ಸೈಕಲ್ ನಲ್ಲಿ ಹೋಗಿದ್ದ 17 ವರ್ಷದ ವಿದ್ಯಾರ್ಥಿನಿ ದುಪ್ಪಟ್ಟ ಎಳೆದು ಕೆಳಗೆ ಬಿಳಿಸಿ ಪ್ರಾಣ ತೆಗೆದರು.

61

ನಮಸ್ಕಾರ ಪ್ರಿಯ ಸ್ನೇಹಿತರೇ, ಉತ್ತರಪ್ರದೇಶದಲ್ಲಿ ಹಿಂದಿನ ದಿನಗಳಲ್ಲಿ ಪಾಪಿಗಳು ಕೃತ್ಯ ಮಾಡುವವರು ಗೂಂಡಾಗಳು ಬೇರೆ ಬೇರೆ ವ್ಯಕ್ತಿಗಳು ಹೆಚ್ಚಾಗಿ ಸೇರಿಕೊಂಡಿದ್ದರು. ಉತ್ತರ ಪ್ರದೇಶವನ್ನು ಗೂಂಡ್ಯ ರಾಜ್ಯ ಗುಂಡ್ಯ ಸಾಮ್ರಾಜ್ಯ ಎಂದು ಕರೆಯುತ್ತಿದ್ದರು. ಕಾನೂನಿನ ಬಗ್ಗೆ ಸ್ವಲ್ಪವೂ ಕೂಡ ಭಯ ಇಲ್ಲದಂತೆ ಜನರು ವರ್ತನೆ ಮಾಡುತ್ತಿದ್ದರು.

ಪೊಲೀಸರು ಎಂದರೆ ಯಾವುದೇ ರೀತಿಯ ಆತಂಕವು ಕೂಡ ಇರಲಿಲ್ಲ. ಅವರು ಆಡಿದ್ದೆ ಆಟ ಎನ್ನುವ ಪರಿಸ್ಥಿತಿ ಈ ಉತ್ತರ ಪ್ರದೇಶದಲ್ಲಿ ನೆಲೆಗೊಂಡಿದೆ. ಯಾಕೆ ಸರಿ ಮಾಡಲು ಸಾಧ್ಯವಿಲ್ಲ ಎಂದರೆ ಅಲ್ಲಿರುವ ಗೊಂಡಾಗಳು ಪೊಲೀಸರಲ್ಲಿ ಮತ್ತು ರಾಜಕಾರಣಿಗಳಲ್ಲಿ ತೊಡಗಿಕೊಂಡಿದ್ದರು. ಆದ್ದರಿಂದ ಆ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ.

ಯೋಗಿ ಆದಿತ್ಯನಾಥ ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗುತ್ತಾರೆ. ಉತ್ತರ ಪ್ರದೇಶದಲ್ಲಿ ಯೋಗಿನಾಥ ಮುಖ್ಯಮಂತ್ರಿ ಆಗುತ್ತಿರುವ ಸಂದರ್ಭದಲ್ಲಿ ಕಾನೂನನ್ನ ಬಿಗಿ ಬಂದ ಬಸ್ತು ಮಾಡಲಾಯಿತು. ಕಠಿಣವಾದ ಕಾನೂನು ಕ್ರಮವನ್ನ ಜಾರಿಗೆ ತಂದರು. ಆದರಿಂದ ಜನರಲ್ಲಿ ಕಾನೂನಿನ ಬಯ ಪೊಲೀಸರು ಎಂದರೆ ಭಯ ಎನ್ನುವುದು ಸೃಷ್ಟಿಯಾಯಿತು.

ಎನ್ಕೌಂಟರ್ ಮಾಡುವುದು ಮನೆಯ ಮೇಲೆ ಬುಲ್ಡೋಜರ್ ಹತ್ತಿಸುವುದು ಪುಂಡ ಪೋಕರಿಗಳಿಗೆ ಹೆಚ್ಚು ಕ್ರಮವನ್ನು ಕೈಗೊಳ್ಳಲು ಮುಂದಾದರು. ಪೂರ್ಣ ಪ್ರಮಾಣದಲ್ಲಿ ಎಲ್ಲಾ ಜನರು ಕೂಡ ನಿಯಮಗಳನ್ನ ಪಾಲಿಸುತ್ತಿದ್ದರೆ ಎಲ್ಲವೂ ಕೂಡ ಸರಿಯಾಗಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.

ಜನರಿಗೆ ಕಾನೂನಿನ ಅರಿವಿಲ್ಲದಂತೆಯ ವರ್ತನೆ ಮಾಡುತ್ತಿದ್ದಾರೆ ಭಯ ಎಂಬುದೇ ಇಲ್ಲ. 12ನೇ ತರಗತಿ ವಿದ್ಯಾರ್ಥಿ ಸೈಕಾಲಲ್ಲಿ ಹೋಗುವ ಸಂದರ್ಭದಲ್ಲಿ ಆಕೆಯ ದುಪ್ಪಟ್ಟವನ್ನು ಹಿಡಿದು ಆಕೆಯನ್ನ ಕೆಳಗೆ ಬೀಳಿಸಿದ್ದಾರೆ. ಹಿಂದೆ ಒಬ್ಬ ಬಂದು ಅವಳು ಬಿದ್ದ ತಕ್ಷಣ ಆಕೆಯ ಮೇಲೆ ಬೈಕನ್ನು ಹತ್ತಿಸಿ ಆಕೆಯ ಪ್ರಾಣವನ್ನೇ ತೆಗೆದಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದರಿಂದ ಎಲ್ಲಾ ಕಡೆಯಲ್ಲೂ ಕೂಡ ಈ ವಿಡಿಯೋ ವೈರಲ್ ಆಗುತ್ತಾ ಇದೆ. ಆ ಪ್ರಕರಣವನ್ನು ಮುಚ್ಚು ಹಾಕುವ ಕೆಲಸವನ್ನು ಸ್ಥಳೀಯ ಪೊಲೀಸರು ಮಾಡಿದರು ಆದರೆ ಆ ಆರೋಪಿಗಳಿಗೆ ಕಾಲಿಗೆ ಗುಂಡೇಟನ್ನ ಹಾಕಲಾಗಿದೆ.

ಈ ಘಟನೆಯು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಒಬ್ಬ ಹುಡುಗಿಯ ಹಿಂದೆ ಸುಮಾರು ದಿನಗಳ ಹಿಂದೆ ಅಷ್ಟೇ ನೂರು ಜನ ಹುಡುಗರು ಬಿದ್ದಿದ್ದರು. ಪ್ರೀತಿ ಮಾಡು ಎಂದು ನಿರಂತರವಾಗಿ ಆಕೆಗೆ ಕಾಟವನ್ನು ಕೊಡುತ್ತಿದ್ದರು. ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಆ ಪುಂಡಗಳು ಎರಡು ಬೈಕ್ ನಲ್ಲಿ ಅವಳನ್ನ ಫಾಲೋ ಮಾಡಿಕೊಂಡು ಬಂದಿದ್ದಾರೆ.

ಇಬ್ಬರು ಅಣ್ಣ ತಮ್ಮ ಮತ್ತು ಅವನ ಜೊತೆಯಲ್ಲಿ ಇದ್ದ ಒಬ್ಬ ವ್ಯಕ್ತಿ ಸುಮಾರು ದೂರದಿಂದ ಆ ಹುಡುಗಿಯನ್ನು ಅವರು ಫಾಲೋ ಮಾಡಿಕೊಂಡು ಬರುತ್ತಿದ್ದರು. ಅಣ್ಣ ತಮ್ಮ ಬೈಕ್ ನಲ್ಲಿ ಹಿಂದೆ ಬರುತ್ತಿರುವ ಸಂದರ್ಭದಲ್ಲಿ ಅವಳ ದುಪ್ಪಟ್ಟವನ್ನು ಎಳೆದು ಅವಳನ್ನು ಕೆಳಗೆ ಬೀಳಿಸುತ್ತಾರೆ.

ಬರುತ್ತಿದ್ದ ಬೈಕ ಅವನು ಅವಳ ಮೇಲೆ ಬೈಕನ್ನ ಹತ್ತಿಸಿ ಅವಳ ಪ್ರಾಣ ಅಲ್ಲಿಗೆ ನಿಲ್ಸಿದ್ದಾರೆ. ಇದು ಪೊಲೀಸರಿಗೆ ವಿಷಯ ತಿಳಿದು ಅವರ ಕಾಲಿಗೆ ಗುಂಡನ್ನು ಹಾಕುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಉದ್ಯೋಗದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅಥವಾ ಮನೆಯಲ್ಲಿ ತುಂಬಾ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಹೋಗಿದ್ರೆ ಈ ತಕ್ಷಣ ಫೋನ್ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here