ಗೃಹಲಕ್ಷ್ಮಿಯರಿಗೆ ದೀಪಾವಳಿಯ ಸಂದರ್ಭದಲ್ಲಿ ಎಲ್ಲರ ಅಕೌಂಟಿಗೆ 6000 ಹಣ ಜಮಾ

82

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸ್ಪಷ್ಟನೆಯಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಯಾರೆಲ್ಲ ಮಹಿಳೆಯರಿಗೆ 6000 ಹಣವನ್ನ ಜಮಾ ಮಾಡುತ್ತಿದ್ದಾರೆ ಎಂದರೆ ಒಂದು ಎರಡು ಕಂತಿನ ಹಣವನ್ನ ಜಮಾ ಆಗದೇ ಇರುವಂತಹ

ಮಹಿಳೆಯರಿಗೆ ಒಟ್ಟಿಗೆ ಆರು ಸಾವಿರ ಹಣವನ್ನು ಜಮಾ ಮಾಡಲು ಸರ್ಕಾರದವರು ತೀರ್ಮಾನವನ್ನ ಕೈಗೊಂಡಿದ್ದಾರೆ ಅದೇ ರೀತಿ ಮಹಿಳೆಯರ ಖಾತೆಗೆ 6000 ಹಣ ಜಮಾ ಆಗುತ್ತದೆ ಎಲ್ಲಾ ದಾಖಲೆಗಳು ಕೂಡ ಸರಿ ಇದ್ದರೂ ಹಣ ಎಂಬುದು ಜಮಾ ಆಗುದೆ ಇರುವುದರಿಂದ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳಿಂದ ಹಣ ಎಂಬುದು ಜಮಾ ಆಗಿರಲಿಲ್ಲ ಆದರೆ

ಮುಂದಿನ ದಿನಗಳಲ್ಲಿ ದೀಪಾವಳಿಯ ಸಂದರ್ಭದಲ್ಲಿ ಮಹಿಳೆಯರಿಗೆ ಅವರ ಖಾತೆಗೆ ಆರು ಸಾವಿರ ಹಣ ಜಮಾ ಆಗುವುದು ಖಂಡಿತ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರೆ ಸೂಚಿಸಿದ್ದಾರೆ ದಾಖಲೆಗಳು ಸರಿಯಿಲ್ಲದಿದ್ದರೂ ಕೂಡ ಮಹಿಳೆಯರ ಖಾತೆಗೆ ಹಣ ಬರದೇ ಇರುವುದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಎಂಬ ಸೂಚನೆಯನ್ನು ನೀಡಿದ್ದಾರೆ.

ಯಾರ ಖಾತೆಗೆ ಅದರಲ್ಲೂ ಮಹಿಳೆಯರ ಖಾತೆಗೆ ಒಂದು ಎರಡು ಕಂತಿನ ಹಣ ಜಮಾ ಆಗದೇ ಇರುವಂತಹ ಮಹಿಳೆಯರಿಗೆ ಒಟ್ಟು ಆರು ಸಾವಿರ ಹಣ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ ಯಾರೆಲ್ಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿದ್ದೀರೋ ಹಾಗೆ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳದೆ ಇದ್ದರೆ

ಮುಂದಿನ ದಿನಗಳಲ್ಲಿ ನಿಮಗೆ ಹಣ ಎಂಬುದು ಜಮಾ ಆಗುತ್ತದೆ ಎಂದು ಹೇಳಿದ್ದಾರೆ. ಕೆಲವೊಂದಿಷ್ಟು ಮಹಿಳೆಯರಿಗೆ ಒಂದನೇ ಕಂತಿನ ಹಣ ಜಮಾ ಆಗಿದೆ ಎರಡನೇ ಕಂತಿನ ಹಣ ಜಮಾ ಆಗಿಲ್ಲ ಅಂತ ಮಹಿಳೆಯರಿಗೆ ಮೂರನೇ ಕಂತಿನ ಹಣದ ಜೊತೆಗೆ ಒಟ್ಟು 4000 ಹಣವನ್ನು ಜಮಾ ಮಾಡಲಾಗುತ್ತದೆ.

ಮೂರನೇ ಕಂತಿನ ಹಣವನ್ನು 15 ನೇ ತಾರೀಖಿನಿಂದ 20 ನೇ ತಾರೀಕಿನ ಒಳಗಡೆ ಜಮಾ ಮಾಡುತ್ತೇವೆ ಎನ್ನುವ ತೀರ್ಮಾನವನ್ನ ಕೈಗೊಂಡಿದ್ದೇವೆ ಅದೇ ರೀತಿಯಲ್ಲಿ ತೀರ್ಮಾನವನ್ನು ಮುಂದುವರಿಸಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಈ ರೀತಿಯ ಕ್ರಮವನ್ನು ಕೈಗೊಂಡು ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಮೊದಲು ಫೋನ್ ಮಾಡಿದ 100 ಜನಕ್ಕೆ ಮಾತ್ರ ಮಹಾ ಕುಭರ್ ಯಂತ್ರ ಕೊಡುತ್ತೇವೆ ಕರೆ ಮಾಡಿರಿ 9620799909 ತಕ್ಷಣ ಫೋನ್ ಮಾಡಿ ನಮಗೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here