ರೀಲ್ಸ್ ಹುಚ್ಚಾಟ 14 ವಯಸ್ಸಿನ ಹುಡುಗನ ಪ್ರಾಣ ಹೋಯಿತು.

108

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಜನರು ರಿಲ್ಸ್ ಮಾಡುವುದು ಹುಚ್ಚಾಟಗಳನ್ನ ಮಾಡುವುದು ಈ ರೀತಿಯ ಬಲೆಗೆ ಹೆಚ್ಚಾಗಿ ಸಿಲುಕಿಕೊಂಡಿದ್ದಾರೆ. ರಿಲ್ಸ್ ಮಾಡುವುದು ರಿಲ್ಸ್ ನ್ನ ನೋಡುವುದರಲ್ಲಿ ಜನರು ಸಮಯವನ್ನು ಕಳೆಯುತ್ತಿದ್ದಾರೆ.

ಏನಾದರೂ ವಿಶೇಷವಾಗಿ ರೀಲ್ಸ್ ಅನ್ನು ಮಾಡಬೇಕು ಅಂದುಕೊಂಡು ಜನರು ಪ್ರಾಣವನ್ನೇ ಬಲಿಕೊಡುತ್ತಿದ್ದಾರೆ. ಮತ್ತೊಂದು ಯುವಕ ಬಲಿಯಾಗಿದ್ದಾನೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಬಾಲಕನಿಗೆ ರೈಲು ಡಿಕ್ಕಿ ಹೊಡೆದಿದೆ.

ರೀಲ್ಸ್ ಮಾಡುವ ಹುಚ್ಚಾಟದಿಂದ ರೈಲಿನ ಟ್ರ್ಯಾಕ್ ನ ಬಳಿ ಹೋಗಿ ಸಲ್ಮಾನ್ ಅವರು ಆ ಜಾಗರೂಕತೆಯಿಂದಾಗಿ ರೈಲು ವೇಗವಾಗಿ ಬರುತ್ತಾ ಇತ್ತು. ಆತನಿಗೆ ಬಲವಾಗಿ ಗುದ್ದಿದೆ ಆದ್ದರಿಂದ ಅವನಿಗೆ ತುಂಬಾ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ

ಇತ್ತೀಚಿನ ದಿನಗಳಲ್ಲಿ ವ್ಯಾಮೋಹಕ್ಕೆ ಅನೇಕ ಜನರ ಪ್ರಾಣವೇ ಹೋಗಿದೆ ಆದರೆ ಇನ್ನೊಬ್ಬ ಯುವಕನು ಅವನು ಮಾಡಿರುವ ತಪ್ಪಿನಿಂದಾಗಿ ಅವನ ಪ್ರಾಣವೇ ಹೋಗಿದೆ. ಹುಡುಗನು ರಿಲ್ಸ್ ಮಾಡಬೇಕು ಎಂದು ರೈಲಿನ ಟ್ರ್ಯಾಕ್ ನ ಬಳಿ ನಿಂತಿದ್ದ ಆದರೆ

ವೇಗವಾಗಿ ರೈಲು ಬಂದು ಆತನ ತಲೆಗೆ ಗುತ್ತಿದೆ ಆದ್ದರಿಂದ ಅವನಿಗೆ ತುಂಬಾ ದೊಡ್ಡ ಪೆಟ್ಟು ಬಿದ್ದಿದೆ ಇದರಿಂದ ಸಮಸ್ಯೆ ಉಂಟಾಗಿದೆ ಅವನ ಪ್ರಾಣ ಅಲ್ಲೆ ನಿಂತು ಹೋಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ ರಿಲ್ಸ್ ಬಲೆಗೆ ಹೆಚ್ಚಾಗಿ ಬಿದ್ದಿದ್ದಾರೆ

ಅಂತಹ ಜನರು ಕಳೆದುಕೊಳ್ಳುತ್ತಾರೆ ಅವರ ಪ್ರಾಣವೇ ಬಲಿಯಾಗುವ ಸಾಧ್ಯತೆಯಿದೆ ಎಚ್ಚರಿಕೆಯಿಂದ ಇರಬೇಕು ಈ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಅವುಗಳನ್ನು ನಾವು ಬಗೆರಿಸಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಅವೇ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುತ್ತದೆ ಆದ್ದರಿಂದ ಜನರು ಎಂದಿಗೂ ಕೂಡ ಈ ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಡಿ.

ಈ ರೀತಿಯ ಹುಚ್ಚಾಟಗಳಿಂದ ಜನರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಆದ್ದರಿಂದ ಎಂದಿಗೂ ಕೂಡ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಮಾಡಿ ಇದರ ಕಡೆ ಹೆಚ್ಚು ಗಮನ ಕೊಡುವುದು ತುಂಬಾ ಉತ್ತಮ ಎಂದು ಹೇಳಲಾಗಿದೆ

ಜನರು ರೀಲ್ಸ್ ಮಾಡುವ ಹುಚ್ಚಾಟದಿಂದ ತಮ್ಮ ಪ್ರಾಣವನ್ನ ಕಳೆದುಕೊಳ್ಳಲು ಮುಂದಾಗುತ್ತಿದ್ದಾರೆ. ರೀಲ್ಸ್ ಚೆನ್ನಾಗಿ ಬಿಟ್ಟಿದ್ದೆ ಆದರೆ ಅವರ ಪ್ರಾಣ ಉಳಿಯುತ್ತಿದ್ದೋ ಏನೋ ಶೋಕಿ ಗಾಗಿ ಮಾಡಿರುವುದರಿಂದ ಅವರ ಪ್ರಾಣ ಹೋಗಿದೆ.

ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here