ಎಸ್ ಎಸ್ ಪಿ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ 70ರಿಂದ 80% ಕಡಿತ

39

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಜೋತಿ ಗೃಹಲಕ್ಷ್ಮಿ ಈ ಯೋಜನೆಗಳಿಗೆ ಸರ್ಕಾರ ಹೆಚ್ಚು ಮಹತ್ವ ನೀಡುವುದರಿಂದ ಎಸ್ ಎಸ್ ಪಿ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನವನ್ನು ನೀಡುತ್ತಿಲ್ಲ ಎನ್ನುವ ಸುದ್ದಿ ಎಲ್ಲಾ ಕಡೆಯೂ ಕೂಡ ಹರಿದಾಡುತ್ತಾ ಇತ್ತು ಆದರೆ ಸ್ಕಾಲರ್ಶಿಪ್ ಹಣವು ಕಡಿತವಾಗಿದೆ ಒಟ್ಟಿಗೆ 70ರಿಂದ 80ರಷ್ಟು ಕಡಿತ ಮಾಡಿದ್ದಾರೆ. ಸ್ಕಾಲರ್ಶಿಪ್ ಗೆ ಕೊಡಬೇಕಾದ ಹಣವನ್ನೇ ಕಡಿಮೆ ಮಾಡಿದ್ದಾರೆ.

ಬೇರೆ ಬೇರೆ ರೀತಿಯ ಕ್ಯಾಟಗರಿಗಳಲ್ಲಿ ಎಸ್ ಸಿ ಎಸ್ ಟಿ ಅವರು ಸಮಾಜ ಕಲ್ಯಾಣ ಇಲಾಖೆ ಒಬಿಸಿ ಅಭ್ಯರ್ಥಿಗಳು ಹಾಗೆ ರೈತರಿಗೆ ಸ್ಕಾಲರ್ಶಿಪ್ ಹೀಗೆ ನಾನಾ ರೀತಿಯ ಸ್ಕಾಲರ್ಶಿಪ್ ಗಳನ್ನ ಬಿಡುಗಡೆ ಮಾಡಿದ್ದಾರೆ. ಕಾರ್ಮಿಕ ಮಕ್ಕಳ ಸ್ಕಾಲರ್ಶಿಪ್ ಅದು ಯಾವುದೇ ರೀತಿ ವಿದ್ಯಾಭ್ಯಾಸದ ಆದರದ ಮೇಲೆ ನೀಡುವಂತಹ ಸ್ಕಾಲರ್ಶಿಪ್ ಇದಾಗಿದೆ.

ಹಿಂದಿನ ದಿನಗಳಲ್ಲಿ ಒಂದರಿಂದ ನಾಲ್ಕನೇ ತರಗತಿಯವರಿಗೆ ಹಿಂದಿನ ತಿಂಗಳು 5000 ಇದ್ದರೆ ಈ ತಿಂಗಳು ಸಾವಿರದ ನೂರು ರೂಪಾಯಿ ಸ್ಕಾಲರ್ಶಿಪ್ ಗಳನ್ನ ನೀಡುತ್ತಾರೆ. ಐದರಿಂದ ಎಂಟನೇ ತರಗತಿಯವರಿಗೆ ಹಿಂದಿನ ತಿಂಗಳು 8000 ಇದ್ದರೆ ಈ ತಿಂಗಳು ಸಾವಿರದ250, 9 ರಿಂದ 10ನೇ ತರಗತಿಯವರಿಗೆ 12 ಸಾವಿರದಿಂದ 3000ಕ್ಕೆ ಕಡಿಮೆಯಾಗಿದೆ.

ಪ್ರಥಮ ದ್ವಿತೀಯ ಪಿಯುಸಿ ಅವರಿಗೆ 15,000 ದಿಂದ 4,600 ಪದವಿಯವರಿಗೆ 25000 ದಿಂದ ಆರು ಸಾವಿರ, ಬಿ ಇ ಬಿ ಟೆಕ್ ಅವರಿಗೆ 50,000 ದಿಂದ 10,000 ಸ್ನಾತಕೋತರ ಪದವಿಯವರಿಗೆ 35 ಸಾವಿರದಿಂದ ಹತ್ತು ಸಾವಿರ ಹಣ ಕಡಿಮೆ ಆಗಿರುವುದನ್ನ ಗಮನಿಸಬಹುದು. ಎಲ್ಲರಿಗೂ ಕೂಡ ಸ್ಕಾಲರ್ಶಿಪ್ ಗಳನ್ನ ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪ್ರತಿಯೊಂದು ಕೋರ್ಸ್ ಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಹಣವನ್ನ ಕಡಿಮೆ ಮಾಡಿದ್ದಾರೆ ಸರ್ಕಾರವೂ ಬೇರೆ ಬೇರೆ ಯೋಜನೆಗಳಿಗೆ ಹಣವನ್ನು ನೀಡುವುದರಿಂದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಕಡಿತವಾಗಿರುವುದನ್ನು ಗಮನಿಸಬಹುದಾಗಿದೆ. ಕಾರ್ಮಿಕ ಸ್ಕಾಲರ್ಷಿಪ್ ಗಳನ್ನ ಪಡೆದುಕೊಳ್ಳುವವರಿಗಂತೂ ಕಡಿಮೆ ಹಣವನ್ನ ನೀಡಲಾಗುತ್ತದೆ.

ಬೇರೆ ಬೇರೆ ಅಭ್ಯರ್ಥಿಗಳಿಗೆ ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ ಮತ್ತು ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಗಳನ್ನ ಕಡಿಮೆ ಮಾಡಿದ್ದಾರೋ ಇಲ್ಲವೋ ಎನ್ನುವ ಸಂಪೂರ್ಣ ಮಾಹಿತಿ ಇಲ್ಲ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನ ತಿಳಿಯೋಣ.

ಮೊದಲು ಫೋನ್ ಮಾಡಿದ 100 ಜನಕ್ಕೆ ಮಾತ್ರ ಮಹಾ ಕುಭರ್ ಯಂತ್ರ ಕೊಡುತ್ತೇವೆ ಕರೆ ಮಾಡಿರಿ 9620799909 ತಕ್ಷಣ ಫೋನ್ ಮಾಡಿ ನಮಗೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here