ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೊಂದಾಯಿತ ಕಾರ್ಮಿಕರಿಗೆ ಮದುವೆ ಸಹಾಯಧನವನ್ನು ನೀಡಲು ಸರ್ಕಾರವು ತೀರ್ಮಾನವನ್ನು ಕೈಗೊಂಡಿದೆ. ಲೇಬರ್ ಕಾರ್ಡ್ ಹೊಂದಿರುವಂತಹ ಫಲಾನುಭವಿ ಅಥವಾ ಅವರ ಮಕ್ಕಳಿಗೆ ಮದುವೆ ಸಹಾಯಧನವನ್ನು ನೀಡಲಾಗುತ್ತದೆ.
ಫಲಾನುಭವಿಯ ಮೊದಲನೇ ಮದುವೆಗೆ ಅಥವಾ ಎರಡನೇ ಮದುವೆಗೆ ಅವರ ಮಕ್ಕಳಿಗೆ ಮದುವೆಯ ವೆಚ್ಚವನ್ನು ಬರೆಸಲು ಸರ್ಕಾರದಿಂದ ಸಹಾಯಧನವನ್ನು ನೀಡಲು ಮುಂದಾಗಿದೆ. 60,000ಗಳನ್ನ ನೀಡಲಾಗುತ್ತದೆ. ಕಾರ್ಮಿಕರು ಮದುವೆಯಾಗಿದ್ದರೆ ಅವರು ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಲೇಬರ್ ಕಾರ್ಡ್ ಗಳನ್ನು ಹೊಂದಿರುವವರು ಎರಡು ಸಲ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಮದುವೆ ಆಗಿದ್ದರೆ ನೀವು ಮದುವೆಯ ಸರ್ಟಿಫಿಕೇಟ್ ಅನ್ನ ಹೊಂದಿರಬೇಕು ಮತ್ತು ವಯಸ್ಸು ಆಗಿರಲೇಬೇಕು. ಯಾವೆಲ್ಲ ದಾಖಲೆಗಳು ಇರಬೇಕು ಎಂದರೆ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ, ವಿವಾಹ ಪ್ರಮಾಣ ಪತ್ರ, ಅಧಿಕೃತವಾದ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಅರ್ಜಿ ಸಲ್ಲಿಸಿದ್ದೆ ಆದರೆ ನಿಮಗೆ ಮದುವೆ ಸಹಾಯ ಧನ ಎಂಬುದು ಬರುತ್ತದೆ.
ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಕಾಂಗ್ರೆಸ್ ಸರ್ಕಾರ ಮಹತ್ವವಾದ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯ ಕೂಡ ಒಂದಾಗಿದೆ. ಶಕ್ತಿ ಯೋಜನೆಯನ್ನ ರಾಜ್ಯ ಸರ್ಕಾರ ಜಾರಿಗೆ ಉಳಿಸಿತು. ಅನೇಕ ಮಹಿಳೆಯರು ಈ ಉಚಿತ ಬಸ್ ಪ್ರಯಾಣದ ಸೇವೆಯ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ.
ಶಕ್ತಿ ಯೋಜನೆಗೆ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಹಣ ಕೇವಲ ಆರೇ ತಿಂಗಳಲ್ಲಿ ಖಾಲಿಯಾಗುತ್ತಾ ಇದೆ. ಬಜೆಟ್ ನಲ್ಲಿ 2,800 ಕೋಟಿಗಿಂತ ನವೆಂಬರ್ ತಿಂಗಳವರೆಗೆ ಮಹಿಳೆಯರು 290 ಕೋಟಿಗಿಂತ ಹೆಚ್ಚು ಹಣ ಖರ್ಚಾಗಿದೆ ಇನ್ನೂ ಕೂಡ ಹಣಕಾಸು ಆಯೋಗಕ್ಕೆ ಬಜೆಟ್ ಮಂಡನೆ ಆಗುವುದಕ್ಕೆ ಇನ್ನೂ ಮೂರು ನಾಲ್ಕು ತಿಂಗಳುಗಳು ಹಿಡಿದಿದೆ.
ಬಜೆಟ್ ನಲ್ಲಿ ಇಟ್ಟಿದ್ದ ಹಣ ಡಿಸೆಂಬರ್ ತಿಂಗಳವರೆಗೆ ಮಾತ್ರ ಬರಬಹುದು. ಶಕ್ತಿ ಯೋಜನೆಗೆ ಸಾಕಷ್ಟು ರೀತಿಯ ಪ್ರತಿಕ್ರಿಯೆ ಎಂಬುದು ದೊರೆತಿದೆ. ಶಕ್ತಿ ಯೋಜನೆಗೆ ಮೀಸಲಿಟ್ಟಿದ್ದ ಹಣ ವೆಚ್ಚವಾಗುತ್ತಾ ಇದೆ ಆದ್ದರಿಂದ ಮತ್ತಷ್ಟು ಹಣವನ್ನು ಹೂಡಿಕೆ ಮಾಡಬೇಕು ಎಂದು ಸರ್ಕಾರವು ತಿಳಿಸಿದೆ.
ಪ್ರೀತಿಯಲ್ಲಿ ಮೋಸ, ಆರ್ಥಿಕ ಸಂಕಷ್ಟ, ನಿರುದ್ಯೋಗ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9900804442
- ಡ್ರೋನ್ ಪ್ರತಾಪ್ ಗೆ ದೊಡ್ಡ ಆಘಾತ
- ರೈತರ ಖಾತೆಗೆ 2800 ಜಮಾ ಆಯ್ತು
- ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ
- ಗರ್ಭಿಣಿ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್
- ssp ಸ್ಕಾಲರ್ಶಿಪ್ ಹಣ ಇದೇ ತಿಂಗಳು 30 ನೇ ತಾರೀಖು ಬರುತ್ತೆ
- ಏಳು ಹೊಸ ಯೋಜನೆಗಳು ರಾಜ್ಯ ಸರ್ಕಾರದಿಂದ ಜಾರಿಗೆ
ಮಾಹಿತಿ ಆಧಾರ