ಲೇಬರ್ ಕಾರ್ಡ್ ಇದ್ದವರಿಗೆ 7 ಲಕ್ಷ ಫ್ರೀ,ಮನೆ ಕಟ್ಟಲು ಹದಿನೈದು ಲಕ್ಷ ಸಾಲ.

113

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯದಲ್ಲಿ ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮನೆಯನ್ನ ಕಟ್ಟಿಸಿಕೊಳ್ಳುವುದು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ. ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಮನೆಯನ್ನ ನಿರ್ಮಾಣ ಮಾಡಲು ಹಣವನ್ನು ನೀಡಲಾಗುತ್ತದೆ.

ಮನೆ ದುರಸ್ತಿದ್ದರು ಕೂಡ ಅವರಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಸರ್ಕಾರದಿಂದ ಉಚಿತವಾಗಿ ಮನೆಯನ್ನ ಕಟ್ಟಿಕೊಳ್ಳಲು ಕಾರ್ಮಿಕ ಇಲಾಖೆಯಿಂದ ಹಣವನ್ನು ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಇದ್ದವರಿಗೆ ಮನೆಯನ್ನು ಕಟ್ಟಿಕೊಳ್ಳಲು ಸರ್ಕಾರದಿಂದ ಎಷ್ಟು ಹಣವನ್ನು ನೀಡಲಾಗುತ್ತದೆ ಎಂಬುದನ್ನು ತಿಳಿಯೋಣ.

ಮನೆಯ ದುರಸ್ತಿ ಇದ್ದರೆ ಹೇಗೆ ಹಣವನ್ನು ಪಡೆದುಕೊಳ್ಳಬಹುದು ಇದಕ್ಕೆ ಏನಾದರೂ ಅರ್ಜಿಯನ್ನ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕರ್ನಾಟಕದ ಕಾರ್ಮಿಕರು ಅಥವಾ ಕಟ್ಟಡ ಇಲಾಖೆಯ ಕಾರ್ಮಿಕರಾಗಿರಬಹುದು ಅಧ್ಯಕ್ಷರು ಮತ್ತು ಸದಸ್ಯರು ವಿಧಾನಸಭೆಯಲ್ಲಿ ಇದರ ಬಗ್ಗೆ ಚರ್ಚೆಗಳು ನಡೆದಿರುವುದನ್ನು ಕಾಣಬಹುದು

ಕಾರ್ಮಿಕರ ಮನೆಯನ್ನು ನಿರ್ಮಾಣ ಮಾಡಿಕೊಡುವ ಪ್ರಯತ್ನವನ್ನು ಮಾಡಲು ಮುಂದಾಗಿದ್ದಾರೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಕೂಡ ಕಟ್ಟಡಗಳನ್ನ ನಿರ್ಮಿಸಲು ಕೆಲಸವನ್ನು ಮಾಡುತ್ತಿರುವವರಿಗೆ ಉಚಿತವಾಗಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ.

ವಸತಿ ಯೋಜನೆಯನ್ನು ರೂಪಿಸಬೇಕು ಎನ್ನುವ ಉದ್ದೇಶದಿಂದಾಗಿ ಒಂದು ವ್ಯವಸ್ಥೆಯನ್ನು ಅವರು ಕೈಗೊಂಡಿದ್ದಾರೆ. ಕಾರ್ಮಿಕರಿಗೆ ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ನೀಡಬೇಕು. ಅರ್ಹತೆಯನ್ನು ಪಡೆದಿರುವ ಪ್ರತಿಯೊಬ್ಬ ಕಾರ್ಮಿಕರಿಗೂ ಕೂಡ ಇದರ ಪ್ರಯೋಜನ ಪಡೆದುಕೊಳ್ಳಬೇಕು.

ಎಲ್ಲಾ ಇಲಾಖೆಗಳಿಂದಲೂ ಕೂಡ ಚರ್ಚೆಗಳು ನಡೆದ ನಂತರ ಪ್ರತಿಯೊಬ್ಬರಿಗೂ ಕೂಡ ಹಣವನ್ನು ನೀಡಲಾಗುತ್ತದೆ ಎಂಬುದು ಸರ್ಕಾರವು ತೀರ್ಮಾನ ಕೈಗೊಂಡಿದೆ.

ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ನೀವು ಲೇಬರ್ ಕಾರ್ಡ್ ಗಳನ್ನು ಹೊಂದಿರಬೇಕು ಇಲ್ಲೇ ಈ ಕಾರ್ಡುಗಳಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಕಾರ್ಡ್ ಗಳನ್ನು ಹೊಂದಿರುವವರಿಗೆ 15 ಲಕ್ಷ ಸಾಲ ಉಚಿತವಾಗಿ ನಿಮಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ನೀವು ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಸರ್ಕಾರದಿಂದಲೇ ಜಾರಿಗೆ ತಂದಂತಹ ನಿಯಮವಾಗಿದೆ,

ಇದನ್ನ ಪ್ರತಿಯೊಬ್ಬರೂ ಕೂಡ ಬಳಸಿಕೊಳ್ಳಬೇಕು, ಇದು ತುಂಬಾ ಉತ್ತಮವಾಗಿರುತ್ತದೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಸರ್ಕಾರವು ಕೈಗೊಂಡ ತೀರ್ಮಾನ ಎಂದು ಹೇಳಬಹುದಾಗಿದೆ. ಸರ್ಕಾರದಿಂದ ಈ ಯೋಜನೆ ಜಾರಿಗೆ ತಂದಿರುವುದನ್ನ ಕಾಣಬಹುದು, ಪ್ರತಿಯೊಬ್ಬ ಕಾರ್ಮಿಕರು ಕೂಡ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು.

ಉದ್ಯೋಗ, ಹಣಕಾಸು, ಶತ್ರುಬಾಧೆ, ಮನೆಯಲ್ಲಿ ಜಗಳ ಅಥ್ವಾ ಅನಾರೋಗ್ಯ ಬಾಧೆಗಳು, ಆಥವಾ ಜೀವನದಲ್ಲಿ ನೆಮ್ಮದಿ ಪಡೆಯೋಕೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here