ಮೆಟ್ರೋದಲ್ಲಿ ಅನಾಗರಿಕರಂತೆ ವರ್ತಿಸಿದ ಖ್ಯಾತ ನಟ.

43

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿರುವ ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ಸ್ ಜನಸ್ನೇಹಿ ವಿಡಿಯೋಸ್ ಮಾಡಬೇಕು. ವಿಡಿಯತ್ ಫಯಾನ್ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮೆಟ್ರೋ ಗೆ ಭೇಟಿ ನೀಡಿದ್ದರು.

ಬೆಂಗಳೂರಿನ ಅನೇಕ ಕಡೆಯಲ್ಲಿ ರೀಲ್ಸ್ ಮಾಡುವ ಮೂಲಕ ಜನರ ಗಮನವನ್ನು ಸೆಳೆದಿದ್ದಾರೆ. ಇದು ಭಾರತೀಯರಿಗೆ ಏನು ಇಷ್ಟವಾಗಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.

ವಿದೇಶಿಕರು ಪೋಸ್ಟ್ ಮಾಡಿರುವ ಕೆಲವೊಂದು ಇಷ್ಟು ಮಾಹಿತಿಯನ್ನ ಗಮನಿಸಿದರೆ ಸ್ಥಳೀಯ ಸಲೂನ್ಗಳಿಗೆ ಭೇಟಿ ನೀಡಿ ಅವ್ಯವಸ್ಥೆಯ ಬಗ್ಗೆ ಮಾತನಾಡಿರುವುದನ್ನು ಕಾಣಬಹುದಾಗಿದೆ.

ಬೀದಿ ಬದಿಯಲ್ಲಿ ಇರುವಂತಹ ಪೊಲೀಸರ ಹೊಂದಿಗೂ ಕೂಡ ವಾಕ್ ಚಾತುರ್ಯವನ್ನು ತೋರಿಸಿ, ಆಟೋವನ್ನ ಸವಾರಿ ಮಾಡಬೇಕಾದ ಸಂದರ್ಭದಲ್ಲಿ ಕೂಡ ಆಟೋ ಸವಾರರಿಗೆ ಚುಂಬನೆಯನ್ನು ನೀಡಿದ್ದಾರೆ.

ಭಾರತದ ಪ್ರವಾಸವನ್ನ ಕೈಗೊಂಡಿರುವ ಮೆಟ್ರೋ ಸ್ಟೇಷನ್ ನಲ್ಲಿ ಇವರು ವಿದೇಶಿಗ ಅನೈಚ್ಚಿತವಾದ ವರ್ತನೆಯನ್ನು ಮಾಡಿದ್ದಾರೆ. ಮೆಟ್ರೋದಲ್ಲಿ ಅನಾಗರಿಕರಂತೆ ವರ್ತಿಸಿದ ಯೂಟ್ಯೂಬರ್ ಇದನ್ನ ಗಮನಿಸಿರುವ ಜನರು ಒಂದು ರೀತಿಯ ಅಸಭ್ಯವಾದ ವರ್ತನೆಯನ್ನು ಸೂಚಿಸಿದ್ದಾರೆ.

ಸಾಕಷ್ಟು ರೀತಿಯ ಫಾಲೋವರ್ಸ್ ಬಂದಿರುವ ವ್ಯಕ್ತಿಯು ಅನೈತಿಕವಾಗಿ ವಂಚನೆ ಮಾಡುವುದು ಅಳುವುದು ಮತ್ತು ವಿಡಿಯೋಗಳನ್ನು ಶೇರ್ ಮಾಡುವುದು ತುಂಬಾ ತಪ್ಪು ಎಂದು ಹೇಳಿದ್ದಾರೆ. ಟಿಕೆಟ್ ಅನ್ನ ಪಡೆದುಕೊಳ್ಳದೆ ಮೆಟ್ರೋದಲ್ಲಿ ಅವರು ಪ್ರಯಾಣ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿದೇಶಿಗರು ಭಾರತದಲ್ಲಿ ಬಂದು ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ. ಮೋಸ ಮಾಡುವುದನ್ನು ಈ ಕಂಟೆಂಟ್ ರೈಟರ್ ಹೇಳಿಕೊಟ್ಟಿದ್ದಾರೆ ಈ ರೀತಿಯ ಅಸಭ್ಯವಾದ ವರ್ತನೆಯನ್ನು ಕೂಡ ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಉಂಟಾಗಿದೆ.

ಟಿಕೆಟ್ ನ ತೆಗೆದುಕೊಳ್ಳುವಂತಹ ಬ್ಯಾರಿಕೆಟ್ ಗಳನ್ನು ಕೂಡ ಜಂಪ್ ಮಾಡಿ ಹೋಗಿದ್ದಾರೆ. ಮೆಟ್ರೋ ಅನ್ನ ತೋರಿಸಿ ಇದು ಭಾರತೀಯರ ರೈಲುಗಳು ಎಂದು ಒಂದು ಅಸಹ್ಯವಾಗಿ ಹೇಳಿದ್ದಾರೆ. ಮೆಟ್ರೋದಲ್ಲಿ ಅನಾಗರಿಕದಂತೆ ವರ್ತಿಸಿ ಮೋಸ ಮಾಡುವುದನ್ನ ಜನರಿಗೆ ಹೇಳಿಕೊಟ್ಟಿದ್ದಾರೆ.

ಈ ರೀತಿಯ ಅಸಭ್ಯವಾದ ವರ್ತನೆಯನ್ನು ಕೂಡ ಒಬ್ಬ ವಿದೇಶಿಕ ಯೂಟ್ಯೂಬರ್ ಕಂಟೆಂಟ್ ಕ್ರಿಯೇಟರ್ ಮಾಡಿರುವುದನ್ನು ನೋಡಿ ಜನರು ಆಸಬ್ಯವಾದ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ ವಿಡಿಯೋ ನೋಡಿ ಜನರು ಬೇರೆ ಬೇರೆ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here