ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

31
ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ
ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಮಮಂದಿರದ ಒಬ್ಬ ಭಕ್ತನಿಗೆ ಹೃದಯಘಾತ ವಾಗಿರುವುದರಿಂದ ಅಲ್ಲಿ ಇದ್ದಂತಹ ವಾಯುಪಡೆಯ ಮೊಬೈಲ್ ಹಾಸ್ಪಿಟಲ್ ಎನ್ನುವುದು ಅವರನ್ನ ಪ್ರಾಣವನ್ನ ರಕ್ಷಿಸಲಿ ಸಾಕಷ್ಟು ರೀತಿಯಲ್ಲಿ ಯಶಸ್ಸನ್ನ ಖಂಡಿತ ಅವರು 65 ವರ್ಷದ ವಯಸ್ಸಿನವರಾಗಿರುವುದರಿಂದ ದೇವಾಲಯದಲ್ಲಿ ಕುಸಿದು ಬಿದ್ದರು.

ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ
ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ಕೂಡಲೇ ಅಲ್ಲಿರುವಂತಹ ವಾಯುಪಡೆಯ ಮೊಬೈಲ್ ಹಾಸ್ಪಿಟಲ್ ನವರನ್ನ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಿ ಅವರಿಗೆ ಆದಂತಹ ಪ್ರಾಣಪಾಯದಿಂದ ಸಾಕಷ್ಟು ರೀತಿಯಲ್ಲಿ ಪಾರು ಮಾಡಿದ್ದಾರೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಲು ಕೂಡ ಸಾಧ್ಯವಾಯಿತು.

ಹೃದಯ ಘಾತ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುವಂತ ಒಂದು ಘಟನೆ ಎಂದೇ ಹೇಳಬಹುದು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಕೂಡ ಹೃದಯಘಾತ ಎಂಬುದು ಸಂಭವಿಸುತ್ತದೆ

ಅಂತಹ ಹೃದಯಘಾತವನ್ನ ದೂರ ಮಾಡಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಕೂಡ ಬರುತ್ತದೆ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಅಲ್ಲಿ ಇರುವಂತಹ ಒಬ್ಬ ಭಕ್ತನಿಗೆ ಹೃದಯಘಾತ ಆಗಿತ್ತು.

ಆದರೆ ಯಾವುದೇ ರೀತಿಯ ಪ್ರಾಣಪಾಯವಿಲ್ಲದೆ ಅಲ್ಲಿರುವಂಥವರು ಸಾಕಷ್ಟು ರೀತಿಯಲ್ಲಿ ರಕ್ಷಣೆಯನ್ನು ಕೂಡ ಮಾಡಲಾಗಿತ್ತು. ಹೃದಯಾ ಘಾತ ಆದಾಗ ಆ ವ್ಯಕ್ತಿಗೆ ರಕ್ತದೊತ್ತಡ ಎಂಬುದು ತುಂಬಾ ಏರಿಕೆಯಾಗಿತ್ತು. ಅದೇ ಸಂದರ್ಭದಲ್ಲಿ ಅವರಿಗೆ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನ ಕೂಡ ಮಾಡಲು ಆರಂಭಿಸಲಾಗಿದೆ.

ಅಲ್ಲಿ ಇರುವಂತಹ ಸಿಬ್ಬಂದಿಗಳು ಸಾಕಷ್ಟು ರೀತಿಯಲ್ಲಿ ಪ್ರಯತ್ನವನ್ನ ಮಾಡಿ ಅವರ ಆರೋಗ್ಯ ಮಟ್ಟವು ಸುಧಾರಿಸಿದ ನಂತರ ಅಲ್ಲಿರುವಂತಹ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಮಾಡಲಾಗುತ್ತಿತ್ತು.

ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ
ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ಅಯೋಧ್ಯ ರಾಮಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಯಾರಿಗೆ ಏನಾಗುತ್ತದೆ ಎಂಬುದು ಹೇಳಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ಕ್ಯೂಬಾ ಮತ್ತು ಬೀಷ್ಮ ಎನ್ನುವ ಮೊಬೈಲ್ ಆಸ್ಪತ್ರೆಗಳನ್ನ ಅಲ್ಲಿ

ವೈದ್ಯಕೀಯ ಸಿದ್ಧತೆಯನ್ನ ಮಾಡಿಕೊಂಡಿದ್ದರು ಅವುಗಳನ್ನ ಸರಿದೂಗಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ವೈದ್ಯಕೀಯ ಉಪಕರಣಗಳ ಸೌಲಭ್ಯಗಳು ಇದ್ದಿರುವುದರಿಂದ ಅಲ್ಲಿರುವಂತಹ ವ್ಯಕ್ತಿಗೆ

ಯಾವುದೇ ರೀತಿಯ ಸಮಸ್ಯೆ ಆಗದೆ ತನ್ನ ಪ್ರಾಣವನ್ನ ರಕ್ಷಿಸಲು ಸಾಧ್ಯವಾಯಿತು. ವಾಯುಪಡೆಯ ಮೊಬೈಲ್ ಹಾಸ್ಪಿಟಲ್ ಸಾಕಷ್ಟು ರೀತಿಯ ಪ್ರಯೋಜನವನ್ನು ಕೂಡ ಮಾಡಿಕೊಳ್ಳುವುದು ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಇಂತಹ ಮೊಬೈಲ್ ಹಾಸ್ಪಿಟಲ್ ತುಂಬಾ ಅಗತ್ಯವಾದದ್ದು.

ಇದನ್ನು ಓದಿ:

8 ಗಂಟೆಯ ಕೆಲಸಕ್ಕೆ ಮೂರು ಸಾವಿರ ಗಳಿಸಬಹುದು

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ಗೃಹ ಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಯಾವಾಗ ಬರುತ್ತೆ

LEAVE A REPLY

Please enter your comment!
Please enter your name here