ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು

35
ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು
ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು

ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು

ನಮಸ್ಕಾರ ಪ್ರಿಯ ಸ್ನೇಹಿತರೇ, ಮೂರರಿಂದ ಮೂರುವರ್ಷದ ಒಳಗಿರುವಂತಹ ಮಗು ಅಧಿಕಾರಿಗಳ ಪ್ರಶ್ನೆಗೆ ಪಟಪಟ ಎಂದು ಉತ್ತರವನ್ನು ನೀಡುತ್ತದೆ. ಸುತ್ತಮುತ್ತ ಇದ್ದ ಅಧಿಕಾರಿಗಳು ಕೇಳುತ್ತಾರೆ ನೀನು ನಿನ್ನ ಅಮ್ಮನ ಜೊತೆ ಹೋಗುತ್ತೀಯಾ ಎಂದು ಮಗು ತಕ್ಷಣ ನಾನು ಅಮ್ಮನ ಜೊತೆ ಹೋಗುವುದಿಲ್ಲ ಎಂದು ಪ್ರತಿ ಉತ್ತರವನ್ನು ನೀಡುತ್ತದೆ.

ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು
ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು

ಅವರು ಏನೆಲ್ಲಾ ಪ್ರಶ್ನೆಗಳನ್ನ ಕೇಳುತ್ತಾರೋ ಆ ಮಗು ಎಲ್ಲದಕ್ಕೂ ಕೂಡ ಉತ್ತರವನ್ನು ನೀಡುತ್ತದೆ. ಆ ಮಗುವಿನ ಒಂದು ರೀತಿಯ ಸಂತೋಷ ಖುಷಿ ಎಲ್ಲವೂ ಕೂಡ ತುಂಬಿತ್ತು.

ಪ್ರತಿಯೊಂದು ಮಕ್ಕಳಿಗೂ ಕೂಡ ಅಮ್ಮ ಎಂದರೆ ಜೀವ ಅಮ್ಮನೇ ಸರ್ವಸ್ವ ಆಗಿರುತ್ತಾರೆ.

ಆ ಮಗುವಿನ ಹತ್ತಿರ ಅಮ್ಮನ ಬಳಿ ಹೋಗುತ್ತೀಯ ಎಂದು ಕೇಳಿದರೆ ನಾನು ಅಮ್ಮನ ಬಳಿಗೆ ಹೋಗುವುದಿಲ್ಲ ಎಂದು ಹೇಳುತ್ತಿದೆ ಎಂದರೆ ಆ ತಾಯಿ ಎಷ್ಟು ಸಂಕಟವನ್ನು ನೀಡಿದ್ದಾಳೆ ಎಂಬುದು ನಮಗೆ ತಿಳಿಯುತ್ತದೆ. ಈ ಘಟನೆ ಪ್ರತಿಯೊಬ್ಬರ ಗಮನಕ್ಕೂ ಕೂಡ ಬಂದಿರುತ್ತದೆ.

ಹೆತ್ತ ತಾಯಿಯೇ ತನ್ನ ಮಗುವಿಗೆ ಚಿತ್ರ ಹಿಂಸೆ ಕೊಟ್ಟಂತಹ ದೃಶ್ಯಗಳು ವಿಷಯಗಳು ಎಲ್ಲರೂ ಕೂಡ ಕೇಳಿರುತ್ತೀರಿ. ಬೆಂಗಳೂರು ವೀರಭದ್ರ ನಗರದ ಹೊಸಕೆರೆ ಭಾಗದಲ್ಲಿ ನಡೆದಿರುವಂತಹ ಘಟನೆಯಾಗಿದೆ.

ಈ ಶಾರಿನ ಎನ್ನುವ ಮಹಿಳೆ ಶರೀನಾ ಎಂಬ ಮಹಿಳೆ ಮದುವೆಯಾಗಿ ಒಂದು ಮಗು ಆಗುತ್ತಿದ್ದಂತೆಯೇ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಬಂದು ಡಿವರ್ಸ್ ಅನ್ನ ಪಡೆದುಕೊಳ್ಳುತ್ತಾರೆ.

ಮಗುವನ್ನ ಕರೆದುಕೊಂಡು ಶಾರೀನ ತವರು ಮನೆಗೆ ಹೋಗುತ್ತಾರೆ. ನಂತರ ಅಲ್ಲಿಂದ ಹೊರಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿ ಇರುತ್ತಾಳೆ. ದಿನೇಶ್ ಎನ್ನುವ ಓರ್ವ ಯುವಕನ ಪರಿಚಯ ಆ ಮಹಿಳೆಗೆ ಆಗುತ್ತದೆ. ನಂತರ ದಿನೇಶ್ ಮತ್ತು ಶಾರಿನ್ ನಡುವೆ ಪ್ರೀತಿ ಪ್ರೇಮ ಬೇರೆ ಬೇರೆ ರೀತಿಯ ಸಂಬಂಧಗಳು ಕೂಡ ನಡೆಯುತ್ತದೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ 14000 ಬಿಡುಗಡೆ

ಗ್ಯಾಸ್ ಸಿಲೆಂಡರ್ ಬೆಲೆ ಪಾತಾಳಕ್ಕೆ

ಎಲ್ಲಾ ಮಹಿಳೆಯರಿಗೆ ಬಂಪರ್ ಗೃಹಲಕ್ಷ್ಮಿಯ ಹಣ

ಬಡ್ಡಿ ಇಲ್ಲದೆ ಇಪ್ಪತ್ತೈದು ಸಾವಿರದವರೆಗೆ ಸಾಲ ಕೊಡುವ ಆಪ್ ಇದು

ಕೇರ್ ಟೇಕರ್ನ ಬಳಿ ಆ ಮಗುವನ್ನ ಬಿಟ್ಟು ಬರುತ್ತಾಳೆ. ಆ ಮಗುವನ್ನು ಆರರಿಂದ ಏಳು ತಿಂಗಳ ವರೆಗೂ ನೋಡಲು ಬರುವುದಿಲ್ಲ. ನಂತರ ಅಲ್ಲಿಂದಲೂ ಕೂಡ ಮಗುವನ್ನು ಕರೆದುಕೊಂಡು

ಬಂದು ಹೆತ್ತ ತಾಯಿಯ ಬಳಿ ಆ ಮಗು ಬಂದ ನಂತರ ನರಕವನ್ನೇ ಖಂಡಿತು, ಕೆಲಸಕ್ಕೆ ಎಂದು ಹೊರಗಡೆ ಹೋಗುತ್ತಿದ್ದಳು ಅಲ್ಲಿ ಪಾರ್ಟಿ ಮೋಜು ಮಸ್ತಿ ಎಲ್ಲದಕ್ಕೂ ಕೂಡ ಸಮಯವನ್ನು ಕಳೆಯುತ್ತಿದ್ದಳು.

ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು
ರಾಕ್ಷಸಿ ಅಮ್ಮನ ಜೊತೆ ನಾನು ಹೋಗಲ್ಲ ಎಂದ ಮಗು

ಬೆಳಗ್ಗೆ ಏಳುವರೆಗೆ ಮನೆ ಬಿಟ್ಟು ಹೋದರೆ ರಾತ್ರಿ 8 ರಿಂದ 9 ಗಂಟೆಗೆ ಮನೆಗೆ ಬರುತ್ತಿದ್ದಳು. ಆ ಮಗುವ ಮನೆ ಒಳಗೆ ಕೂಡ ಹಾಕಿ ಹೋಗುತ್ತಿದ್ದಳು.

ಆ ಮಗುವಿಗೆ ತುಂಬಾ ಹಿಂಸೆಯನ್ನು ನೀಡುತ್ತಾ ಇದ್ದರು ಆ ಲವರ್ ಕೂಡ ಹೆಲ್ಮೆಟ್ ನಿಂದ ಆ ಮಗುವಿಗೆ ಹೊಡೆಯುವುದು ಈ ರೀತಿಯ ಚಿತ್ರಹಿಂಸೆಯನ್ನು ಕೂಡ ಮಗುಗೆ ನೀಡಿದ್ದಾರೆ.

ಈ ಮಗುವನ್ನ ಈಗ ರಕ್ಷಣೆಯನ್ನು ಮಾಡಿ, ಅದಕ್ಕೆ ಬೇಕಾದಂತಹ ಟ್ರೀಟ್ಮೆಂಟ್ ಅನ್ನ ಎಲ್ಲವೂ ಕೂಡ ಮಾಡಲಾಗಿದೆ. ಶಿಶು ಮಂದಿರದಲ್ಲಿ ಆ ಮಗುವನ್ನ ಇಡಲಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here