ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ

27
ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ
ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ

ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಹೃದಯ ಘಾತ ಎಂಬುದು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ ಅಂತಹ ಹೃದಯಘಾತವನ್ನ ತಪ್ಪಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತವೆ.

ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ
ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ

ಮೊಬೈಲ್ ನಲ್ಲಿಯೇ ವಿಡಿಯೋ ಅಥವಾ ಕಾರ್ಟೂನ್ ಗಳನ್ನು ನೋಡುತ್ತಿರುವ ಐದು ವರ್ಷದ ಮಗುವಿಗೆ ಹೃದಯಘಾತ ಬಂದು ಮರಣ ಹೊಂದಿದೆ.

ಇದು ತುಂಬಾ ಆಘಾತಕಾರಿಯ ವಿಷಯವಾಗಿದೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಹೃದಯಘಾತ ಎಂಬುದು ಒಂದು ರೀತಿಯ ಕಾಯಿಲೆಯಾಗಿ ಹೊರಹೊಮ್ಮಿದೆ.

ಆ ಐದು ವರ್ಷದ ಮಗು ಅಮ್ಮನ ಪಕ್ಕದಲ್ಲಿ ಕುಳಿತುಕೊಂಡು ಮೊಬೈಲ್ ನೋಡುತ್ತಿರುವ ಸಂಭವದಲ್ಲಿ ಈ ಘಟನೆ ನಡೆದಿದೆ ಮಗು ಮೊಬೈಲ್ ನೋಡುವ ಸಂದರ್ಭದಲ್ಲಿ ಮೊಬೈಲ್ ಕೆಳಗೆ ಬಿದ್ದು ಹೋಗುತ್ತದೆ

ನಂತರ ಆ ಮಗುವಿನ ಪ್ರಜ್ಞೆಯೇ ತಪ್ಪಿ ಹೋಗುತ್ತದೆ ನಂತರ ತಾಯಿಗೆ ತುಂಬಾ ಆಘಾತವಾಗಿದೆ ಮಗುಗೆ ಏನಾಗಿದೆ ಎಂಬುವಂತೆ ಅವಳು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳುತ್ತಾರೆ.

ಮಗು ಹೃದಯ ಘಾತ ದಿಂದಲೇ ಸಂಭವಿಸಿದೆ ಎಂದು ಅಲ್ಲಿರುವಂತಹ ವೈದ್ಯರು ಸ್ಪಷ್ಟವಾಗಿ ತಿಳಿಸಿರುವುದರಿಂದ ನಂತರ ಮರಣೋತ್ತರ ಪರೀಕ್ಷೆಯನ್ನ ಕೂಡ ಮಾಡಬೇಕು ಎಂದು ಕುಟುಂಬದವರು ಒತ್ತಾಯವನ್ನ ಮಾಡುತ್ತಾರೆ.

ಅಲ್ಲಿ ಕುಟುಂಬದ ಈ ರೀತಿಯ ಮರಣೋತ್ತರ ಪರೀಕ್ಷೆ ಮಾಡುವುದಕ್ಕೆ ವೈದ್ಯರು ಒಪ್ಪುವುದಿಲ್ಲ ಮಗು ಏನಾದರೂ ಹೃದಯಾಘಾತದಿಂದಲೇ ಮರಣ ಹೊಂದಿದವೋ ಅಥವಾ ಬೇರೆ ಬೇರೆ ಯಾವುದೇ ಕಾಯಿಲೆಯಿಂದ

ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ
ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ

ಮರಣ ಹೊಂದಿದವೋ ಎಂಬುದು ಕುಟುಂಬದವರಿಗೆ ತುಂಬಾ ಮುಖವಾಗುತ್ತದೆ ಆದರೆ ಈ ವಿಷಯ ಹೃದಯ ಘಾತ ದಿಂದಲೇ ಮಗು ಸಾವನ್ನಪ್ಪಿದೆ ಎಂಬುದು ವೈದ್ಯರು ಸ್ಪಷ್ಟವಾಗಿ ತಿಳಿಸುತ್ತಾರೆ.

ಮೊಬೈಲ್ ನಲ್ಲಿ ಆಟವಾಡುತ್ತಿರುವಾಗ ವಿಡಿಯೋಗಳನ್ನು ನೋಡುತ್ತಿರುವಾಗ ಈ ರೀತಿಯ ಸಂಭವ ಉಂಟಾಗಿದೆ ಎಂದರೆ ಇದು ನಿಜಕ್ಕೂ ದುರಂತ ಎಂದೇ ಹೇಳಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಸಾವು ಎಂಬುದು ಹೇಗೆ ಬರುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ.

ಹೃದಯಘಾತ ಎಂಬುದು ಇತ್ತೀಚಿನ ದಿನಗಳಲ್ಲಿ ಅದು ಒಂದು ದೊಡ್ಡ ಕಾಯಿಲೆಯ ರೀತಿ ಆಗಿದೆ ಯಾವ ವಯಸ್ಸಿನಲ್ಲಿ ಬಿಡದಂತಹ ಒಂದು ಕಾಯಿಲೆ ಎಂದು ಹೇಳಲು ಸಾಧ್ಯವಿಲ್ಲ ನಾವು ಇವತ್ತು ಇರುವ ಕ್ಷಣ ನಾಳೆ ದಿನ ಇದೇ ರೀತಿಯಲ್ಲಿ ಇರುತ್ತೇವೆ ಎಂದು ಹೇಳಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದಿವೆ.

ಇದನ್ನು ಓದಿ:

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಗಲು ಎನ್ ಪಿ ಸಿ ಐ ಮ್ಯಾಪಿಂಗ್ ಕಡ್ಡಾಯ

ಬಾಳೆ ಕೃಷಿ ವಿಧಾನ ಒಂದು ಎಕರೆಯಲ್ಲಿ 2000 ಬಾಳೆ

ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

LEAVE A REPLY

Please enter your comment!
Please enter your name here