ಮನೆಯಲ್ಲೇ ಕುಳಿತುಕೊಂಡು ಮಾಡಬಹುದಾದ ಒಂದು ಉದ್ಯೋಗ ಬೆಂಗಳೂರು ಕಂಪನಿ ಕೊಡುತ್ತಿದೆ ಕೆಲಸ.

54

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಮೊಬೈಲ್ ಮೂಲಕವೇ ಕೆಲಸವನ್ನ ಮಾಡಬಹುದಾಗಿದೆ. ಈ ಕೆಲಸವನ್ನು ನಿರ್ವಹಿಸುವುದರಿಂದ ನೀವು ಮೂರು ಗಂಟೆ ಕೆಲಸವನ್ನ ಮಾಡಿದ್ದರೆ ರೂ.300 ಹಣವನ್ನು ಪಡೆಯಲು ಸಾಧ್ಯ.

ಉದ್ಯೋಗವನ್ನು ಮಾಡಬೇಕು ಅಂದುಕೊಂಡಿರಬಹುದು ವಿದ್ಯಾರ್ಥಿಗಳಾಗಿರಬಹುದು ಮಹಿಳೆಯರಾಗಿರಬಹುದು ಉದ್ಯೋಗ ಮಾಡುತ್ತಿರುವವರಾಗಿರಬಹುದು ಯಾರೇ ಆಗಿದ್ದರು ಕೂಡ ಈ ರೀತಿಯ ಕೆಲಸವನ್ನ ನಿರ್ವಹಿಸಬಹುದಾಗಿದೆ.

ಇಲ್ಲಿ ನೀವು ಬೆಳಗ್ಗೆಯಿಂದ ಸಂಜೆ ತನಕನಾದರೂ ಕೆಲಸವನ್ನು ನಿರ್ವಹಿಸಬಹುದು ಇಲ್ಲವೇ ಒಂದು ಗಂಟೆ ಎರಡು ಗಂಟೆಯವರೆಗೂ ಕೂಡ ನೀವು ಕೆಲಸವನ್ನು ನಿರ್ವಹಿಸಲು ಸಾಧ್ಯ. ಈ ಕಂಪನಿಯ ಹೆಸರು ವೇದಾಂತ, ನೀವು ಈ ಕಂಪನಿಯಲ್ಲಿ ಐದು ತಿಂಗಳು ಕೆಲಸವನ್ನ ಮಾಡಿದ್ದೆ ಆದರೆ ನಿಮಗೆ ಎಕ್ಸ್ಪೀರಿಯನ್ಸ್ ಲೆಟರ್ ಕೂಡ ಕೊಡುತ್ತಾರೆ.

ಗೂಗಲ್ ನಲ್ಲಿ ಹೋಗಿ ವೇದಾಂತ ಎಂದು ಸರ್ಚ್ ಮಾಡಬೇಕು. ಕೆರಿಯರ್ ವೇದಾಂತ್ ಎಂಬ ವೆಬ್ಸೈಟ್ ಅನ್ನು ಓಪನ್ ಮಾಡಿ. ಅದನ್ನು ಓಪನ್ ಮಾಡಿದ ನಂತರ ಕಂಪನಿಯ ಸಂಪೂರ್ಣವಾದ ಮಾಹಿತಿ ಇರುತ್ತದೆ. ಕಂಪನಿಯ ಕೆಲಸವನ್ನು ನೀವು ಮೊಬೈಲ್ ನಲ್ಲಿ ಮಾಡಬೇಕು.

ಇಂಗ್ಲಿಷ್ ನಲ್ಲಿ ಚೆನ್ನಾಗಿ ಮಾತನಾಡಬೇಕು ಮತ್ತು ಮೊಬೈಲ್ ನಲ್ಲಿ ಕೆಲಸ ಮಾಡಬೇಕು ವಿಡಿಯೋ ಕಾಲ್ ಅಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವುದಾಗಿರುತ್ತದೆ. ಫೈಯರ್ ಫಾರಂ ಎಂದುದೆ ಅದನ್ನ ನೀವು ಓಪನ್ ಮಾಡಬೇಕು ನಿಮ್ಮ ಸಂಪೂರ್ಣವಾದ ಮಾಹಿತಿ ನಿಮ್ಮ ಹೆಸರು ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ, ನಿಮ್ಮ ವೈಯಕ್ತಿಕ ಮಾಹಿತಿ ಸಂಪೂರ್ಣವಾಗಿ ಕೇಳುತ್ತದೆ,

ಆ ವೈಯಕ್ತಿಕ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು. ಯಾವ ವಿಷಯಕ್ಕೆ ಸಂಬಂಧಿಸಿದಂತೆ ನೀವು ಟೀಚಿಂಗ್ ಮಾಡುತ್ತೀರಾ ನಮ್ಮ ಮಾಹಿತಿಯನ್ನು ತಿಳಿಸುತ್ತದೆ ಅದನ್ನು ಕೂಡ ನೀವು ಸರಿಯಾಗಿ ತಿಳಿಸಬೇಕು.

ಈ ರೀತಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತದೆ, ಈ ಮಾಹಿತಿಗಳಿಗೆ ನೀವು ಬದ್ಧರಾಗಿದ್ದರೆ ಇಲ್ಲಿ ನಿಮಗೆ ಅವಕಾಶ ಸಂಪೂರ್ಣವಾಗಿ ದೊರೆಯುತ್ತದೆ ಕೇವಲ ಒಂದು ಅಥವಾ ಎರಡು ಗಂಟೆಯನ್ನು ಕೂಡ ನೀವು ಕಾರ್ಯನಿರ್ವಹಿಸಬಹುದಾಗಿದೆ.

ನೀವು ಮನೆಯಲ್ಲಿ ಕುಳಿತು ಕೊಂಡು ಈ ಉದ್ಯೋಗವನ್ನು ಮಾಡಬಹುದಾಗಿದೆ. ನೀವು 24 ಗಂಟೆಯಾದರೂ ಕೆಲಸ ಮಾಡಬಹುದು ಇಲ್ಲವೇ ನಿಮಗೆ ಯಾವುದಾದರೂ ಎರಡು ಗಂಟೆ ಅಥವಾ ಮೂರು ಗಂಟೆಗಳ ಕಾಲ ಕೆಲಸವನ್ನು ನಿರ್ವಹಿಸುತ್ತೇನೆ ಎಂದರು ಕೂಡ ಅವುಗಳಿಗೂ ಕೂಡ ಅವಕಾಶವಿದೆ ಇದು ಮನೆಯಲ್ಲಿ ಮಾಡಬಹುದಾ ಅಂತಹ ಉದ್ಯೋಗವಾಗಿದೆ.

ಉದ್ಯೋಗ ಸಮಸ್ಯೆ? ಆರ್ಥಿಕ ಸಮಸ್ಯೆ? ಮನೆಯಲ್ಲಿ ಚಿಂತೆ? ಅತ್ತೆ ಸೊಸೆ ಕಿರಿ ಕಿರಿ? ಪ್ರೀತಿ ಪ್ರೇಮ ಮೋಸ ಇನ್ನು ಹತ್ತಾರು ರೀತಿಯ ಎಲ್ಲಾ ಸಂಕಷ್ಟ ಪರಿಹಾರ ಬೇಕಾದ್ರೆ ಕರೆ ಮಾಡಿ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here