ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆಯಾಗಿದೆ ಅಕ್ಕಿಯು 5 ಕೆಜಿ ನೀಡಿದರೆ ಇನ್ನೂ ಐದು ಕೆಜಿಗೆ ಹಣವನ್ನ ನೀಡಲಾಗುತ್ತದೆ.

61

ನಮಸ್ಕಾರ ಪ್ರಿಯ ಸ್ನೇಹಿತರೇ, ಸೆಪ್ಟೆಂಬರ್ ತಿಂಗಳಲ್ಲಿ ಅನ್ನ ಭಾಗ್ಯ ಯೋಜನೆಯಲ್ಲಿ ಹಣವನ್ನ ನೀಡಲಾಗುವುದಿಲ್ಲ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಸ್ಪಷ್ಟವಾದ ಹೇಳಿಕೆಯನ್ನ ನೀಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಅಕ್ಕಿ ನಮ್ಮ ದೇಶಕ್ಕೆ ಬರದೇ ಇರುವ ಕಾರಣ 5 ಕೆಜಿ ಅಕ್ಕಿಯನ್ನು ನೀಡಲು ಮುಂದಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಅಕ್ಕಿಯ ಬದಲಿಗೆ ಹಣವನ್ನು ನೀಡಲು ಮುಂದಾಗಿದೆ ಹಾಗೆ ಹಣವನ್ನು ಕೂಡ ಅವರವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ನೀವು ವೆಬ್ಸೈಟ್ಗಳ ಮೂಲಕ ನಿಮಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.

ಒಂದು ವೇಳೆ ನಿಮ್ಮ ಪೇಮೆಂಟ್ ಏನು ಪ್ರೋಸೆಸಿಂಗ್ ಎಂದು ಬಂದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ 5 ಕೆ.ಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಗೆ ಹಣವನ್ನು ನೀಡಲಾಗುತ್ತದೆ.

ಅಕ್ಟೋಬರ್ ತಿಂಗಳಲ್ಲೂ ಕೂಡ ಇದೇ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಮುಂದಿನ ತಿಂಗಳಲ್ಲಿ ಹಣವನ್ನ ನೀಡಲಾಗುವುದಿಲ್ಲ ಅಕ್ಕಿಯನ್ನು ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಎಲ್ಲಾ ಕಡೆ ಹೊರಡಿಸಿದ್ದಾರೆ ಆದರೆ ಕೆಲವೊಂದು ಇಷ್ಟು ಸಮಸ್ಯೆಗಳು ಉಂಟಾಗಿರುವುದರಿಂದ ಬೇರೆ ಬೇರೆ ದೇಶಗಳಿಂದ ಅಕ್ಕಿಯೂ ನಮ್ಮ ದೇಶಕ್ಕೆ ಬರದೇ

ಇರುವ ಕಾರಣ ಮುಂದಿನ ತಿಂಗಳು ಕೂಡ ಅಕ್ಕಿಯನ್ನ ಮತ್ತು ಐದು ಕೆಜಿ ಅಕ್ಕಿಗೆ ಹಣವನ್ನ ನೀಡಲಾಗುತ್ತದೆ. ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಅನ್ನಭಾಗ್ಯ ಯೋಜನೆಯಲ್ಲಿ ಇದೆ ಮಹತ್ತರವಾದ ಬದಲಾವಣೆ ಆಗಿರುವುದನ್ನು ಗಮನಿಸಬಹುದಾಗಿದೆ ಅಕ್ಕಿಯ ಬದಲು ಹಣ ಕೂಡ ಇನ್ನು ಮುಂದಿನ ತಿಂಗಳಲ್ಲೂ ಕೂಡ ನೀಡಲಾಗುತ್ತದೆ.

ಬೇರೆ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ಅಕ್ಕಿ ಬರುವುದನ್ನು ಕಡಿಮೆ ಮಾಡಿರುವುದರಿಂದ ಈ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಅಕ್ಕಿಯೂ ಎಲ್ಲಾ ದೇಶಗಳು ಅದರಲ್ಲೂ ಬರಪೀಡಿತ ದೇಶಗಳಿಗೆ ಅಕ್ಕಿಯನ್ನು ನೀಡಿ ಇನ್ನು ಉಳಿದಂತಹ ಜಿಲ್ಲೆಗಳಿಗೆ ಹಣವನ್ನ ನೀಡಲಾಗುತ್ತದೆ

ಆದ್ದರಿಂದ ಅನ್ನಭಾಗ್ಯ ಯೋಜನೆಗೆ ಮಹತ್ತರವಾದ ಬದಲಾವಣೆ ಉಂಟಾಗಿದೆ ಇಲ್ಲಿ ಬದಲಾವಣೆ ಎಂದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮ ಜಾರಿಗೆ ತಂದಿದ್ದಾರೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here