ರಾಜ್ಯದ ರೈತರಿಗೆ ಬಂಪರ್ ಗುಡ್ ನ್ಯೂಸ್ ಒಂದು ಲಕ್ಷ ಸಾಲ ಮನ್ನಾ ಘೋಷಣೆ

44

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಪ್ರತಿಯೊಬ್ಬ ರೈತರಿಗೂ ಕೂಡ ಇದರಿಂದ ತುಂಬಾ ಉಪಯೋಗ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಮಾಹಿತಿಯನ್ನ ತಿಳಿದುಕೊಳ್ಳಲೇಬೇಕು. ಸಿದ್ದರಾಮಯ್ಯನವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಏನಾದ್ರೂ ಸಾಲವನ್ನ ಮಾಡಿಕೊಂಡಿದ್ದಾರೆ ಅವರ ಬಡ್ಡಿಯನ್ನ ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಎಂದು ಸರ್ಕಾರದವರು ಮಾಹಿತಿಯನ್ನು ನೀಡಿದ್ದಾರೆ. ರೈತರು ಮಧ್ಯಮ ಅವಧಿ ದೀರ್ಘಾವಧಿ ಎನ್ನುವ ರೀತಿ ಸಾಲವನ್ನು ಮಾಡಿಕೊಂಡಿರುತ್ತಾರೆ

ಅಂತಹ ಸಾಲಗಳನ್ನು ದೀರ್ಘಾವಧಿಯ ಸಾಲವನ್ನು ಸಂಪೂರ್ಣವಾಗಿ ಮತ್ತು ಮಧ್ಯಮ ವರ್ಗದ ಸಾಲ ಮನ್ನಾ ಸಂಪೂರ್ಣವಾಗಿ ಸರ್ಕಾರವು ಮನ್ನಾ ಮಾಡಬೇಕು ಎಂದು ತೀರ್ಮಾನವನ್ನ ತೆಗೆದುಕೊಂಡಿದ್ದಾರೆ. ಅವಧಿ ಮುಗಿಯುವುದರೊಳಗೆ ನೀವೇನಾದರೂ ಸಾಲ ಮನ್ನಕ್ಕೆ ಅರ್ಜಿಯನ್ನ ಸಲ್ಲಿಸಿದ್ದೆ ಆದರೆ ನಿಮಗೆ ಸರ್ಕಾರದಿಂದ ಸಹಕಾರವನ್ನು ನೀಡಲಾಗುತ್ತದೆ.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲದ ಕುರಿತು ಮಾಹಿತಿಗಳನ್ನ ಮಾಡುವಾಗ ಬಡ್ಡಿಯನ್ನ ಸಂಪೂರ್ಣವಾಗಿ ಮನ್ನಾ ಮಾಡಬೇಕು ರೈತರು ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲವನ್ನ ಮಾಡಿರುತ್ತಾರೆ ಅಂತಹ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ನಿರ್ಧರಿಸಿದ್ದಾರೆ.

ಅಶೋಕ್ ಅವರು ಈ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ನೀವು ಸಾಲವನ್ನ ಕಟ್ಟಲು ಕೂಡ ರೈತರಿಗೆ ಬಿಡುವುದಿಲ್ಲ ನೀವು ಕೂಡ ಬಡ್ಡಿಯನ್ನು ಮನ್ನಾ ಮಾಡಲ್ಲ ಎಂದು ಅಶೋಕ್ ಅವರು ಪ್ರಶ್ನಿಸಿದಾಗ ನಾವು ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಬರಗಾಲಕ್ಕೆ ತುತ್ತಾಗಿರುವಂತಹ ಅನೇಕ ರೈತರಿಗೂ ಕೂಡ ಇದರಿಂದ ತುಂಬಾ ಅನುಕೂಲ ಉಂಟಾಗುತ್ತದೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೈತರಿಗೆ ಪರಿಹಾರವನ್ನು ನೀಡಬೇಕು ಏಕೆಂದರೆ ಬರಗಾಲ ಅತಿವೃಷ್ಟಿಯ ಅನಾವೃಷ್ಟಿ ಸಮಸ್ಯೆಗಳಿಂದ ರೈತರು ಸಾಕಷ್ಟು ತೊಂದರೆಗಳನ್ನ ಅವರು ಎದುರಿಸಿ ನಿಲ್ಲಬೇಕು

ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮ ಸರ್ಕಾರವು ಕೈಗೊಂಡಿದೆ ಆದರಿಂದ ರೈತರು ಸಹಕಾರಿ ಬ್ಯಾಂಕ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಸಾಲವನ್ನು ಮಾಡಿಕೊಂಡಿರುತ್ತಾರೆ. ಒಂದು ಲಕ್ಷದವರೆಗೆ ನೀವೇನಾದರೂ ಸಾಲವನ್ನ ಮಾಡಿಕೊಂಡಿದ್ದರೆ ಅಂತಹ ಸಾಲವನ್ನು ಸರ್ಕಾರವು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಇದು ರಾಜ್ಯ ಸರ್ಕಾರದಿಂದ ಬಂದಂತ ಮಾಹಿತಿಯಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here