ಸೀರೆಯುಟ್ಟು ಪಲ್ಟಿ ಹೊಡೆದ ಸುಂದರಿ.

52

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾಮಾಜಿಕ ಜಾಲತಾಣಗಳು ಅನೇಕ ಜನರಿಗೆ ತಮ್ಮ ಪ್ರತಿಭೆಗಳನ್ನ ಅವರು ತೋರ್ಪಡಿಸಿಕೊಳ್ಳಲು ಒಂದು ಅವಕಾಶ ಎಂದೇ ಹೇಳಬಹುದು. ಸ್ಪರ್ಧಿಗಳು ತಮ್ಮ ಅವಕಾಶಗಳಿಗೆ ಕಾಯಬೇಕು ಎಂದು ಇಲ್ಲ ತಮ್ಮ ಬಿಡುವಿನ ಸಮಯದಲ್ಲಿ ಈ ರೀತಿಯ ಸಾಮಾಜಿಕ ಜಾಲತಾಣಗಳನ್ನ ಬೆಳೆಸಿಕೊಂಡು

ನಿಮ್ಮ ಪ್ರತಿಭೆಯನ್ನ ನೀವು ಪ್ರದರ್ಶಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಪ್ರತಿ ದಿನವೂ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಕೆಲವೊಂದು ವಿಷಯಗಳು ನಗು ಧರಿಸಿದರೆ ಇನ್ನೂ ಕೆಲವೊಂದು ವಿಷಯಗಳು ನಮಗೆ ದುಃಖವನ್ನು ಅಥವಾ ಹೆದರಿಕೆಯನ್ನು ಉಂಟುಮಾಡುತ್ತವೆ.

ಇಲ್ಲೊಂದು ವಿಡಿಯೋ ವೈರಲ್ಲಾಗಿದೆ ಬೀಚ್ ಬಳಿ ಸೀರೆಯನ್ನು ಉಟ್ಟುಕೊಂಡು ಪಾರ್ಟಿ ಹೊಡೆಯುತ್ತಿರುವ ಯುವತಿ. ಯುವತಿಯ ಹೆಸರು ಅಥ್ಲೀಟ್ ನಿಶಾ ಶರ್ಮ. ಈ ರೀತಿಯ ಪ್ರದರ್ಶನಗಳ ವಿಡಿಯೋಗಳು ಎಲ್ಲಾ ಕಡೆ ವೈರಲ್ ಆಗುತ್ತಾ ಇರುತ್ತದೆ ಈ ವಿಡಿಯೋಗಳನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ

ಮತ್ತು 4 ಸಾವಿರ ಜನರು ಲೈಕ್ ಗಳನ್ನು ಮಾಡಿರುವುದನ್ನು ನಾವು ಗಮನಿಸಬಹುದಾಗಿದೆ. ಸೀರೆಯನ್ನು ಉಟ್ಟುಕೊಂಡು ಈ ಯುವತಿಯ ಸಾಹಸ ನೋಡಿದರೆ ಅನೇಕ ಜನರು ಬೆರಗಾಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಇಂತಹ ಚಮತ್ಕಾರದ ವಿಡಿಯೋಗಳು ವೈರಲಾಗುವುದನ್ನು ನಾವು ಗಮನಿಸಬಹುದು.

ನಿಶಾ ಎನ್ನುವ instagram ಖಾತೆಯವರು ಅವರು ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ನಾವು ಕಾಣಬಹುದಾಗಿದೆ. ಇಂತಹ ಪ್ರದರ್ಶನಗಳನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ ಮತ್ತು ಇದನ್ನು ಮಾಡಲು ಮುಂದಾಗುತ್ತಾರೆ

ಆದರೆ ಇಂತಹ ವಿಡಿಯೋಗಳು ಇಂತಹ ಪ್ರದರ್ಶನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ನೂರಾರು ಜನರು ಇದರ ಮೆಚ್ಚುಗೆಯನ್ನ ವ್ಯಕ್ತಪಡಿಸಿರುವುದನ್ನ ಗಮನಿಸಬಹುದಾಗಿದೆ.

ಈ ರೀತಿಯ ಪ್ರದರ್ಶನ ಮಾಡಿದ್ದಾರೆ. ಅನೇಕ ಜನರು ಅನೇಕ ರೀತಿಯ ವಿಡಿಯೋಗಳು ವೈರಲ್ ಮಾಡುವುದನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇದೊಂದು ಹವ್ಯಾಸ ಎಂದೇ ಹೇಳಬಹುದಾಗಿದೆ

ಆದರೆ ಇಂತಹ ಸಮುದ್ರ ತೀರದಲ್ಲಿ ಅವರು ಜಿಗಿಯುತ್ತಿರುವ ದೃಶ್ಯ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ಸೀರೆ ಉಟ್ಟು ಪಲ್ಟಿಯನ್ನ ಹೊಡೆಯುತ್ತಿರುವ ಸುಂದರಿ. ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲಾಗುತ್ತವೆ. ಇಂತಹ ವಿಡಿಯೋಗಳು ಸರ್ವೇಸಾಮಾನ್ಯವಾಗಿದೆ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಪ್ರಾಖ್ಯಾತ ಸಂತೋಷ್ ಗುರುಜೀ ರವರಿಂದ ಶಾಶ್ವತ ಪರಿಹಾರ ದೊರೆಯುವುದು, ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಕರೆ ಮಾಡಿರಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here