ಅರವತ್ತು ವರ್ಷ ಮೇಲ್ಪಟ್ಟ ಎಲ್ಲರಿಗೂ ಪಿಂಚಣಿಯಲ್ಲಿ ಬಾರಿ ದೊಡ್ಡ ಬದಲಾವಣೆ.

70

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಎಲ್ಲಾ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ವಯಸ್ಕರಿಗೆ ಸಾಕಷ್ಟು ರೀತಿಯ ಬದಲಾವಣೆಯನ್ನ ತಂದಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ವಿಧವಾ ವೇತನ ಪಡೆದುಕೊಳ್ಳುವವರಿಗೆ, ಅಂಗವಿಕಲರಿಗೆ ನೀಡುವ ಪಿಂಚಣಿ ಬೇರೆ ಬೇರೆ ರೀತಿಯ ಪಿಂಚಣಿ ಸೌಲಭ್ಯಗಳನ್ನು ನೀಡಲಾಗುತ್ತದೆ.

ನೀವು ಪಿಂಚಣಿ ಪಡೆಯುತ್ತಿದ್ದರೆ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ನೀವು ಪಿಂಚಣಿಯ ಹಣವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ವೃದ್ಯಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ,ಮನಸ್ವಿ ವೇತನ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಸೌಲಭ್ಯ.

ಪಿಂಚಣಿ ಯೋಜನೆಯನ್ನು ಪಡೆಯಲು ಆಯ್ಕೆಯನ್ನು ಮಾಡಲಾಗುತ್ತದೆ. ಎರಡೆರಡು ರೀತಿಯ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಆದರಿಂದ ಇವುಗಳನ್ನು ತಡೆಗಟ್ಟಬೇಕು ಎನ್ನುವ ಉದ್ದೇಶದಿಂದಾಗಿ ಆಧಾರ್ ಕಾರ್ಡ್ಗಳನ್ನ ನೀವು ಅದಕ್ಕೆ ಲಿಂಕ್ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಯ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರಗಳ ಮೂಲಕ ಬರೆದಿರುವುದನ್ನ ಕಾಣಬಹುದಾಗಿದೆ. 39,600ಕ್ಕೂ ಹೆಚ್ಚು ಜನರು ನಕಲಿ ಆಧಾರ್ ಕಾರ್ಡ್ ಗಳನ್ನು ಮಾಡಿಕೊಂಡಿದ್ದು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬುದನ್ನು ಸೂಚಿಸಲಾಗಿದೆ.

ಜಿಲ್ಲೆಗಳಲ್ಲಿ ಅವರು ಯಾರು ಎಂಬುದನ್ನು ಗಮನಿಸಿ ಯಾರ್ಯಾರು ಎರಡೆರಡು ಪಿಂಚಣಿ ಸೌಲಭ್ಯಗಳನ್ನ ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ಒಂದು ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮಾಡಿ ಇನ್ನೊಂದು ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವುದನ್ನ ರದ್ದು ಮಾಡಬೇಕು ಎಂದು ಹೇಳಲಾಗಿದೆ.

ಒಂದು ಆಧಾರ್ ಕಾರ್ಡ್ ಗಳು ಹೊಂದಿರುವ ವ್ಯಕ್ತಿಯ ಪಿಂಚಣಿ ಸೌಲಭ್ಯವನ್ನು ಬೇರೆ ವ್ಯಕ್ತಿಗಳು ಅಥವಾ ಆಧಾರ್ ಗಳನ್ನ ಪಡೆದುಕೊಳ್ಳುತ್ತಿದ್ದರೆ ಅವುಗಳನ್ನು ರದ್ದುಪಡಿಸಿ. ಫಲಾನುಭವಿಗಳ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಪಿಂಚಣಿ ಸೌಲಭ್ಯಕ್ಕೆ ಅವರನ್ನು ಅರ್ಹ ರಾಗಿ ಮಾಡುವಂತೆ ನಾವು ಮಾಡಬೇಕು.

ಪಿಂಚಣಿ ಸೌಲಭ್ಯ ವಿಧವಾ ವೇತನ ಪಿಂಚಣಿ ಸೌಲಭ್ಯ, ಸಂಧ್ಯಾ ಸುರಕ್ಷಾ ಬೇರೆ ಬೇರೆ ಪಿಂಚಣಿ ಸೌಲಭ್ಯಗಳನ್ನು ನಾವು ಗಮನಿಸಬಹುದಾಗಿದೆ. ಇತರೆ ಪಿಂಚಣಿಯನ್ನು ಪಡೆದುಕೊಳ್ಳುವವರು ಕೂಡ ನೀವು ಆಗಸ್ಟ್ ತಿಂಗಳಿನಲ್ಲಿ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬೇಕು

ಅಂದುಕೊಂಡಿದ್ದರೆ ನೀವು ಹೋಗಿ ಆಧಾರ್ ಕಾರ್ಡನ್ನ ಲಿಂಕ್ ಮಾಡಿ ಬರಬೇಕು ಆಧಾರ್ ಕಾರ್ಡ್ ಗಳನ್ನ ಲಿಂಕ್ ಮಾಡುವುದರಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇದ್ದರೂ ಕೂಡ ಸಂಪೂರ್ಣವಾದ ಮಾಹಿತಿಯ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಎಲ್ಲಾ ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿ 9620799909 ಇಪ್ಪತ್ತು ವರ್ಷದ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಶ್ರೀ ಶ್ರೀ ಸೂರ್ಯ ಪ್ರಕಾಶ್ ಮಹಾ ಗುರುಜೀ ರವರು ಫೋನ್ ಮಾಡಿ 9620799909 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here