ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ

54
ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ
ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ

ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಅಮ್ಮ ಎಂದರೆ ದೇವರು ಅಪ್ಪ ಎಂದರೆ ಆಕಾಶ ಎನ್ನುವ ಪ್ರಪಂಚದಲ್ಲಿ ನಾವು ಬದುಕುತ್ತಾ ಇದ್ದೇವೆ. ಇಲ್ಲೊಂದು ಜನಾಂಗ ಇದೆ ಅಪ್ಪನೇ ಗಂಡ ತಾಯಿಗೆ ಮಗಳೇ ಸವತಿ. ಹೆಣ್ಣು ಮಕ್ಕಳ ಬದುಕು ತುಂಬಾ ಘೋರ ಎಂದೇ ಹೇಳಬಹುದು.

ಅನೇಕ ಸಂಪ್ರದಾಯಗಳ ವಿರುದ್ಧ ದಿಟ್ಟ ಮಹಿಳೆಯೊಬ್ಬಳು ಇದರ ವಿರುದ್ಧ ಮಾತನಾಡಲು ಮುಂದಾಗಿದ್ದಾರೆ. ಈ ಪದ್ಧತಿ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ.

ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ
ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ

ಮದುವೆ ಎಂಬುದು ನಾಗರಿಕ ಸಮಾಜದ ಅತ್ಯಂತ ಪ್ರಮುಖವಾದ ಸ್ಥಾನ ಎಂದೇ ಹೇಳಬಹುದು ಕೆಲವು ಸಮುದಾಯಗಳಲ್ಲಿ ಅಣ್ಣ ತಮ್ಮಂದಿರನ್ನ ಒಬ್ಬಳೇ ಮಹಿಳೆಯ ವಿವಾಹ ಆಗಿರುವ ನಿರ್ದೇಶನಗಳು ಕೂಡ ಸಿಗುತ್ತವೆ.

ಇಂತಹ ಬಹುಪತಿತ್ವದ ಪದ್ಧತಿ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಜಾರಿಗೆಯಲ್ಲಿದೆ ಆದರೆ ಇದಕ್ಕಿಂತಲೂ ಅನಿಷ್ಟ ಪದ್ದತಿ ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮುದಾಯದಲ್ಲಿದೆ.

ಈ ಅನಿಷ್ಟ ಪದ್ದತಿಯಿಂದ ಮಹಿಳೆಯರು ಸಾಕಷ್ಟು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಸಂಬಂಧಗಳು ನಿರ್ಣಯವಾಗುವ ಜೊತೆಗೆ ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮುದಾಯದಲ್ಲಿ ತನ್ನ ಮಗಳನ್ನೇ ತಂದೆ ಮದುವೆಯಾಗಬೇಕು.

ಇದನ್ನು ಓದಿ:

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಪೆಂಡಿಂಗ್ ಹಣ

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆಗೆ ಚಿನ್ನದ ಬಿಸ್ಕೆಟ್ ಪತ್ತೆ

ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ

ಮಗಳೊಂದಿಗೆ ಸಂಸಾರ ನಡೆಸುವ ಕೆಟ್ಟ ಪದ್ಧತಿ ಇದೆ. ಮಂಡಿ ಬುಡಕಟ್ಟು ಸಮುದಾಯದಲ್ಲಿ ತನ್ನ ಮಲತಂದೆಯನ್ನೇ ಮದುವೆಯಾಗುವ ಅಂತಹ ಪದ್ಧತಿ ಅವರ ಆಚರಣೆಯಲ್ಲಿದೆ.

ತಂದೆಯನ್ನು ಗಂಡನಾಗಿ ಸ್ವೀಕರಿಸಿ ಮಕ್ಕಳನ್ನು ಪಡೆಯುತ್ತಾರೆ. ಈ ಸಮುದಾಯದವರು ಎಲ್ಲಾ ಅವರು ಕೂಡ ತಮ್ಮ ಮಕ್ಕಳನ್ನ ಮದುವೆಯಾಗಲ್ಲ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ತಮ್ಮ ಗಂಡನನ್ನ ಕಳೆದುಕೊಳ್ಳುವ ಮಹಿಳೆ ಮತ್ತೊಂದು ಮದುವೆಯಾಗಲು ಅವಕಾಶ ಕೂಡ ಇರುತ್ತದೆ.

ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ
ತಂದೆಯನ್ನೇ ಮದುವೆಯಾಗಬೇಕು ಮಗಳು ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ

ಆಕೆಯನ್ನು ಮದುವೆಯಾಗುವ ವ್ಯಕ್ತಿ ತನ್ನ ಹೆಂಡತಿಗೆ ತನ್ನ ಮೊದಲ ಗಂಡನಿಂದ ಏನಾದರೂ ಹೆಣ್ಣು ಮಗು ಹುಟ್ಟಿದ್ದರೆ ಆಕೆಯನ್ನ ಕೂಡ ಅವನು ಮದುವೆಯಾಗುತ್ತಾನೆ.

ವಿಧವೆಯ ಜೊತೆಗೆ ಆಕೆಯ ಮಗಳನ್ನು ಕೂಡ ಮದುವೆಯಾಗುವ ಸಾಂಪ್ರದಾಯವಿದೆ. ತಾಯಿ ಮತ್ತು ಮಗಳಿಗೆ ಇಬ್ಬರಿಗೂ ಕೂಡ ಒಬ್ಬನೇ ಗಂಡನಾಗುತ್ತಾನೆ.

ತಾಯಿ ಕೂಡ ಆತನ ಗಂಡನಿಂದ ಮಕ್ಕಳನ್ನು ಪಡೆಯುತ್ತಾರೆ, ಹಾಗೆಯೇ ಮಗಳು ಕೂಡ ತನ್ನ ಮಲತಂದೆಯಿಂದ ಮಕ್ಕಳನ್ನ ಪಡೆಯುತ್ತಾರೆ, ಅಜ್ಜನು ಅವನೇ ಅಪ್ಪನು ಅವನೇ ಆಗಿರುತ್ತಾನೆ. ಈ ರೀತಿಯ ವಿಚಿತ್ರ ರೀತಿಯ ಆಚರಣೆಯನ್ನು ಮಂಡಿ ಜನಾಂಗ ಅದನ್ನೇ ರೂಡಿಸಿಕೊಂಡು ಬರುತ್ತಾ ಇದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here