾರೆ.

ಹಿರಿಯ ನಾಗರಿಕರಿಗೆ 1200 ಹಣ ಅವರ ಬ್ಯಾಂಕ್ ಖಾತೆಗೆ ಬರುತ್ತಿದೆ ಅವುಗಳು ಹಿರಿಯ ನಾಗರಿಕರಿಗೆ ವಿಧವೆಯರಿಗೆ ಅಂಗವಿಕಲರಿಗೆ ಈ ಹಣ ಸಾಕಾಗುತ್ತಾ ಇಲ್ಲ

ಆದ್ದರಿಂದ ಅವರನ್ನ ಆರ್ಥಿಕವಾಗಿ ಬಲಿಷ್ಠರಾಗಬೇಕು ಎನ್ನುವ ಉದ್ದೇಶದಿಂದಾಗಿ ಅವರ ಪಿಂಚಣಿಯಲ್ಲಿ ಹೆಚ್ಚಳ ಮಾಡಬೇಕು ಎಂಬುದು ಹಿರಿಯ ನಾಗರಿಕರ ಒತ್ತಾಯವಾಗಿದೆ.

ಮಹಿಳಾ ಮತ್ತು ಹಿರಿಯ ನಾಗರಿಕರ ಇಲಾಖೆಯಿಂದ ಎಲ್ಲರಿಗೂ ಕೂಡ ಪ್ರಶಂಸೆ ಮತ್ತು ಆರ್ಥಿಕವಾಗಿ ಅವರು ಅನುಕೂಲ ಪಡೆದುಕೊಳ್ಳಬೇಕು ಎನ್ನುವ ಕಾರಣದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಮಹಿಳೆಯರಿಗೆ ಹೇಗೆ 2000 ಹಣ ಕೊಡುತ್ತಾ ಇದ್ದೀರೋ ಹಾಗೆ ಹಿರಿಯ ನಾಗರಿಕರಿಗೆ ಪಿಂಚಣಿ ಹಣವನ್ನು ಕೂಡ ಹೆಚ್ಚಳ ಮಾಡಬೇಕು ಎಂಬುದಾಗಿ ಸರ್ಕಾರವು ಸೂಚಿಸಿದೆ. 49 ಲಕ್ಷ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಈ ಪಿಂಚಣಿ ಹಣವನ್ನು ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ 1200 ಪಿಂಚಣಿ ಹಣವನ್ನು 2,000 ಕ್ಕೆ ಹೆಚ್ಚಳ ಮಾಡಬೇಕು ಎಂದು ಹೇಳಲಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳಂತಿಯ ಇಲ್ಲಿ ಪಿಂಚಣಿ ಹಣವನ್ನು ಕೂಡ ನೀವು ಹೆಚ್ಚಾಗಿ ಮಾಡುವುದರಿಂದ ಅನೇಕ 60 ವರ್ಷ ಮೇಲ್ಪಟ್ಟವರಿಗೆ ತುಂಬಾ ಉಪಯೋಗ ಉಂಟಾಗುತ್ತದೆ.

ಆದರಿಂದ ನೀವು ಪಿಂಚಣಿ 2,000 ಕ್ಕೆ ಹೆಚ್ಚಳ ಮಾಡುವುದರಿಂದ ತುಂಬಾ ಅನುಕೂಲವನ್ನು ಪಡೆಯಲು ಸಾಧ್ಯ. ಹಿರಿಯರಿಗೆ ಅನುಕೂಲವಾಗಬೇಕು ಹಿರಿಯರು ಸಿಗುವಂತಹ ಹಣ ಸಿಗಬೇಕು ಹೊರತು ಬೇರೆ ಯಾರಿಗೂ ಕೂಡ ಸಿಗಬಾರದು ಅವರು ಆರ್ಥಿಕವಾಗಿ ಬಲಿಷ್ಠರಾಗಬೇಕು.

ಆರ್ಥಿಕವಾಗಿ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ಮುಂದಿನ ದಿನಗಳಲ್ಲಿ 2000 ಹಣವನ್ನು ನೀಡಲು ಮುಂದಾಗಬೇಕು ಎನ್ನುವ ಮಾಹಿತಿಯನ್ನು ಹೊರ ಹಾಕಿದೆ.

ಹಿರಿಯ ನಾಗರಿಕರಿಗೆ ಇನ್ನು ಮುಂದಿನ ದಿನಗಳಲ್ಲಿ ಅವರ ಪಿಂಚಣಿ ಹಣ 2000 ಆಗುವ ಸಾಧ್ಯತೆ ಇದೆ ಎಂಬುವ ಮಾಹಿತಿಯನ್ನು ಸರ್ಕಾರ ಹೊರಹಾಕಿದೆ.

FREE FREE FREE ಇದನ್ನು ತುಂಬಾ ಸಮಸ್ಯೆ ನಲ್ಲಿ ಇರುವ ಜನರಿಗೆ ಮಾತ್ರ ಕೊಡುತ್ತೇವೆ, FREE KUBHER YANTRA ಪಡೆಯೋಕೆ ನಮಗೆ ತಕ್ಷಣ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here