ವೇಗವಾಗಿ ಬಂದು ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಬಸ್ಸು ಓರ್ವ ವಿದ್ಯಾರ್ಥಿ ಪ್ರಾಣವೇ ಹೋಯ್ತು

60

ನಮಸ್ಕಾರ ಪ್ರಿಯ ಸ್ನೇಹಿತರೇ, 15 ವರ್ಷದ ಮನೆಯ ಮಗಳನ್ನು ಈ ಕುಟುಂಬ ಸದಸ್ಯರು ಕಳೆದುಕೊಂಡಿದ್ದಾರೆ. ಯಾರದ್ದೋ ನಿರ್ಲಕ್ಷ ಕಾರಣಕ್ಕೆ ಈ ಹುಡುಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇಷ್ಟು ವರ್ಷ ಹೆತ್ತು ಹೊತ್ತು ಸಾಕಿದಂತಹ ಮನೆ ಮಗಳನ್ನು ಕಳೆದುಕೊಂಡಿರುವವರಿಗೆ ತುಂಬಾ ದುಃಖಗಳೇ ಉಂಟಾಗಿರುತ್ತದೆ.

ಆ ಹುಡುಗಿ ಶಾಲೆಗೆ ಹೋಗಬೇಕು ಎಂದು ರೆಡಿಯಾಗಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಳು. ಚಾಲಕನ ನಿರ್ಲಕ್ಷ್ಯಕ್ಕೆ ಬಸ್ಸು ನಿಯಂತ್ರಣ ಬಾಲಕಿಯ ಮೇಲೆ ಹರಿದು ಬಿಟ್ಟಿದೆ. ಬಾಲಕಿಯು ಸ್ಥಳದಲ್ಲಿಯೇ ಪ್ರಾಣವನ್ನ ಕಳೆದುಕೊಂಡಿದ್ದಾಳೆ.

ಇನ್ನೊಬ್ಬ ವಿದ್ಯಾರ್ಥಿಯು ಕೂಡ ತುಂಬಾ ಗಂಭೀರವಾದ ಸ್ಥಿತಿಗೆ ತಲುಪಿದೆ. ಇನ್ನೂ ಒಂದಿಷ್ಟು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಆಸ್ಪತ್ರೆಗೆ ಸೇರಿಸಲಾಗಿದೆ. ಇದಕ್ಕೆ ಕಾರಣವೇ ಬಸ್ ಚಾಲಕನ ಅತಿಯಾದ ವೇಗ ಮತ್ತು ನಿಯಂತ್ರಣ ತಪ್ಪಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇದೆ.

ಕೆಲವೊಂದಿಷ್ಟು ಕ್ರಮಗಳನ್ನ ಕೈಗೊಂಡರೆ ಮಾತ್ರ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಒಂದು ಹಳ್ಳಿಯಲ್ಲಿ ಈ ಘಟನೆ ನಡೆದಿದೆ, ತುಳಸಿ ಎನ್ನುವ ಹದಿನೈದು ವರ್ಷದ ವಿದ್ಯಾರ್ಥಿ, ನಿವೇದಿತಾ ಎನ್ನುವ ಹದಿನಾಲ್ಕು ವರ್ಷದ ಹುಡುಗಿ, ತರೀಕೆರೆಯ ಬಾವಿ ಕೆರೆಯ ಪ್ರೌಢ ಶಾಲೆಗೆ ಈ ವಿದ್ಯಾರ್ಥಿಗಳು ಹೋಗುತ್ತಿದ್ದರು.

ಇವರು ಬಸ್ ಗಳಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಕಾಯುತ್ತಿದ್ದರು. ಇವರಿಬ್ಬರು ಮಾತ್ರ ಅಲ್ಲ ಇನ್ನು ಕೆಲವೊಂದಿಷ್ಟು ವಿದ್ಯಾರ್ಥಿಗಳು ಕೂಡ ಕಾಯುತ್ತಿದ್ದರು. ಇದ್ದಕ್ಕಿದ್ದ ಹಾಗೆ ಆ ಕಡೆಯಿಂದ ಬಸ್ಸು ಬರುತ್ತದೆ, ವೇಗವಾಗಿ ಬರುವುದಕ್ಕೆ ಆರಂಭವಾಗುತ್ತದೆ. ಬಸ್ ಚಾಲಕನಿಗೆ ಬಸ್ಸಿನ ನಿಯಂತ್ರಣವೇ ತಪ್ಪುವಷ್ಟು ವೇಗ ಹೆಚ್ಚಾಗುತ್ತದೆ.

ಬಸ್ಸಿನಲ್ಲಿ ನಿಯಂತ್ರಣ ತಪ್ಪಿ ಅಲ್ಲಿ ಬಸ್ಸಿಗಾಗಿ ಕಾಯುತ್ತಿರುವವರ ಮೇಲೆ ಹತ್ತಿ ಹೋಗಿದೆ. ತುಳಸಿ ಎನ್ನುವ ಹುಡುಗಿ ಆ ಬಸ್ಸಿನ ಕೆಳಗೆ ಸಿಕ್ಕಿ ಕೊಳ್ಳುತ್ತಾಳೆ. ನಿವೇದಿತ ಎನ್ನುವ ಹುಡುಗಿ ಕೂಡ ಬಸ್ಸಿನ ಕೆಳಗೆ ಸಿಕ್ಕಿ ಕೊಳ್ಳುತ್ತಾಳೆ.

ಸುತ್ತಮುತ್ತ ಇದ್ದ ಕೆಲವೊಂದಿಷ್ಟು ಜನರು ಕೂಡ ಅಲ್ಲಿ ಗಾಯವನ್ನಗೊಳ್ಳುತ್ತಾರೆ. ಮನೆಯ ಚಾವಣಿ ಮತ್ತು ಮರಕ್ಕೆ ಗುದ್ದುತ್ತದೆ ಇದರಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪುತ್ತಾಳೆ ತರಿಕೆರೆ ಎನ್ನುವ ಒಂದು ಹಳ್ಳಿಯಲ್ಲಿ ನಡೆದಂತಹ ಘಟನೆಯಾಗಿದೆ ಇದರಿಂದ ಈ ರೀತಿಯ ಬಸ್ ಗಳಿಂದ ಪ್ರಾಣಗಳಿಗೆ ಹೋಗಿದೆ ಆದ್ದರಿಂದ ಚಾಲಕನ ನಿರ್ಲಕ್ಷದಿಂದ ಈ ರೀತಿಯ ತೊಂದರೆ ಉಂಟಾಗಿದೆ ಎಂದು ಹೇಳಲಾಗಿದೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here