ಹೆತ್ತ ತಾಯಿಗೆ ವಿಷ ಕೊಟ್ಟು ಸಾಯಿಸಿದ ಮಗಳು.

38

ನಮಸ್ಕಾರ ಪ್ರಿಯ ಸ್ನೇಹಿತರೇ, ತನ್ನ ಪ್ರಿಯಕರ ನನ್ನ ಭೇಟಿ ಮಾಡಬಾರದು ಎಂದು ತಡೆದಿದ್ದಕ್ಕೆ ತಾಯಿಗೆ ಮಗಳೇ ವಿಷವನ್ನು ಕೊಟ್ಟಿದ್ದಾರೆ. 16 ವರ್ಷದ ಬಾಲಕಿ ಮಾಡಿರುವಂತಹ ಕೆಲಸವಾಗಿದೆ.

ಇದು ತುಂಬಾ ಆಘಾತಕಾರಿ ಘಟನೆಯಾಗಿದೆ ಪ್ರಿಯಕರ ನನ್ನ ಭೇಟಿ ಮಾಡಲು ತಾಯಿ ಒಪ್ಪದೇ ಇರುವುದರಿಂದ ಕೋಪಗೊಂಡ ಮಗಳು ತಾಯಿಗೆ ವಿಷ ಹಾಕಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ಇದ್ದ ಘಟನೆಗಳು ಹೆಚ್ಚಾಗಿದೆ ಆದರೆ ಇದನ್ನು ನಂಬಲು ಅಸಾಧ್ಯವಾದರೂ ಕೂಡ ಸಾಧ್ಯವಾದಂತ ಘಟನೆಯಾಗಿದೆ. ವಿಷವನ್ನ ಬೆರೆಸಿರುವ ಟೀಯನ್ನು ತಾಯಿಯು ಕುಡಿದು ಅವಳು ಅಲ್ಲೇ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ ಅಪ್ಪ ಇಂತಹ ಮಗಳು ಯಾರಿಗೂ ಬೇಡ ಎಂದು ಹೇಳುತ್ತಿದ್ದಾರೆ.

ಸಾವು ಬದುಕಿನಲ್ಲಿ ತಾಯಿ ಹೋರಾಟ ಮಾಡುವಾಗ ಅಕ್ಕ ಪಕ್ಕದವರ ಹತ್ತಿರ ಸಹಾಯವನ್ನ ಕೇಳಿದ್ದಾಳೆ. ಸಂಗೀತ ಯಾದವ್ ಎನ್ನುವವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಈಗ ಅವರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರಿಗೆ ದೂರನಾ ನೀಡಲಾಯಿತು

ನಂತರ ಪೊಲೀಸ್ ರು ವಿಚಾರಿಸಿದಾಗ ಆ ಹುಡುಗಿ ಮತ್ತು ಆತನ ಪ್ರಿಯಕರನ ವಿರುದ್ಧ ಪೊಲೀಸರಿಗೆ ತಿಳಿದಂತೆ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ಐಪಿಸಿ ಸೆಕ್ಷನ್ 328 ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಆ ಹುಡುಗಿಯು ಪ್ರಿಯಕರ ನಿನ್ನ ಹತ್ತಿರ ವಿಷಯವನ್ನು ತೆಗೆದುಕೊಂಡು ಬರಲು ಹೇಳಿದಳು.

ವಿಚಾರ ಮಾಡುತ್ತಿದ್ದಾರೆ ಆದರೆ ಆ ಹುಡುಗ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಆದರೆ ಇಂಥ ಘಟನೆಗಳು ಹೆಚ್ಚಾಗಿದೆ ಇದರಿಂದ ಎಲ್ಲರೂ ಕೂಡ ಇಂತಹ ಮಕ್ಕಳು ಯಾರಿಗೂ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ತಾಯಿ ಹೇಳುತ್ತಾರೆ ನಿನ್ನ ಪ್ರಿಯಕರನ ಭೇಟಿ ಮಾಡುವುದನ್ನ ನೀನು ಬಿಡಬೇಕು ಒಂದು ವೇಳೆ ಬಿಟ್ಟಿಲ್ಲ ಎಂದರೆ ನಿನ್ನನ್ನ ಮನೆ ಒಳಗೆ ಕೂಡು ಹಾಕುತ್ತೇನೆ ಎಂದು ಹೇಳಿದ್ದಕ್ಕೆ ಈ ರೀತಿ ಆ ಯುವಕ ಮತ್ತು ಯುವತಿ ಸೇರಿ ಈ ರೀತಿಯಾಗಿ ಮಾಡಿದ್ದಾರೆ.

ಮಗಳು ತಾಯಿ ಈ ರೀತಿ ಹೇಳಿದ್ದಕ್ಕೆ ಕೋಪಗೊಂದು ತಾಯಿಗೆ ವಿಷವನ್ನು ಹಾಕಿ ಕೊಡಿಸಿದ್ದಾಳೆ. ಇದರಿಂದ ಆ ತಾಯಿಯು ಪ್ರಜ್ಞಾ ಹೀನರಾಗಿ ಆಸ್ಪತ್ರೆಗೆ ಸೇರಿಕೊಂಡು ನಂತರದ ಹಾಗೆ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಬಾಲಕಿಯನ್ನ ವಿಚಾರಿಸಲಾಗುತ್ತಿದೆ

ಆ ಹುಡುಗನನ್ನ ಕೂಡ ಪೊಲೀಸರು ಹುಡುಕುವಂತ ಪ್ರಯತ್ನವನ್ನ ನಡೆಸುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ ಇಂಥವರು ಕೂಡ ಹೆಚ್ಚಾಗಿ ಇದ್ದಾರೆ ಎಂಬುವ ಸಂಗತಿಯಿಂದ ಎಲ್ಲರಿಗೂ ಕೂಡ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಿದೆ.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here