ಅಪರಿಚಿತ ಮಗು ಮಾಡಿದ್ದ ಕೆಲಸಕ್ಕೆ ಭಿಕ್ಷುಕನ ಕಣ್ಣೀರು.

57

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎನ್ನುವ ಗಾದೆ ಮಾತುಗಳನ್ನು ಪ್ರತಿಯೊಬ್ಬರೂ ಸಹ ಕೇಳಿರುತ್ತಾರೆ. ಮಕ್ಕಳಿಗೆ ಒಳ್ಳೆಯ ಗುಣವನ್ನು ಕಲಿಸಿದರೆ ಮಕ್ಕಳು ಕೂಡ ಒಳ್ಳೆಯ ಗುಣವನ್ನೇ ಕಲಿಯುತ್ತಾರೆ.

ಮಕ್ಕಳು ಸಣ್ಣಪುಟ್ಟ ಸಹಾಯವನ್ನು ಮಾಡುವುದನ್ನು ನೋಡಿದೆ ಆದರೆ ಮಕ್ಕಳು ದೊಡ್ಡವರಾದ ಮೇಲೆ ಏನಾಗುತ್ತಾರೆ ಎಂಬುದು ತಿಳಿಯುತ್ತದೆ. ಮಕ್ಕಳನ್ನ ಹೇಗೆ ಬೆಳೆಸುತ್ತೇವೆ ಮಕ್ಕಳು ಬೆಳೆದಂತೆ ಅವರ ಒಳ್ಳೆಯ ಗುಣಗಳು ಕೂಡ ಬೆಳೆಯುತ್ತಾ ಹೋಗುತ್ತದೆ.

ಶಾಲೆಯ ಬಾಲಕಿ ಒಬ್ಬಳು ಭಿಕ್ಷುಕನಿಗೆ ತನ್ನ ಟಿಫನ್ ಬಾಕ್ಸ್ ನಲ್ಲಿ ಇದ್ದ ತಿಂಡಿಯನ್ನ ನೀಡಿದ ಬಾಲಕಿ, ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರಿಗೂ ತಿಂಡಿ ಕೊಟ್ಟ ಬಾಲಕಿ ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ತನ್ನ ಟಿಫನ್ ಬಾಕ್ಸ್ ನೋಡಿ ಮಾನವೀಯತೆಯನ್ನ ಮೆರೆದ ಬಾಲಕಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ನಾವು ಕಾಣಬಹುದಾಗಿದೆ. ಭಿಕ್ಷೆ ಬೇಡುತ್ತಿದ್ದ ಒಬ್ಬ ಭಿಕ್ಷುಕನಿಗೆ ಹಣವನ್ನು ಕೊಟ್ಟು ನಂತರ ತನ್ನ ಟಿಫನ್ ಬಾಕ್ಸ್ ನಲ್ಲಿರುವ ತಿಂಡಿಯನ್ನು ಕೊಟ್ಟಿದ್ದಾರೆ.

ವಿಡಿಯೋವನ್ನು ನೋಡಿದ ಅನೇಕ ಜನರು ಬಾಲಕಿಯ ಕೆಲಸಕ್ಕೆ ಫಿದಾ ಆಗಿದ್ದಾರೆ. ಮಗಳಿಗೆ ಒಳ್ಳೆಯ ಸಂಸ್ಕಾರವನ್ನ ಹೇಳಿಕೊಟ್ಟಿದ್ದಾರೆ ಎಂದು ಆಕೆಯ ತಂದೆ ತಾಯಿಯರಿಗೂ ಕೂಡ ಪ್ರಶಂಸೆ ಎಂಬುದು ಹೆಚ್ಚಾಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಬೆಳೆಯುವ ಮಕ್ಕಳನ್ನ ನಾವು ಸರಿಯಾಗಿ ಬೆಳೆಸುವುದು ಮುಖ್ಯ

ಇಲ್ಲವಾದರೆ ತುಂಬಾ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಆದ್ದರಿಂದ ಮಕ್ಕಳು ಬೆಳಗುತ್ತಿರುವಾಗಲೇ ಎಲ್ಲರಿಗೂ ಕೂಡ ಮಾನವೀಯತೆ ಗುಣ ಎಲ್ಲವನ್ನ ಕೂಡ ಅವರು ಅಳವಡಿಸಿಕೊಂಡಿದ್ದೆ ಆದರೆ ಖಂಡಿತವಾಗಿಯೂ ಒಳ್ಳೆಯ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ.

ಆದ್ದರಿಂದ ನಿಮಗೆ ಈ ವಿಡಿಯೋವನ್ನು ನೋಡುತ್ತಾ ಇದ್ದರೆ ದೇವರೇ ಮಗುವಿನ ರೂಪದಲ್ಲಿ ಬಂದು ಆ ಭಿಕ್ಷುಕನಿಗೆ ಸಹಾಯ ಮಾಡುತ್ತಿದ್ದಾನೆ ಏನೋ ಎಂದು ಕಮೆಂಟ್ ಗಳನ್ನ ಮಾಡಿದ್ದರೆ ಹೆಚ್ಚು ಜನರು ಇದನ್ನ ಭಿಕ್ಷೆ ಮಾಡಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ ಆದ್ದರಿಂದ ಮಕ್ಕಳನ್ನ ನಾವು ಹೇಗೆ ಬೆಳೆಸುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ.

ನಾವು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಮಾನವೀಯ ಗುಣವನ್ನು ಹೇಳಿಕೊಂಡು ಬಂದಿದ್ದೆ ಆದರೆ ಅವರು ವಯಸ್ಸಾಗುವವರೆಗೂ ಕೂಡ ಅದನ್ನೇ ರೂಡಿಸಿಕೊಂಡು ಬರುತ್ತಿರುತ್ತಾರೆ. ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎನ್ನುವ ಗಾದೆ ಮಾತಿನಂತೆ ಈ ಹುಡುಗಿ ಮಾಡಿರುವ ಕೆಲಸವನ್ನು ನೋಡಿದರೆ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತದೆ.?

ನಿಮ್ಮ ಉದ್ಯೋಗ, ಹಣಕಾಸು, ಶತ್ರುನಾಶ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ನಮಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here