ಅಂತ್ಯಕ್ರಿಯ ವೇಳೆ ಕಣ್ಣು ತೆರೆದ ಮಗು

130

ನಮಸ್ಕಾರ ಪ್ರಿಯ ಸ್ನೇಹಿತರೇ, ತಾಯಿಯಾದವಳು ಒಂದು ಮಗುವನ್ನ ಹೆತ್ತು ಹೊತ್ತು ಸಾಕಿಸಲಾಗುತ್ತದೆ ಹಾಗೆ ಹೊಟ್ಟೆಯಲ್ಲಿ ಇಟ್ಟುಕೊಂಡು 9 ತಿಂಗಳವರೆಗೂ ಕೂಡ ತನ್ನ ಮಗು ಹೇಗೆ ಇದೆ ಎಂದು ಕಾತುರದಿಂದ ಕಾಯುತ್ತಾ ಇರುತ್ತಾಳೆ.

ಯಾವಾಗ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತೇನೆ ಎನ್ನುವ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮಗು ಹುಟ್ಟಿದ ತಕ್ಷಣವೇ ಸತ್ತು ಹೋಗಿದೆ ಎಂದು ಹೇಳಿದರೆ ಯಾವ ತಾಯಿ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ.

ಅರೆ ಮಗು ಕೊನೆ ಕ್ಷಣದಲ್ಲಿ ಬದುಕಿ ಬಂದರೆ ಎಲ್ಲಿಲ್ಲದ ಸಂತೋಷ ಸಂಭ್ರಮ ಉಂಟಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಒಂದು ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ ಅಂತ್ಯಕ್ರಿಯೆ ವೇಳೆ ಮಗು ಕಣ್ಣು ಬಿಟ್ಟು ನೋಡುತ್ತಾ ಇದೆ.

ತನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಆಸ್ಪತ್ರೆಯಲ್ಲಿ ವೈದ್ಯರು ಗಮನಿಸಿದಾಗ ಇಲ್ಲವೇ ತಾಯಿ ಅಥವಾ ಮಗು ಯಾರಾದರೂ ಒಬ್ಬರನ್ನ ಮಾತ್ರ ಬದುಕಿಸಲು ಸಾಧ್ಯ ಎಂದು ಹೇಳಿದ್ದಾರೆ.

ಆದರೆ ಆಸ್ಪತ್ರೆಯಲ್ಲಿ ವೈದ್ಯರಿಗೆ ನಾವು ಹೆರಿಗೆಯನ ಮಾಡಿಸಲು ಅವಕಾಶವನ್ನ ಕಲ್ಪಿಸಿಕೊಟ್ಟವು. ನಮ್ಮ ಹೆಂಡತಿ ಸತ್ತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮಗುವಿನ ಮೃತ ದೇಹವನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾರೆ,

ಆ ಮಗುವನ್ನ ಪ್ಯಾಕೆಟ್ ನಲ್ಲಿ ಸುತ್ತಿಕೊಂಡಿದ್ದ ಸಿಬ್ಬಂದಿ. ನಂತರ ಆ ಮೃತ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋದರು. ತೆಗೆದುಕೊಂಡು ಹೋದ ತಕ್ಷಣ ಮಗು ಕಣ್ಣು ಬಿಟ್ಟು ನೋಡಿ ಅಳಲು ಆರಂಭ ಮಾಡಿತು.

ತಕ್ಷಣವೇ ಆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನಡೆಸಲಾಗುತ್ತದೆ ಆಸ್ಪತ್ರೆಯಲ್ಲಿ ಸಾರ್ವಜನಿಕ ಜನರು ಬೆದರಿಕೆ ಹೆದರಿಕೆಗಳನ್ನ ಮಾಡುತ್ತಿದ್ದಾರೆ. ಕರ್ತವ್ಯದ ವೇಳೆ ನಿರ್ಲಕ್ಷ ಮಾಡಿರುವುದರಿಂದ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಕುಟುಂಬಸ್ಥರು ಎಫ್ ಐ ಆರ್ ನ ದಾಖಲು ಮಾಡಿದ್ದಾರೆ.

ಮಗು ಹುಟ್ಟಿದ ತಕ್ಷಣ ವೈದ್ಯರು ಅದರ ಕಡೆ ಹೆಚ್ಚು ಗಮನ ಕೊಡಬೇಕಾಗಿತ್ತು ಆದರೆ ಅವರು ಗಮನ ಕೊಡದೆ ಇರುವುದರಿಂದ ಉಂಟಾಗಿದೆ ಅಂತ್ಯಕ್ರಿಯ ವೇಳೆಗೆ ಮಗು ಅಳಲು ಆರಂಭ ಮಾಡಿ ಕಣ್ಣು ತೆರೆದಿದೆ ಇದರಿಂದ ತಾಯಿಗೂ ಕೂಡ ತುಂಬಾ ಸಂತೋಷ

ಕುಟುಂಬಸ್ಥರಿಗೂ ಕೂಡ ತುಂಬಾ ಸಂತೋಷ ಏಕೆಂದರೆ ಒಂಬತ್ತು ತಿಂಗಳವರೆಗೆ ತಾಯಿ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡ ಮಗು ಅವಳು ಮಗುವನ್ನ ಹೆತ್ತ ನಂತರ ಆ ಮಗು ಸತ್ತಿದೆ ಎಂದರೆ ಯಾವ ತಾಯಿಗೂ ಕೂಡ ಈ ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ನಿರುದ್ಯೋಗ ಸಮಸ್ಯೆ ಇದ್ಯಾ ಅಥ್ವಾ ಹಣಕಾಸಿನ ಬಾಧೆ ಉಂಟು ಆಗಿದ್ಯಾ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವೇ ಇನ್ನು ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here