ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000

34
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ರೈತರಿಗೆ 6 ಸಾವಿರದ ಹಣದ ಬದಲಾಗಿ ಇನ್ನು ಮುಂದೆ ಹೆಚ್ಚುವರಿಯಾಗಿ 8000 ಹಣವನ್ನು ನೀಡಲಾಗುತ್ತದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000

ರೈತರಿಗಾಗಿ ಕೇಂದ್ರ ಸರ್ಕಾರವು ಏಕೆ ರೈತರಿಗೆ ಸಂಬಂಧಿಸಿದಂತೆ ಅನೇಕ ಯೋಜನೆ ಯನ್ನಾ ಜಾರಿಗೆ ತಂದಿದ್ದು ಅದರಲ್ಲಿ ಆರು ಸಾವಿರ ಹಣವನ್ನು ನೀಡಲಾಗುತ್ತ

ಇತ್ತು ಆದರೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ ಆಗಿ ಹಣವನ್ನ ನೀಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಆದ್ದರಿಂದಾಗಿ ಎಂಟು ಸಾವಿರ ಹಣವನ್ನು ನೀಡಬೇಕು

ರೈತರು ಆರ್ಥಿಕವಾಗಿ ಬದುಕದಾಗಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ ಆರ್ಥಿಕವಾಗಿ ಬಲಿಷ್ಠರಾಗಬೇಕು ಎನ್ನುವ ಕಾರಣವೇ ಸರ್ಕಾರದ ಉದ್ದೇಶವಾಗಿದೆ.

ರೈತರವು ಬೆಳೆದಂತಹ ಬೆಳೆಯನ್ನ ರಕ್ಷಣೆ ಮಾಡುವುದು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಮಳೆ ಬೆಳೆಯಾಗುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬ ರೈತರಿಗೂ ಕೂಡ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ಕ್ರಮವನ್ನ ಕೈಗೊಂಡಿದೆ.

ಅತಿ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ಸಬ್ಸಿಡಿ ಯನ್ನು ಕೂಡ ನೀಡಲಾಗುತ್ತದೆ ಸಾಕಷ್ಟು ರೀತಿಯ ಪ್ರಯೋಜನಗಳನ್ನ ರೈತರು ಪಡೆಯಬೇಕೆಂದು ಸರ್ಕಾರದ ಉದ್ದೇಶ.

ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ರೈತರಿಗೆ ಹೆಚ್ಚುವರಿಯಾಗಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಇಷ್ಟು ದಿನಗಳಲ್ಲಿ ಆರು ಸಾವಿರ ನೀಡುತ್ತಿತ್ತು ಇನ್ನು ಮುಂದಿನ ದಿನಗಳಲ್ಲಿ ಎರಡು ಸಾವಿರದ ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಇನ್ನು ಮುಂದೆ 6000 ಬದಲು 8000

ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಹಂತದಲ್ಲಿ ಇದೆ ಅಂತಹ ಹಂತವನ್ನು ತಲುಪಿರುವುದರಿಂದ ರೈತರಿಗೆ ಹೆಚ್ಚುವರೆಯಾಗಿ 2000 ಹಣವನ್ನು ನೀಡುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ರೀತಿಯ ಕ್ರಮವನ್ನು ಕೈಗೊಂಡಿದೆ.

ಮುಂದಿನ ದಿನಗಳಲ್ಲಿ ಕೇಂದ್ರದಿಂದ ಬಜೆಟ್ ಕೂಡ ಮಂಡನೆ ಆಗುವ ಸಾಧ್ಯತೆ ಇದೆ ಆದ್ದರಿಂದ ರೈತರಿಗೆ ಕಿಸಾನ್ನ ಯೋಜನೆಯ ಮೂಲಕ 2000 ಹೆಚ್ಚುವರಿಯಾಗಿ ನೀಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಈ ತೀರ್ಮಾನವನ್ನ ಕೈಗೊಳ್ಳಲಾಗುತ್ತದೆ ಎಂಬುದು ಸರ್ಕಾರ ಅವರ ಸೂಚಿಸಿದೆ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಇದನ್ನು ಓದಿ:

ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

LEAVE A REPLY

Please enter your comment!
Please enter your name here