1 2 3ನೇ ಕಂತಿನ 6000 ಬಿಡುಗಡೆ 18 ಜಿಲ್ಲೆಯವರೆಗೆ ಗೃಹ ಲಕ್ಷ್ಮಿಯ ಹಣ

93

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಜಾರಿಗೆ ತಂದಂತಹ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ ಅದರಲ್ಲಿ ಒಂದು ಮತ್ತು ಎರಡನೇ ಕಂತಿನ ಹಣ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿಲ್ಲ ಆದ್ದರಿಂದ ಸರ್ಕಾರವು ಒಂದು ಎರಡು ಮೂರನೇ ಕಂತಿನ ಹಣ ಒಟ್ಟು 6000 ಹಣವನ್ನು ಜಮಾ ಮಾಡುವಂತೆ ತೀರ್ಮಾನವನ್ನು ಕೈಗೊಂಡಿದೆ.

ಲಕ್ಷಾಂತರ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಮಹಿಳೆಯರಿಗೆ ಒಂದು ಮತ್ತು ಎರಡನೇ ಕಂತಿನ ಹಣ ಇನ್ನೂ ಕೂಡ ಜಮಾ ಆಗಿಲ್ಲ. ಮೂರನೇ ಕಂತಿನ ಹಣ ಕೂಡ ಬಿಡುಗಡೆಯಾಗುವುದಕ್ಕೆ ಸರ್ಕಾರವು ತೀರ್ಮಾನ ಕೈಗೊಂಡಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಿಮ್ಮ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಒಂದು ಮತ್ತು ಎರಡನೆಯ ಕಂತಿನ ಹಣವನ್ನು ಎಲ್ಲಾ ಮಹಿಳೆಯರ ಖಾತೆಗೂ ಕೂಡ ಜಮಾ ಮಾಡಲಾಗಿದೆ ಒಂದೇ ದಿನ ಜಮಾ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಹಂತ ಹಂತವಾಗಿ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ.

ಮೊದಲನೇ ಕಂತಿನ ಮತ್ತು ಎರಡನೇ ಕಂತಿನ ಮತ್ತು ಮೂರನೇ ಕಂತಿನ ಹಣವನ್ನ ಒಟ್ಟಿಗೆ ಸರ್ಕಾರವು ಜಮಾ ಮಾಡಲು ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ನಿಮ್ಮ ಖಾತೆಯನ್ನು ಮುಂದಿನ ದಿನಗಳಲ್ಲಿ ಆರು ಸಾವಿರ ಹಣ ಜಮಾ ಆಗುವ ಸಾಧ್ಯತೆ ಇದೆ ಪ್ರತಿ ತಿಂಗಳು ಕೂಡ ಮಹಿಳೆಯರ ಖಾತೆಗೆ 2000 ಹಣ ಹಾಕುವಂತೆ ತೀರ್ಮಾನವನ್ನು ಕೈಗೊಂಡಿದ್ದಾರೆ.

ಮಹಿಳಾ ತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಂದು ವೇಳೆ ಹಣ ಬರದೇ ಇದ್ದರೆ ಬ್ಯಾಂಕ್ ಖಾತೆಯ ಪ್ರತಿ, ಆಧಾರ್ ಕಾರ್ಡ್ನ ಪ್ರತಿ, ರೇಷನ್ ಕಾರ್ಡ್ ನ ಪ್ರತಿ ಹಾಗೆಯ ನೀವು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿರುವ ರಶೀದಿ ಇವುಗಳನ್ನು ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ್ದೆ ಆದರೆ ಅಲ್ಲಿ ತೀರ್ಮಾನವನ್ನ ಕೈಗೊಳ್ಳಲಾಗುತ್ತದೆ.

18 ಜಿಲ್ಲೆಗಳಲ್ಲಿ ಮೊದಲು ಒಂದು ಎರಡನೇ ಕಂತಿನ ಹಣ ಜಮಾ ಮಾಡಿ ನಂತರ ಮೂರನೇ ಕಂತಿನ ಹಣ ಕೂಡ ಜಮಾ ಮಾಡಲಾಗುತ್ತದೆ. ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಒಟ್ಟಿಗೆ ಆರು ಸಾವಿರ ಹಣ ಬಿಡುಗಡೆಯಾಗುತ್ತದೆ ಎಂದು ಸರ್ಕಾರ ಮಾಹಿತಿಯನ್ನು ಹೊರಹಾಕಿದೆ.

ಮೊದಲು ಫೋನ್ ಮಾಡಿದ 100 ಜನಕ್ಕೆ ಮಾತ್ರ ಮಹಾ ಕುಭರ್ ಯಂತ್ರ ಕೊಡುತ್ತೇವೆ ಕರೆ ಮಾಡಿರಿ 9620799909 ತಕ್ಷಣ ಫೋನ್ ಮಾಡಿ ನಮಗೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here