ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು

34
ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು
ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು

ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು

ನಮಸ್ಕಾರ ಪ್ರಿಯ ಸ್ನೇಹಿತರೇ, ನಿದ್ದೆ ಎನ್ನುವುದು ಪ್ರತಿಯೊಂದು ಜೀವಿಗೂ ಪ್ರಕೃತಿ ಕೊಟ್ಟಿರುವ ಒಂದು ವರ ಮನುಷ್ಯರಲ್ಲಂತೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಡ್ ಗಳನ್ನ ಮಾಡಿಕೊಂಡು ಮಲಗುತ್ತಾರೆ.

ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು
ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು

ಬಡವನೇ ಆಗಿರಲಿ ಶ್ರೀಮಂತನೆ ಆಗಿರಲಿ ನಿದ್ದೆಗೆ ಜಾರಿದಾಗ ಕನಸು ಬೀಳುವುದು ಸಹಜ ಆದ್ರೆ ನೀವು ಮಲಗುವ ರೀತಿಯಿಂದಲೇ ಒಳ್ಳೆಯ ಕನಸು ಕೆಟ್ಟ ಕನಸು ಬೀಳುತ್ತದೆ ಇದು ನಿಮಗೆ ತಿಳಿದಿರಲೇಬೇಕು.

ಕಾಲ್ಪನಿಕವಾದ ದೃಶ್ಯ ಆಗಿದ್ದರೂ ಕೂಡ ಅದು ನಮ್ಮ ನಿಜ ಜೀವನಕ್ಕೆ ಒಂದು ರೀತಿಯ ಹೊಂದಾಣಿಕೆ ಎಂದೇ ಹೇಳಬಹುದು. ಕಂಡ ಕನಸುಗಳು ಮುಂದೊಂದು ದಿನ ನನಸಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ನಾವು ಮಲಗುವ ರೀತಿಗೂ ಮತ್ತು ನಮ್ಮ ಕನಸಿಗೆ ಯಾವುದಾದರೂ ಸಂಬಂಧ ಇದೆಯೇ, ಕನಸುಗಳು ಯಾಕೆ ಬೀಳುತ್ತದೆ ಕನಸಿನ ಅರ್ಥ ಏನು ಎಂಬುದನ್ನು ತಿಳಿಯೋಣ.

ನಾವು ಎಡ ಭಾಗದಲ್ಲಿ ಮಲಗುವುದರಿಂದ ನಮಗೆ ಕೆಟ್ಟ ಕೆಟ್ಟ ಕನಸುಗಳು ಹೆಚ್ಚಾಗಿ ಬೀಳುತ್ತವೆ ಎಂದು ತಿಳಿಸಲಾಗಿದೆ. ಎಡಭಾಗದಲ್ಲಿ ನಾವು ಮಲಗುವುದರಿಂದ ನಮ್ಮ ಹೃದಯದ ಮೇಲೂ ಕೂಡ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ನೀವು ಮಲಗುವ ರೀತಿಯು ಕೂಡ ನಿಮ್ಮ ನಿದ್ದೆಯ ಗುಣಮಟ್ಟವನ್ನು ನೀಡುತ್ತದೆ.

ಎಡ ಭಾಗದಲ್ಲಿ ಮಲಗುವ ವ್ಯಕ್ತಿಗಳು ಯಾವಾಗಲೂ ಕೂಡ ಕೆಟ್ಟ ಕನಸುಗಳನ್ನು ಕಾಣುತ್ತಾರೆ. 41 ಭಾಗದಷ್ಟು ಕೆಟ್ಟ ಕನಸುಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ.

ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು
ನೀವು ಮಲಗುವಾಗ ಮಾಡುವ ತಪ್ಪಿನಿಂದಲೇ ಬೀಳುತ್ತದೆ ಕೆಟ್ಟ ಕನಸು

30 ರಿಂದ 40 ವರ್ಷದ ಒಳಗೆ ನಮ್ಮ ಮೇಲೆ ಕೆಟ್ಟ ಕನಸುಗಳು ಬರುವುದು ಸರ್ವೇಸಾಮಾನ್ಯ. ಇದು ನಮ್ಮ ಮನಸ್ಸಿನ ಮೇಲೂ ಕೂಡ ಸಾಕಷ್ಟು ರೀತಿಯ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ.

ಬೆನ್ನು ಮೇಲೆ ಮಾಡಿ ಮಲಗದ ಗಿಂತ ಬೆನ್ನು ಕೆಳಗೆ ಮಾಡಿ ಮಲಗುವವರಿಗೆ ಹೆಚ್ಚು ಕೆಟ್ಟ ಕನಸುಗಳನ್ನು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಪ್ರತಿ ದಿನ ಕೆಟ್ಟ ಕನಸುಗಳು ಬೀಳುತ್ತವೆ ಎಂದರೆ ನಾವು ಮಾಡುವ ತಪ್ಪುಗಳಿಂದಲೇ ನಮಗೆ ಈ ರೀತಿಯ ಕನಸುಗಳು ಬೀಳುತ್ತವೆ ಆದ್ದರಿಂದ ನಾವು ಯಾವ ರೀತಿ ಮಲಗುತ್ತೇವೆ ಯಾವ ರೀತಿ ಕನಸುಗಳನ್ನು ಕಾಣುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ನಾವು ಮಲಗುವ ರೀತಿಯನ್ನು ಸರಿ ಮಾಡಿಕೊಳ್ಳುವುದರಿಂದ ಸಾಕಷ್ಟು ರೀತಿಯ ಪ್ರಯೋಗಜನವನ್ನ ಪಡೆಯಬಹುದು.

ಇದನ್ನು ಓದಿ:

GSSSB ಕ್ಲರ್ಕ್ ನೇಮಕಾತಿ 2024ರ ಹೊಸ ಅಧಿಸೂಚನೆ

ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here