ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಪಡೆಯುತ್ತಾ ವಾರ ಭವಿಷ್ಯ

109

ಕೃಷ್ಣ ಭಟ್ ಅವರಿಂದ ವಾರ ಭವಿಷ್ಯ ಮತ್ತು ನಿಮ್ಮ ದೋಷಗಳಿಗೆ ಶಾಶ್ವತ ಪರಿಹಾರ. ಮಹಾ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಮತ್ತು ಆರ್ಥಿಕ ಸಮಸ್ಯೆಗಳು ಆಗಿರಬಹುದು ಅಥವ ಅನಾರೋಗ್ಯ ಬಾಧೆಗಳು ಆಗಿರಬಹುದು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಮನೆಗೆ ಯಾರಾದರು ಸಹ ಕೆಟ್ಟ ಶಕ್ತಿಗಳಿಂದ ತೊಂದ್ರೆ ಮಾಡಿದ್ದರೆ ಅಥವ ಇನ್ನು ಏನೇ ಸಮಸ್ಯೆಗಳು ಇದ್ದರು ಅಷ್ಟೇ ಅವು ಎಲ್ಲದಕ್ಕೂ ಸಹ ನಿಶ್ಚಿತ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನರಿಗೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಮಹಾ ಗುರುಗಳ ಜೊತೆಗೆ ಫೋನ್ ನಲ್ಲಿಯೇ ಪರಿಹಾರ ಪಡೆಯಲು ಮತ್ತು ಅವರ ಬಳಿ ಕರೆ ಮುಖಾಂತರ ಮಾತನಾಡಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

ಮೇಷ: ಈ ವಾರ ನಿಮ್ಮ ಭಾಗ್ಯ ಸ್ಥಾನದಲ್ಲಿ ಗುರು ಗ್ರಹ ಇದ್ದಾರೆ. ಈ ವಾರ ಮಾನವೀಯ ಸಂಭಂಧಗಳ ಮೌಲ್ಯಗಳಿಗೆ ಸಾಕಷ್ಟು ಆಧ್ಯತೆ ನೀಡಿರಿ. ಹಾಗೆಯೇ ಯಾವುದೇ ಕೆಲಸ ಕಾರ್ಯಗಳು ಸಂಪೂರ್ಣ ಆಗಲು ನೀವು ಹೆಚ್ಚಿನ ಆತುರ ಮಾಡಬೇಡಿ. ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಿ ನಡೆದರು ಸಹ ಅದರಿಂದ ಸಾಕಷ್ಟು ಪ್ರಗತಿ ಸಿಗಲಿದೆ. ಈ ವಾರ ಕೌಟುಂಬಿಕ ಹಿತ ದೃಷ್ಟಿಯಿಂದ ಹೆಚ್ಚಿನ ಸಮಯವನ್ನು ಮನೆ ಜನರ ಜೊತೆಗೆ ಕಳೆಯಿರಿ. ಈ ವಾರ ನಾಲ್ಕನೆ ದಿನದ ನಂತರ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ ಆಗಿದೆ. ಈ ವಾರ ಪ್ರೀತಿ ಪ್ರೇಮದ ವಿಷಯದಲ್ಲಿ ಅಭಿವೃದಿ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ವಾರ ನಿಮ್ಮ ರಾಶಿಯಲ್ಲಿ ಶನಿ ಮತ್ತು ಕೇತು ಸಪ್ತಮ ಸ್ಥಾನದಲ್ಲಿ ಇದ್ದಾರೆ. ಈ ವಾರ ದೀರ್ಘ ಆಲೋಚನೆ ಮಾಡುತ್ತೀರಿ. ಸಾಕಷ್ಟು ಸಮಸ್ಯೆಗಳು ಇನ್ನೇನು ಪರಿಹಾರ ಕಂಡಿತು ಎನ್ನುವ ಸಮಯದಲ್ಲಿ ನೂತನ ರೀತಿಯ ಸಮಸ್ಯೆಗಳು ನಿಮ್ಮನು ಆಹ್ವಾನ ಮಾಡುತ್ತದೆ. ಈ ವಾರ ನಿಮ್ಮ ಸಾಮರ್ಥ್ಯ ಏನು ಎಂಬುದು ಹಲವು ಜನಕ್ಕೆ ಪ್ರದರ್ಶನ ಮಾಡುವ ಸಮಯ ಸಹ ಬಂದಿದೆ. ಹಾಗೆಯೇ ಈ ವಾರ ಹಿರಿಯರ ಸಾಕಷ್ಟು ಮಾತುಗಳು ನಿಮಗೆ ತುಂಬಾ ಪ್ರಯೋಜನ ಸಹ ಆಗಲಿದೆ. ಈ ವಾರ ಕಚೇರಿ ಕೆಲಸ ಕಾರ್ಯಗಳಿಗೆ ನೀವು ತುಂಬಾ ಅಲೆದಾಟ ಸಹ ಮಾಡುತ್ತೀರಿ. ಇನ್ನು ಈ ವಾರದ ಆರೋಗ್ಯದ ವಿಷಯದಲ್ಲಿ ಚಿಂತೆ ಬೇಡ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ವಾರ ನಿಮ್ಮ ರಾಶಿಯಲ್ಲಿ ಗುರು ಸಪ್ತಮ ಸ್ಥಾನದಲ್ಲಿ ಇದ್ದು ಶನಿ ವಕ್ರ ದೃಷ್ಟಿಯಲ್ಲಿ ಇದ್ದಾರೆ. ಈ ವಾರ ಗುರುವಿನ ಅನುಗ್ರಹ ನಿಮಗೆ ತುಂಬಾ ಸಿಗಲಿದೆ. ಈ ವಾರ ಆಫೀಸಿನ ಕೆಲಸ ಕಾರ್ಯಗಳು ಸಾಕಷ್ಟು ಯಶಸ್ಸು ಸಹ ಪಡೆಯುತ್ತೀರಿ. ಈ ವಾರ ನಿಮ್ಮ ಆಲೋಚನೆಗೆ ಸಾಕಷ್ಟು ಒಳಿತು ಆಗಲಿದೆ, ಈ ವಾರ ಶನಿ ದೋಷಗಳಿಗೆ ತುತ್ತಾಗುವ ಸಾಧ್ಯತೆ ಸಹ ಇರುತ್ತದೆ. ಹಾಗೆಯೇ ಕಪ್ಪು ಎಳ್ಳು ದಾನ ಮಾಡಿದ್ರೆ ಸಾಕಷ್ಟು ಯಶಸ್ಸು ಸಹ ಪಡೆಯುತ್ತೀರಿ. ಇನ್ನು ಈ ವಾರ ನಿಮಗೆ ಕೌಟುಂಬಿಕ ವಿಷಯದಲ್ಲಿ ನಡೆಯುವ ಒಂದಿಷ್ಟು ದೊಡ್ಡ ಮಟ್ಟದ ಬದಲಾವಣೆ ನಿಮಗೆ ಮಾನಸಿಕ ಖಿನ್ನತೆ ಸಹ ನೀಡಬಹುದು. ಹಾಗೆಯೇ ವಾರದ ಕೊನೆ ದಿನಗಳು ಶುಭಫಲ ನೀಡುತ್ತದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೫ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಈ ವಾರ ನಿಮಗೆ ಜನ್ಮ ಕೇತು ಶುಭ ಸ್ಥಾನದಲ್ಲಿ ಇದ್ದರೆ ಕೇತು ಗ್ರಹವು ಸಪ್ತಮ ಸ್ಥಾನದಲ್ಲಿ ಇದ್ದಾರೆ. ಈ ವಾರ ನಿಮ್ಮ ಮಾನಸಿಕ ಆಲೋಚನೆ ಏನೇ ಇದ್ದರು ಸಹ ಅದರಿಂದ ನೀವು ಹೊರ ಬರುತ್ತೀರಿ. ಹಾಗೆಯೇ ನೂತನ ಕೆಲಸ ಹುಡುಕುತ್ತಾ ಇರೋ ಜನರಿಗೆ ಈ ವಾರದ ಮೂರನೆ ದಿನದ ನಂತರ ಅದೃಷ್ಟ ಬರಲಿದೆ. ಹಾಗೆಯೇ ಈ ವಾರ ನಿಮ್ಮ ಆರೋಗ್ಯದಲ್ಲಿ ಅಷ್ಟೇನೂ ದೊಡ್ಡ ಮಟ್ಟದ ಬದಲಾವಣೆ ಇಲ್ಲದೆ ಇದ್ದರು ಸಹ ನೀವು ನಿಮ್ಮ ಜಾಗ್ರತೆಯಲ್ಲಿ ಇರುವುದು ಸೂಕ್ತ. ಹಾಗೆಯೇ ಆಕಸ್ಮಿಕ ಸ್ನೇಹಿತರು ನಿಮ್ಮನು ಭೇಟಿ ಮಾಡುತ್ತಾರೆ. ಈ ವಾರದ ಕೊನೆ ದಿನಗಳಲಿ ನಿಮಗೆ ಸಾಕಷ್ಟು ಕುತೂಹಲದ ಸನ್ನಿವೇಶಗಳು ನಿರ್ಮಾಣ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ವಾರ ಮೂರನೆ ಮನೆಯಲ್ಲಿ ಚಂದ್ರ ಇದ್ದಾರೆ ಸಪ್ತಮ ಸ್ಥಾನದಲ್ಲಿ ಕುಜ ಇರುತ್ತಾರೆ. ನೀವು ತುಂಬಾ ಮೃದು ಸ್ವಭಾವ ಹೊಂದು ಎಲ್ಲರ ಜೊತೆಗೆ ಈ ವಾರ ತುಂಬಾ ನಯವಾಗಿ ಮಾತನಾಡಲು ಬಯಸುತ್ತೀರಿ. ಈ ವಾರ ತಂದೆ ತಾಯಿಯ ಸೂಚನೆ ಇಲ್ಲದೆ ಯಾವುದೇ ರೀತಿಯ ದೊಡ್ಡ ಮಟ್ಟದ ತೀರ್ಮಾನ ಮಾಡಲು ಹೋಗಬೇಡಿ. ಈ ವಾರದ ನಿಮ್ಮ ಹೊಟ್ಟೆಗೆ ಸಂಭಂಧಪಟ್ಟ ಅನಾರೋಗ್ಯ ಬಾಧೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ಇರಬೇಕು. ಈ ವಾರ ಕಿರಾಣಿ ವರ್ತಕರು ಮತ್ತು ಜವಳಿ ವರ್ತಕರು ಮತ್ತು ಫೈನಾನ್ಸ್ ಹಣಕಾಸಿನ ವ್ಯವಹಾರ ಮಾಡುತ್ತಾ ಇರೋ ಜನರಿಗೆ ಅಧಿಕ ಲಾಭ ಆಗಲಿದೆ. ಈ ವಾರದ ಕೊನೆ ದಿನಗಳು ಮಹಾ ಮೃತ್ಯುಂಜಯ ಮಂತ್ರ ತಪ್ಪದೆ ೧೦೮ ಬಾರಿ ಹೇಳಬೇಕು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೬ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಈ ವಾರ ರಾಹು ಪ್ರಭಾವ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಈ ವಾರ ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಆಲಸ್ಯ ಶುರು ಆಗುತ್ತದೆ. ಇನ್ನು ಆಫೀಸ್ ನಲ್ಲಿ ಕೆಲಸ ಮಾಡುವ ಜನಕ್ಕೆ ಒಂದಿಷ್ಟು ಸೋಂಬೇರಿತನ ಬರುತ್ತದೆ. ಮತ್ತು ಗೃಹಿಣಿಯರು ಹಣಕಾಸಿನ ವಿಷಯದಲ್ಲಿ ಸಾಕಷ್ಟು ಗೊಂದಲ ಆಗುತ್ತಾರೆ. ಈ ವಾರ ನೀವು ಯಾವುದೇ ಕಾರಣಕ್ಕೂ ಸಹ ಕೆಂಪು ಮತ್ತು ಕಪ್ಪು ಬಣ್ಣದ ವಸ್ತ್ರ ಒಟ್ಟಿಗೆ ಹಾಕಲೇ ಬಾರದು. ಇನ್ನು ಈ ವಾರ ಆರೋಗ್ಯದಲ್ಲಿ ಸಹ ಹೆಚ್ಚಿನ ಜಾಗ್ರತೆ ಇರುವುದು ತುಂಬಾ ಒಳ್ಳೆಯದು. ಈ ವಾರದ ಕೊನೆ ದಿನಗಳು ಸ್ವಲ್ಪ ಕಷ್ಟದಿಂದ ಇರುತ್ತದೆ. ಕುಲ ದೇವತಾ ಮಂತ್ರ ಪಾರಾಯಣ ಮತ್ತು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ಪಾರಾಯಣ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ದೊರೆಯಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೫. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ವಾರ ತುಂಬಾ ಉತ್ತಮ ಆಗಿದೆ ಆದ್ರೆ ಸಾಧನೆ ಮಾಡುತ್ತಾ ಇರೋ ಜನಕ್ಕೆ ಒಂದಿಷ್ಟು ಹಿತ ಶತ್ರುಗಳ ಕಿರಿ ಕಿರಿ ಅನುಭವಿಸಬೇಕು. ಹಾಗೆಯೇ ಈ ವಾರ ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತೀರಿ. ಈ ವಾರ ವಿದ್ಯಾರ್ಥಿಗಳು ಸ್ವಲ್ಪ ಹೆಚ್ಚಿನ ಶ್ರಮ ಹಾಕಿದ್ರೆ ಸಾಕಷ್ಟು ಫಲ ದೊರೆಯಲಿದೆ. ವೈವಾಹಿಕ ಜೀವನದ ಒಂದಿಷ್ಟು ಅಡೆ ತಡೆ ಗೊಂದಲ ಎಲ್ಲವು ಸಹ ಈ ವಾರ ನಿವಾರಣೆ ಆಗಲಿದೆ. ಈ ವಾರ ಹಣಕಾಸಿನ ವಿಷಯಕ್ಕೆ ತುಂಬಾ ಒಳ್ಳೆಯದು ಎಂದು ಜಾತಕ ಫಲ ಮುಖಾಂತರ ಹೇಳಬಹುದು. ಹಾಗೆಯೇ ವಾರದ ಕೊನೆ ದಿನಗಳು ಮಾತ್ರ ತುಂಬಾ ಜಾಗ್ರತೆ ಇರಬೇಕು ಏಕೆಂದರೆ ನಿಮ್ಮ ಕೌಟುಂಬಿಕ ಜನರ ಮದ್ಯೆ ನಿಮಗೆ ಅಪಹಾಸ್ಯ ಆಗುವ ಸಾಧ್ಯತೆ ದಟ್ಟವಾಗಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೯ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಈ ವಾರ ನಿಮಗೆ ಅಷ್ಟಮ ಸ್ಥಾನದಲ್ಲಿ ರಾಹು ಇದ್ದಾರೆ ತುಂಬಾ ಜಾಗ್ರತೆ ಇರಬೇಕು. ಹಾಗೆಯೇ ಸಪ್ತಮ ಸ್ಥಾನದಲ್ಲಿ ಶುಕ್ರ ಇದ್ದಾರೆ ಹಣಕಾಸಿನ ವಿಷಯದಲ್ಲಿ ನಿಮಗೆ ತುಂಬಾ ನೆಮ್ಮದಿ ಸಿಗಲಿದೆ. ಈ ವಾರ ಹಿರಿಯರ ಜೊತೆಗೆ ಸಮಾಲೋಚನೆ ಮಾಡಿದ ನಂತರ ತೀರ್ಮಾನ ತೆಗೆದುಕೊಳ್ಳಿರಿ. ಹಾಗೆಯೇ ಕೋರ್ಟು ಕಚೇರಿ ವ್ಯಾಜ್ಯಗಳು ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು ಆದ್ರೆ ಮುಂದಿನ ದಿನದಲ್ಲಿ ನಿಮಗೆ ಒಳಿತು ಆಗಲಿದೆ. ಈ ವಾರದ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟದ ಹಿನ್ನಡೆ ಆಗಬಹುದು. ಈ ವಾರ ಸಂಗಾತಿ ಜೊತೆಗೆ ಒಂದಿಷ್ಟು ಹೆಚ್ಚಿನ ವಿಶ್ವಾಸ ತೆಗೆದುಕೊಳ್ಳಿರಿ. ಈ ವಾರ ಉದರಕ್ಕೆ ಸಂಭಂಧ ಪಟ್ಟ ಅರೋಗ್ಯ ಬಾಧೆ ವಾರದ ಕಡೆ ದಿನದಲ್ಲಿ ಕಾಡಬಹುದು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ಜನ್ಮ ಕೇತು ಮತ್ತು ಅಷ್ಟಮ ಸ್ಥಾನದಲ್ಲಿ ರಾಹು ಇರೋ ಕಾರಣ ವಿಶೇಷ ಸುದ್ದಿ ಕೇಳುವ ಸಮಯ ನಿಮಗೆ ಬಂದಿದೆ. ಹಾಗೆಯೇ ಈ ವಾರ ಮಕ್ಕಳ ನಡವಳಿಕೆ ನಿಮಗೆ ಸ್ವಲ್ಪ ಮಟ್ಟದ ಅಸಮಧಾನ ಸಹ ಉಂಟು ಮಾಡುತ್ತದೆ. ಈ ವಾರ ಬಂಧು ಮಿತ್ರರ ಸಹಾಯ ನಂಬಲು ಹೋಗಬೇಡಿ. ಈ ವಾರ ಉದ್ಯೋಗಕ್ಕೆ ಮತ್ತು ವೈವಾಹಿಕ ಜೀವನಕ್ಕೆ ಸಂಭಂಧಪಟ್ಟ ಸಮಸ್ಯೆಗಳು ನಿವಾರಣೆ ಆಗಲಿದೆ. ಇನ್ನು ಈಗಾಗಲೇ ಉದ್ಯೋಗ ಮಾಡುತ್ತಾ ಇರೋ ಜನರಿಗೆ ವಾರದ ಕೊನೆ ದಿನಗಳಲ್ಲಿ ಸ್ವಲ್ಪ ಒತ್ತಡ ಸಹ ಬರುತ್ತದೆ. ಇನ್ನು ಈ ವಾರ ಸ್ನೇಹಿತರ ಜೊತೆಗೆ ಹೆಚ್ಚಿನ ಸಂಪರ್ಕ ಪಡೆಯುತ್ತೀರಿ ಮತ್ತು ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಚಿಂತನೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಈ ವಾರ ನೀವಾಗಿಯೇ ಹುಟ್ಟು ಹಾಕಿದ್ದ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಈ ವಾರ ನಿಮ್ಮ ಆರ್ಥಿಕ ಸ್ಥಿತಿ ಸಹ ಸಾಕಷ್ಟು ಅಭಿವೃದಿ ಆಗಲಿದೆ. ಈ ವಾರ ಮಕ್ಕಳ ಆಸೆ ಏನೇ ಇದ್ದರು ಅವುಗಳು ಈಡೇರಿಸಲು ನೀವು ಪ್ರಯತ್ನ ಮಾಡುತ್ತೀರಿ. ಈ ವಾರ ವಿದೇಶಿ ವ್ಯವಹಾರ ಮಾಡುತ್ತಾ ಇರೋ ಜನಕ್ಕೆ ಭಾರಿ ನಷ್ಟ ಹೋಗುವ ಸಾಧ್ಯತೆ ಸಹ ಇರುತ್ತದೆ. ಈ ವಾರ ಅನಗತ್ಯ ಖರ್ಚುಗಳಿಗೆ ಹೆಚ್ಚಿನ ಕಡಿವಾಣ ಹಾಕುವುದು ತುಂಬಾ ಒಳ್ಳೆಯದು. ಆರೋಗ್ಯದಲ್ಲಿ ಯಾವುದೇ ತೊಂದ್ರೆ ಇರುವುದಿಲ್ಲ ಆದರು ನಿಮ್ಮ ಜಾಗ್ರತೆಯಲ್ಲಿ ನೀವು ಇರುವುದು ತುಂಬಾ ಒಳ್ಳೆಯದು. ಈ ವಾರದ ಕೊನೆ ದಿನದಲ್ಲಿ ಮುಖ್ಯ ವಸ್ತುಗಳು ಕಳವು ಆಗುವ ಸಾಧ್ಯತೆ ಜಾಸ್ತಿ ಇದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೧ ಮತ್ತು ೯ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ವಾರ ನಿಮ್ಮ ಅಧಿಕಾರಿಗಳಿಗೆ ನಿಮ್ಮ ಮೇಲೆ ವಿಶ್ವಾಸ ಹೆಚ್ಚಿಗೆ ಆಗಲಿದೆ. ಈ ವಾರ ಕುಟುಂಬ ಜನರು ಅಥವ ಸ್ನೇಹಿತರು ನಿಮಗೆ ಸಹಾಯ ಮಾಡಲು ಮುಂದೆ ಬಂದರೆ ಅದನ್ನು ಯಾವುದೇ ಕಾರಣಕ್ಕೂ ಸಹ ನಿರಾಕರಣೆ ಮಾಡಲು ಹೋಗಬೇಡಿ. ಈ ವಾರ ತಂದೆ ತಾಯಿಗೆ ನಿಮ್ಮ ಮೇಲೆ ಇರೋ ವಿಶ್ವಾಸ ಕಡಿಮೆ ಆಗದೆ ಇರೋ ರೀತಿಯಲ್ಲಿ ನೋಡಿಕೊಳ್ಳಿರಿ. ಈ ವಾರ ಭೂಮಿಯ ವಿಚಾರದಲ್ಲಿ ಸ್ವಲ್ಪ ಮಟ್ಟದ ತಂಟೆ ತಕರಾರು ಸಹ ಆಗಲಿದೆ. ಈ ವಾರ ಒತ್ತಡ ನಿರ್ಮ್ಮೊಲನೆ ಮಾಡಲು ತಪ್ಪದೇ ಮಹಾ ವಿಷ್ಣು ಸಹಸ್ರನಾಮ ಪಾರಾಯಣ ಮಾಡೀರಿ. ಇನ್ನು ಈ ವಾರ ಕೋರ್ಟು ಕೇಸಿನ ವಿಷಯದಲ್ಲಿ ನಿಮಗೆ ಜಯ ಸಾಧನೆ ಸಹ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೮ ಮತ್ತು ೯ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಈ ವಾರ ನಿಮಗೆ ಒತ್ತಡ ಕಡಿಮೆ ಆಗಲಿದೆ. ಈ ವಾರ ಉತ್ತಮ ಸಾಧನೆ ಮಾಡಲು ಸಾಕಷ್ಟು ಅವಕಾಶ ಸಹ ಇರುತ್ತದೆ. ಈ ವಾರ ಮನೆಯಲ್ಲಿನ ಪರಿಸ್ತಿತಿ ವಿಕೋಪಕ್ಕೆ ತಿರುಗದ ರೀತಿಯಲ್ಲಿ ನೋಡಿಕೊಳ್ಳಿರಿ. ಈ ವಾರ ಕ್ರೀಡಾಪಟುಗಳಿಗೆ ಉತ್ತಮ ರೀತಿಯ ಉತ್ತೇಜನ ಸಹ ದೊರೆಯಲಿದೆ. ನಿರುದ್ಯೋಗ ಸಮಸ್ಯೆಗಳು ಇದ್ದವರು ಸ್ವಲ್ಪ ಕಷ್ಟ ಪಟ್ಟರೆ ಸಾಧಾರಣ ರೀತಿಯ ಕೆಲಸ ದೊರೆಯಲಿದೆ. ಹಾಗೆಯೇ ವಾರದ ಕೊನೆ ದಿನಗಳು ಜೀರ್ಣಕ್ರಿಯೇ ಸಂಭಂಧ ಪಟ್ಟ ಸಮಸ್ಯೆಗಳು ನಿಮ್ಮನು ಹೆಚ್ಚಿಗೆ ಕಾಡಬಹುದು. ಈ ವಾರ ಸ್ನೇಹಿತರನ್ನು ನಂಬಿ ಹಣಕಾಸು ಕೊಡಲು ಹೋಗಬೇಡಿ. ಈ ವಾರ ದ್ರವ ರೂಪದ ವಸ್ತುಗಳಿಂದ ನಿಮಗೆ ಅಧಿಕ ರೀತಿಯ ಲಾಭ ಸಿಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಮತ್ತು ಪ್ರಖ್ಯಾತ ಜ್ಯೋತಿಷ್ಯ ಪಂಡಿತ ಕೃಷ್ಣಭಟ್ ಅವರು ನಿಮ್ಮ ಜೀವನದಲ್ಲಿ ಆಗಿರೋ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಮತ್ತು ಕ್ಲಿಷ್ಟಕರ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here