ಕೇಂದ್ರ ಸರ್ಕಾರದಿಂದ 8000 ಇದನ್ನು ಪಡೆಯೋಕೆ ಈ ರೀತಿ ಅರ್ಜಿ ಹಾಕಿರಿ

71

ಉಚಿತ ಹಣ ಹೇಗೆ ಅರ್ಜಿ ಸಲ್ಲಿಸುವುದು ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ 10 ಮತ್ತು 12ನೇ ತರಗತಿಯನ್ನು ಪೂರ್ಣಗೊಳಿಸಿರುವಂತಹ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಒಂದು ಒಳ್ಳೆಯ ಬಂಪರ್ ಸುದ್ದಿಯನ್ನು ಹೊರ ಹಾಕಿದ್ದಾರೆ. 8000 ಉಚಿತವಾಗಿ ಪಡೆಯಬೇಕು ಎಂದರೆ ಅರ್ಜಿಯನ್ನ ಸಲ್ಲಿಸಬೇಕು.

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಯುವಕ ಮತ್ತು ಯುವತಿಯರು 8000 ವಾರ್ಷಿಕವಾಗಿ ಪಡೆದುಕೊಳ್ಳುವುದು ಹೇಗೆ ಹಣ ಪಡೆದುಕೊಳ್ಳಬಹುದು ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ದೇಶದಲ್ಲಿರುವಂತ ಅನೇಕ ಜನರು ನಿರುದ್ಯೋಗ ಯುವಕ ಯುವತಿಯರು ಇದ್ದಾರೆ ಅಂತವರಿಗೆ ಈ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಬೇಕು

ಎಂದು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ನಿಮಗೆ 8,000 ಉಚಿತವಾಗಿರುತ್ತದೆ. ಕೌಶಲ್ಯ ವಿಕಾಸ್ ಯೋಜನೆಯ ಅಡಿಯಲ್ಲಿ ನೀವೇನಾದರೂ ಈ ಯೋಜನೆಯ ಸೌಲಭ್ಯ ಪಡೆಯಬೇಕು ಎಂದರೆ ಮೊದಲು ತರಬೇತಿಯನ್ನ ಪಡೆಯಬೇಕು. ಅವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿದ್ದರೆ ಕೌಶಲ್ಯ ವಿಕಾಸ್ ಯೋಜನೆಯ ಅಡಿಯಲ್ಲಿ ಅವರಿಗೆ ತರಬೇತಿಯನ್ನು ನೀಡಲಾಗುತ್ತದೆ.

ಉಚಿತವಾಗಿ ತರಬೇತಿಯನ್ನು ನೀಡುವ ಜೊತೆಗೆ 8,000 ಉಚಿತವಾಗಿ ನೀಡುತ್ತಾರೆ. ಆರ್ಥಿಕವಾಗಿ ಸಹಾಯಧನವನ್ನು ಎಲ್ಲರಿಗೂ ಕೂಡ ನೀಡಲಾಗುತ್ತದೆ. ಈ ಯೋಜನೆಗೆ ನೋಂದಾವಣೆ ಮಾಡಿಕೊಳ್ಳಲು ಯಾವೆಲ್ಲ ಅರ್ಹತೆಗಳು ಇರಬೇಕು ಎಂದರೆ 18 ವರ್ಷ ಮೇಲ್ಪಟ್ಟವರು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. 30 ವರ್ಷದ ಒಳಗೆ ಇರಬೇಕು.

10ನೇ ತರಗತಿ ಮತ್ತು 12ನೇ ತರಗತಿಯ ಪೂರ್ಣಗೊಳಿಸಿದ್ದರೆ ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯ. ಅಭ್ಯರ್ಥಿಗಳು ಯಾವುದೇ ರೀತಿಯ ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು. 10 ಮತ್ತು 12ನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್, ವಸತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿ,

ಇತರೆ ದಾಖಲೆಗಳನ್ನು ಅದಕ್ಕೆಸುವ ಮೂಲಕ ಉಚಿತವಾಗಿ 8,000ವನ್ನು ಪಡೆದುಕೊಳ್ಳಬಹುದು ಹಾಗೆಯೇ ನೀವು ತರಬೇತಿಯನ್ನ ಪಡೆದರೆ ಈ ಯೋಜನೆಯ ಸೌಲಭ್ಯವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಸಾಧ್ಯ ಇದು ಕೇಂದ್ರ ಸರ್ಕಾರದಿಂದ ನಿರುದ್ಯೋಗ ಯುವಕ ಮತ್ತು ಯುವತಿಯರು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.

ವಿಡಿಯೋ ನೋಡಿ

LEAVE A REPLY

Please enter your comment!
Please enter your name here