ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ

23
ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ
ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ

ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಬಿಸಿನೆಸ್ ಅನ್ನ ಮನೆಯಲ್ಲೇ ಕುಳಿತುಕೊಂಡು ಮಾಡುವಂತಹ ಬಿಸಿನೆಸ್ ಆಗಿದೆ ಆದ್ದರಿಂದ ನೀವು ಹೆಚ್ಚು ಲಾಭವನ್ನು ಗಳಿಸಬಹುದು.

ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ
ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ

ಈ ಬಿಸಿನೆಸ್ ಅನ್ನ ಸೀಸನ್ ಇರುವ ಸಂದರ್ಭದಲ್ಲಿ ಮಾಡುವುದರಿಂದ ನೀವು ವರ್ಷವಿಡೀ ಕುಳಿತುಕೊಂಡು ಹಣವನ್ನು ಗಳಿಸಬಹುದು. ಈ ಬಿಸಿನೆಸ್ ಅನ್ನು ನೀವು ಮಾಡಬೇಕಾದರೆ ರಾ ಮೆಟೀರಿಯಲ್ ಗಳನ್ನ ಹೋಲ್ಸೇಲ್ ಬೆಲೆಯಲ್ಲಿ ಖರೀದಿ ಮಾಡಬೇಕು.

ಅದನ್ನ ನೀವು ಬಳಸಿಕೊಂಡು ಪ್ರಾಡಕ್ಟ್ ಗಳನ್ನ ತಯಾರಿ ಮಾಡಿ ದಿನಸಿ ಅಂಗಡಿಯಿಂದ ಹಿಡಿದು ಸೂಪರ್ ಮಾರ್ಕೆಟ್ಗಳಲ್ಲೂ ಕೂಡ ಅದನ್ನು ಖರೀದಿ ಮಾಡುತ್ತಾರೆ.

ಇದರಿಂದ ನಿಮಗೆ ಆದಾಯದ ಹರಿವು ಕೂಡ ಹೆಚ್ಚಾಗುತ್ತದೆ. ಮ್ಯಾಂಗೋ ಬಾರ್ ಮೇಕಿಂಗ್ ಬಿಸಿನೆಸ್, ಮೊದಲು ನೀವು ಈ ಬಿಸಿನೆಸ್ ಮಾಡಬೇಕು ಎಂದರೆ ಮಾವಿನ ಹಣ್ಣುಗಳನ್ನು ಹೋಲ್ ಸೇಲ್ ಯಲ್ಲಿ ಖರೀದಿ ಮಾಡಬೇಕು. ಮಾವಿನ ಹಣ್ಣಿನ ಮಂಡಿಗಳಲ್ಲಿ ಇವುಗಳನ್ನು ನೀವು ಖರೀದಿ ಮಾಡುವುದರಿಂದ ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ.

ಹೇಗೆ ಮಾಡುವುದು ಎಂದರೆ ಮೊದಲು ಮಾವಿನ ಹಣ್ಣನ್ನ ಸ್ವಚ್ಛವಾಗಿ ತೊಳೆಯಬೇಕು. ಚಿಕ್ಕ ಚಿಕ್ಕ ಪೀಸ್ ಗಳಾಗಿ ಮಾಡಬೇಕು. ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು ಅದಕ್ಕೆ ಉಪ್ಪು ಸಕ್ಕರೆ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಬೇಕು.

ಸಕ್ಕರೆಯನ್ನು ಮಾವಿನ ಹಣ್ಣು ಯಾವ ರೀತಿಯಲ್ಲಿ ತೆಗೆದುಕೊಂಡಿರುತ್ತೀರೋ ಅದೇ ರೀತಿಯಲ್ಲಿ ಸಕ್ಕರೆಯನ್ನು ಕೂಡ ನೀವು ತೆಗೆಯಬೇಕು. ನಂತರ ಅದನ್ನು ನೀವು ಬಿಸಿ ಮಾಡಿ ಅದು ಜಾಮ್ ರೂಪದಲ್ಲಿ ಆಗುತ್ತದೆ. ಒಂದು ತಟ್ಟೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ನಂತರ ಬಿಸಿ ಮಾಡಿರುವ ಮಾವಿನ ಹಣ್ಣು ಹಾಕಬೇಕು.

ಇದನ್ನು ಕೂಡ ಓದಿ:

ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್

ನಿಮಗೆ ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಇಲ್ಲಿ ಸಾಲ ದೊರೆಯುತ್ತದೆ

ಅತಿ ದೊಡ್ಡ ಫ್ಲಾಪ್ ಸಿನಿಮಾ ಯಾರದ್ದು?

ನಂತರ ಅದನ್ನ ಬಿಸಿಲಿನಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಒಣಗಿಸಬೇಕು, ಅದು ಒಣಗಿದ ನಂತರ ಅದನ್ನು ಸಣ್ಣ ಸಣ್ಣ ಭಾಗಗಳಾಗಿ ಕತ್ತರಿಸಬೇಕು.

ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ
ಮನೆಯಲ್ಲೇ ಮಾಡಬಹುದಾದಂತಹ ಬಿಸಿನೆಸ್ ನಿಮಗೆ ದಿನಕ್ಕೆ ನಾಲ್ಕು ಸಾವಿರ ಆದಾಯ

ಇದನ್ನ ನೀವು ಮನೆಯಲ್ಲಿ ಕುಳಿತುಕೊಂಡು ಮಾಡಬಹುದು ಪ್ಯಾಕಿಂಗ್ ಅನ್ನು ನೀವು ಒಂದು ರೂಪಾಯಿ ಆಗಿ ಮಾರಾಟ ಮಾಡಬಹುದು ಇಲ್ಲದೆ ಒಂದು ಕೆಜಿ ಅಥವಾ

100 ಗ್ರಾಂ ಗಳ ಪ್ಯಾಕಿಂಗ್ ಅನ್ನು ಮಾಡಿ ಮಾರಾಟ ಮಾಡಬಹುದು ಇದು ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಬೇಡಿಕೆ ಇರುವುದರಿಂದ ನೀವು ಸಾಕಷ್ಟು ಆದಾಯವನ್ನ ಗಳಿಸಿ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here